ಕುಂ.ವೀ ಪ್ರಶಸ್ತಿಗೆ ಕಥಾ ಸಂಕಲನ ಆಹ್ವಾನ

ಆಸಕ್ತರು ತಮ್ಮ ಎರಡು ಕಥಾ ಸಂಕಲಗಳನ್ನು ಸ್ವವಿವರದೊಂದಿಗೆ ಮಾ.31ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.ಅನುವಾದಿತ ಕೃತಿ ಪರಿಗಣಿಸುವುದಿಲ್ಲ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಸಿದ್ದರಾಮ ಕಲ್ಮಠ,
ಅಧ್ಯಕ್ಷರು, ಪ್ರಜ್ಞೆ ಸಂಘಟನೆ,
ಬಸವ ನಿಲಯ, ಕುರಿಹಟ್ಟಿ,
ಸಿರುಗುಪ್ಪ ರಸ್ತೆ, ಬಳ್ಳಾರಿ
ಅಥವಾ
ವೆಂಕಟೇಶ್ ಉಪ್ಪಾರ,
ಪ್ರಧಾನ ಕಾರ್ಯದರ್ಶಿ, ಪ್ರಜ್ಞೆ ಸಂಘಟನೆ,
ಐಎಂಎ ಸಭಾಂಗಣ ಬಳಿ, ಬಳ್ಳಾರಿ
ಹೆಚ್ಚಿನ ಮಾಹಿತಿಗೆ: ಮೊ. 99861 16606, 98449 47944 ಸಂಖ್ಯೆಗಳನ್ನು ಸಂಪರ್ಕಿಸಬಹುದು.












Click it and Unblock the Notifications