ಛಂದ ಪ್ರಕಾಶನದಿಂದ ರಾಗಿಮುದ್ದೆ, ನೈಂಟಿ ಹನಿಗಳು!

Chandapustaka book release at iiwcಬೆಂಗಳೂರು,ಏ.9: ಲೇಖಕ ವಸುಧೇಂದ್ರ ಅವರಛಂದ ಪ್ರಕಾಶನದಿಂದವಿವಿಧ ಲೇಖಕರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏ.13 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಅಂದು ಖ್ಯಾತ ಸಾಹಿತಿ ಗಿರಡ್ಡಿ ಗೋವಿಂದರಾಜ, ಚಲನಚಿತ್ರ ನಿರ್ದೇಶಕ ಯೋಗರಾಜಭಟ್, ಹಾಗೂ ವೀಣಾ ಬನ್ನಂಜೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಾ.ವಿನಯಾ ಅವರ 'ಊರ ಒಳಗಣ ಬಯಲು' (2007ರ ಛಂದ ಪುಸ್ತಕ ಬಹುಮಾನ ಪಡೆದ ಕಥಾ ಸಂಕಲನ), ರಘುನಾಥ ಚ.ಹ ಅವರ 'ರಾಗಿಮುದ್ದೆ'(ಲಲಿತ ಪ್ರಬಂಧಗಳ ಸಂಕಲನ) ಹಾಗೂಅಪಾರ ಅವರಮದ್ಯಸಾರ (ನೈಂಟಿ ಹನಿಗಳು!) ಎಂಬ ಪುಸ್ತಕಗಳು ಲೋಕಾರ್ಪಣೆಯಾಗಲಿವೆ.

ದಿನಾಂಕ: ಏಪ್ರಿಲ್ 13. ಭಾನುವಾರ
ಸ್ಥಳ: ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ
ಸಮಯ:ಬೆಳಗ್ಗೆ 10:30

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+