ಲಂಕೇಶ್ ಮಥಿಸಿದ ನೀಲು-ನೀಲಿ ನಕ್ಷತ್ರ

ಈಗಿಲ್ಲಿ ನಾವು ಕೊಡುತ್ತಿರುವ ಕೆಲ ಪದ್ಯಗಳಲ್ಲಿ ಕಾಣುವುದೂ ಅದೇ: ಹಸಿ ಹಸಿ ಕಾಮ, ಬಿಸಿ ಬಿಸಿ ಜವ್ವನ, ಚುಚ್ಚುವ ವ್ಯಂಗ್ಯ, ಪ್ರಬುದ್ಧ ಹಾಸ್ಯ. ಇವುಗಳಲ್ಲೆಲ್ಲ ನೀಲುವಿನ ಸೂಕ್ಷ್ಮ ದೃಷ್ಟಿಕೋನ ಕೆಲಸ ಮಾಡಿರುವುದು ತಿಳಿಯುತ್ತದೆ. ನೀಲುವಿಗೊಂದು ಗಟ್ಟಿ ಆತ್ಮವಿಶ್ವಾಸವಿದೆ ಹಾಗೇ, ಹೆಣ್ಣಿನ ಕರಗಿಬಿಡುವ ಸಹಜ ಗುಣವಿದೆ. ಇಂತಹ ನೀಲುವನ್ನು ಕಟ್ಟಿಕೊಟ್ಟ ಲಂಕೇಶರಿಗೊಂದು ಸಲಾಮು ಹೇಳುತ್ತಾ, ನೀಲು ಕಾವ್ಯದ ಕೆಲ ಝಲಕ್ ಮೊದಲ ಕಂತಾಗಿ ಕೊಡುತ್ತಿದ್ದೇವೆ; ಸ್ವೀಕರಿಸಿ!
1
ಲಿಂಗ ಯೋನಿಗಳೆಂಬ
ಮುಗ್ಧ ಅಂಗಗಳಲ್ಲಿ
ಮಾಂತ್ರಿಕ ಶಕ್ತಿಯನ್ನಿಟ್ಟು
ಸಂತಾನಕ್ಕಾಗಿ ಶ್ರಮಿಸುವ
ಪ್ರಕೃತಿಯ ಶ್ರದ್ಧೆಯ ಹೇಗೆ
ತಿಳಿದುಕೊಳ್ಳುವುದು?
ಉಳಿದ ಒಂಭತ್ತು ಕವಿತೆಗಳಿಗೆ ಮೋಟುಗೋಡೆ ಹಾರಬೇಕು












Click it and Unblock the Notifications