ಈ ಭಾನುವಾರ ಪುಸ್ತಕಗಳ ಸುರಿಮಳೆ
'ಆಗಾಗ ಬಿದ್ದ ಮಳೆ' ಈಗ ಸಂಗ್ರಹವಾಗಿ ಧೋಧೋ ಮಳೆ ಸುರಿಸಲು ಅನುವಾಗಿದೆ. ಇನ್ನೆರಡು ಪುಸ್ತಕಗಳೊಂದಿಗೆ ವಿಶ್ವೇಶ್ವರ ಭಟ್ ಅವರ 'ನೂರೆಂಟು ಮಾತು' ಸರಿಗಮ ಪದವನ್ನು ಹಾಡಲಿದೆ. ಪುಸ್ತಕಗಳ ಬಗ್ಗೆ ಜಯಪ್ರಕಾಶ್ ನಾರಾಯಣ್ ಮಾತಿನ ಮಳೆ ಸುರಿಸಲಿದ್ದಾರೆ. ಜೊತೆಗೆ ರವಿ ಬೆಳಗೆರೆಯೂ ಇದ್ದಾರೆಂದರೆ ಕೇಳಬೇಕೆ? ಬಿಡುವಾಗಿದ್ದರೆ ಇದೇ ಭಾನುವಾರ ನೀವೂ ಬನ್ನಿ. ಬೆಳಿಗ್ಗೆ ಹಸಿವನ್ನು ನೀಗಿಸಲು ತಿಂಡಿಯಿದೆ. ಅಕ್ಷರ ಹರಿವಿದ್ದರಂತೂ ಇನ್ನೂ ಒಳ್ಳೆಯದು.












Click it and Unblock the Notifications