39639new yearಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif39639new yearಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg39639new yearಬಸವನಗುಡಿ ರಸ್ತೆಯಲ್ಲಿ ರಕ್ತಪಾತ!/nri/article/2009/0102-blood-stained-streets-of-bull-temple.htmlಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ..* ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು 33831http://kannada.oneindia.com/img/2009/01/02-wallstreet-malli1.jpg39639new yearಹೊಸ ವರ್ಷಕ್ಕೆ ಚೀನಿಕಾಯಿ ಕಡುಬು/recipe/sirsi-bhavana/2009/0102-cheenikayi-kadubu-or-govekayi-kadubu.htmlಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡೋಣಂತೆ, ಅದಕ್ಕೇನಂತೆ! ನೆನಪಿಡಿ, ಚೀನಿಕಾಯಿಯಿಂದ ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ, ಸಿಪ್ಪೆಯ ಚಟ್ನಿ ಕೂಡ ತಯಾರಿಸಬಹುದು. * ತೇಜಸ್ವಿನಿ ಹೆಗಡೆಹೊಸವರುಷಕೆ ಸಿಹಿಗಡುಬಿನ ತಿನಿಸು.ಉತ್ತರಕರ್ನಾಟಕದ ಕಡೆ ದೀಪಾವಳಿಯಂದು ಈ ಚೀನಿಕಾಯಿ ಕಡುಬು ಆಗಲೇಬೇಕು. ಅದರಲ್ಲೂ 33838http://kannada.oneindia.com/img/2009/01/02-cheenikayi-kadubu1.jpg39639new yearಯುಗಾದಿ : ಯುಗದ ಸಂಭ್ರಮ ಬರೀ ಭ್ರಮೆ/festivals/ugadi/2009/0323-ugadi-kannada-poem-by-sls-kumar.htmlಯುಗದ ಹಾದಿ ಹಿಡಿದು ಬಂದಿದೆ ಯುಗಾದಿಯುಗ ಯುಗದಿಂದ ಮತ್ತೆ ಬಂದಿದೆ ಯುಗಾದಿಯಾವ ಸಂಭ್ರಮ ಯಾಕೆ ಸಂಭ್ರಮ ಏನು ಸಂಭ್ರಮಸಂಭ್ರಮವೆಂಬುದು ಇಲ್ಲೀಗ ಭ್ರಮೆಯಾಗಿದೆಬೇವು ಬೆಲ್ಲವು ಜೊತೆ ಎಂಬುದೆಲ್ಲ ಸತ್ಯ ನುಡಿಯೊಳಗೆನಿತ್ಯವು ಬದುಕು ಕಹಿಯಾಗಿಯೆ ಇರಲು ಜಗದೊಳಗೆಸತ್ಯಯಾವುದು ಮಿಥ್ಯ ಯಾವುದು ನಿತ್ಯಕಾಣುವುದಲ್ಲವೆಹಳ್ಳಿಗಳಲಿ ಹಬ್ಬದ ಸೊಗಡೆಲ್ಲ ಸರಿದೋಗಿದೆಹಬ್ಬಗಳಾದರು ಏತಕೆ ಬರುತಾವೊ ಎಂಬಂತಾಗಿದೆಹೀಗಿರಲು ನೈಜತೆ, ಹಬ್ಬವಾದರು ದಿನವಾದರು ವ್ಯತ್ಯಾಸವೇನಿಲ್ಲವಾಗಿದೆಮುಂಗಾರು ಮಳೆ ಇಲ್ಲ ಹಿಂಗಾರು 35457http://kannada.oneindia.com/img/2009/03/23-ugadi2.jpg123850ugadiಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123850ugadiಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123850ugadiಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123850ugadiಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg123850ugadiಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್/movies/headlines/2009/03/19-om-prakash-raos-kiran-bedi.htmlಓಂ ಪ್ರಕಾಶ್ ರಾವ್, ಮಾಸ್ ನಿರ್ದೇಶಕ ಎಂದೇ ಖ್ಯಾತರಾದವರು. ಓಂ ನಿರ್ದೇಶನದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಕಥೆಯ ಆಯ್ಕೆ, ಪ್ರೇಕ್ಷಕರನ್ನು ಸೆಳೆಯುವ ಜಾಣ್ಮೆ ಓಂ ಪ್ರಕಾಶ್ ಗೆ ಇದೆ ಎಂದರೆ ತಪ್ಪಾಗಲಾರದು.ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ 35365http://kannada.oneindia.com/img/2009/03/19-omprakash1.jpg385248bevu bellaಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg385248bevu bellaಉಗಾದಿಯ ಉಲ್ಲಾಸ/festivals/ugadi/2009/0325-ugadi-ullasa-poem-by-krs-murthy.html* ಕೆ.ಆರ್.ಎಸ್. ಮೂರ್ತಿ, ಅಮೆರಿಕನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದುಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದುಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದುಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ 35507http://kannada.oneindia.com/img/2009/03/25-krs-murthy1.jpg385248bevu bellaಹೊಸ ಜೀವನಕ್ಕೆ ಚೈತನ್ಯ ತುಂಬುವ ಯುಗಾದಿ/festivals/ugadi/2009/0326-ugadi-beginning-of-new-samvatsara.htmlಯುಗಾದಿಯ ಮಹತ್ವ : ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ 35527http://kannada.oneindia.com/img/2009/03/26-ugadi2.jpg385248bevu bellaಯುಗಯುಗಗಳೆ ಸಾಗಲಿ ನಿಮ್ಮ ಪ್ರೀತಿ ಶಾಶ್ವತ ಇರಲಿ/literature/articles/2009/0326-happy-ugadi-best-wishes-from-thatskannada.html* ಪ್ರಸಾದ ನಾಯಿಕಸರಿಯಾಗಿ 9 ವರ್ಷಗಳ ಹಿಂದೆ, 2000ನೇ ಇಸ್ವಿಯ ಯುಗಾದಿಯ ಹಿಂದಿನ ದಿನ ದಟ್ಸ್ ಕನ್ನಡವೆಂಬ ಪುಟ್ಟಪುಟಾಣಿ ಸಸಿಯನ್ನ ಇಂಟರ್ನೆಟ್ಟಿನಲ್ಲಿ ನೆಟ್ಟಾಗ ಏನೋ ತವಕ, ತಲ್ಲಣ. ಹಿಂದಿನ ದಿನ ರಾತ್ರಿ ಆಫೀಸಿನಲ್ಲಿ ಊಟ ಮಾಡೋಣವೆಂದು ಹೋದರೆ, ಪಾತ್ರೆ ಪಗಡಗಳೆಲ್ಲ ಖಾಲಿಖಾಲಿ. ಹಾಗೇ ಖಾಲಿ ಹೊಟ್ಟೆಯಲ್ಲಿ ಸೋಫಾದ ಮೇಲೆ ಮಲಗಿ ಬೆಳಗಿನ ಜಾವ ನಾಲ್ಕು ಗಂಟೆಗೆದ್ದು ಮನೆ 35552http://kannada.oneindia.com/img/2009/03/26-tree2.jpg385248bevu bellaಸಾಕ್ರಮೆಂಟೋದಲ್ಲಿ ವೈಭವದ ಕರಗ ಮತ್ತು ಯುಗಾದಿ/nri/article/2009/0425-sacramento-karaga-and-ugadi.htmlಕ್ಯಾಲಿಫೋರ್ನಿಯಾದ ರಾಜಧಾನಿಯಾದ ಸಾಕ್ರಮೆಂಟೋ ಸುತ್ತಮುತ್ತ ಕನ್ನಡದ ಕಹಳೆ ಮೊಳಗಿಸುತ್ತಿರುವ ಸಾಕ್ರಮೆಂಟೋ ಕನ್ನಡ ಸಂಘ, ಯುಗಾದಿ ಹಬ್ಬವನ್ನು 'ರಂಗ ವಸಂತ' ಎನ್ನುವ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಇದೇ ಏಪ್ರಿಲ್ 18ರಂದು ವಿಜ್ರಂಭಣೆಯಿಂದ ಆಚರಿಸಿತು. ಸ್ಥಳೀಯ ಕನ್ನಡಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಹಾಗು ರಂಗ ಪ್ರಬೇಧಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಆಗಮಿಸಿದ್ದ 250ಕ್ಕೂ ಹೆಚ್ಚಿನ ಕನ್ನಡಿಗರ ಮನಸೂರೆಗೊಂಡಿತು.* ವೇಣು 36211http://kannada.oneindia.com/img/2009/04/25-sacramento-karaga1.jpgnews"> ಯುಗಯುಗಗಳೆ ಸಾಗಲಿ ನಿಮ್ಮ ಪ್ರೀತಿ ಶಾಶ್ವತ ಇರಲಿ | Happy Ugadi | Happy New Year to our readers - ಯುಗಯುಗಗಳೆ ಸಾಗಲಿ ನಿಮ್ಮ ಪ್ರೀತಿ ಶಾಶ್ವತ ಇರಲಿ - Kannada Oneindia

ಯುಗಯುಗಗಳೆ ಸಾಗಲಿ ನಿಮ್ಮ ಪ್ರೀತಿ ಶಾಶ್ವತ ಇರಲಿ

Happy Ugadi to all our readers
* ಪ್ರಸಾದ ನಾಯಿಕ

ಸರಿಯಾಗಿ 9 ವರ್ಷಗಳ ಹಿಂದೆ, 2000ನೇ ಇಸ್ವಿಯ ಯುಗಾದಿಯ ಹಿಂದಿನ ದಿನ ದಟ್ಸ್ ಕನ್ನಡವೆಂಬ ಪುಟ್ಟಪುಟಾಣಿ ಸಸಿಯನ್ನ ಇಂಟರ್ನೆಟ್ಟಿನಲ್ಲಿ ನೆಟ್ಟಾಗ ಏನೋ ತವಕ, ತಲ್ಲಣ. ಹಿಂದಿನ ದಿನ ರಾತ್ರಿ ಆಫೀಸಿನಲ್ಲಿ ಊಟ ಮಾಡೋಣವೆಂದು ಹೋದರೆ, ಪಾತ್ರೆ ಪಗಡಗಳೆಲ್ಲ ಖಾಲಿಖಾಲಿ. ಹಾಗೇ ಖಾಲಿ ಹೊಟ್ಟೆಯಲ್ಲಿ ಸೋಫಾದ ಮೇಲೆ ಮಲಗಿ ಬೆಳಗಿನ ಜಾವ ನಾಲ್ಕು ಗಂಟೆಗೆದ್ದು ಮನೆ ತಲುಪಿದಾಗ, ಮನೆಯಲ್ಲೆಲ್ಲ ಯುಗಾದಿಯ ಸಂಭ್ರಮ.

'ಇವತ್ತು ಸೂಟಿ ಹೌದಲ್ಲೋ?' ಅಂತ ಮನೆಯಲ್ಲಿ ಕೇಳಿದ್ದಕ್ಕೆ, 'ಎಲ್ಲಿ ಸೂಟಿ, ಆಫೀಸಿನ್ಯಾಗನ ಹಬ್ಬ' ಅಂತ ದಡಬಡಾಯಿಸಿ ಸ್ನಾನ ಮಾಡಿ ತಿಂಡಿ ಶಾಸ್ತ್ರ ಮಾಡಿ ಆಫೀಸಿಗೆ ಮರಳಿದಾಗ ಬೆಳಗಿನ 9 ಗಂಟೆ. ಹಿಂದಿನ ರಾತ್ರಿ ನೆಟ್ಟ ಸಸಿಯಲ್ಲಿ ಚೈತ್ರದ ಚಿಗುರು ಕಂಡಾಗ ಹರ್ಷಿಸಿದ್ದು ನಮ್ಮ ದಟ್ಸ್ ಕನ್ನಡ ತಂಡದವರಷ್ಟೇ ಅಲ್ಲ, ಇಡೀ ವಿಶ್ವದ ಕನ್ನಡಿಗರು. ಸಸಿ ನೆಟ್ಟಿದ್ದು ನಾವಾದರೂ ಅದಕ್ಕೆ ಪಾತಿ ಮಾಡಿ, ಕಾಲಕಾಲಕ್ಕೆ ನೀರುಣಿಸಿ, ಗೊಬ್ಬರ ಹಾಕಿ ಗಿಡವಾಗಿ ಬೆಳೆಸಿದವರು ನಮ್ಮ ಓದುಗರು, ಬರಹಗಾರರು. ಒಂಬತ್ತು ವಸಂತಗಳನ್ನು ದಾಟಿಬಂದಾಗಿದೆ, ಆದರೂ ಜಾಗತಿಕ ಕನ್ನಡಿಗರು ನಮ್ಮ ಮೇಲಿಟ್ಟಿರುವ ಪ್ರೀತಿ ತೃಣಮಾತ್ರವೂ ಕಡಿಮೆಯಾಗಿಲ್ಲ.

ಕನ್ನಡ ಬಾಂಧವರ ಪ್ರೀತಿಯ ಆರೈಕೆಯಿಂದ ಇಂದು ಅದೇ ಸಸಿ ಮರವಾಗಿ ಬೆಳೆದಿದೆ. ಶಿಶಿರದಲ್ಲಿ ಎಲೆಗಳನ್ನುದುರಿಸಿಕೊಂಡಿದ್ದನ್ನು ಮರೆಮಾಚುವಂತೆ ಹೊಸ ಎಲೆಗಳು ಚಿಗುರಿಕೊಂಡಿವೆ. ಭಾರೀ ಬಿರುಗಾಳಿಗಳಿಗೂ ಜಗ್ಗದೆ ಬಲವಾದ ಬುನಾದಿಯಿಂದಾಗಿ ನೆಲವನ್ನು ಗಟ್ಟಿಯಾಗಿ ಹಿಡಿದು ನಿಂತಿದೆ. ಈಗ ಬೀಸಿರುವ ಬಿರುಗಾಳಿಯನ್ನೂ ತಡೆದುಕೊಳ್ಳುವುದೆಂಬ ಆತ್ಮವಿಶ್ವಾಸ ದಟ್ಸ್ ಕನ್ನಡದ್ದು. ಹೊಸ ಗಾಳಿ ಬೀಸಿದಂತೆ ಗೊಡ್ಡು ಮೈಯಂತಾಗದೇ ಬದಲಾವಣೆಯ ಗಾಳಿಗೆ ಮೈಯೊಡ್ಡುತ್ತಾ ಸಾಗಿದೆ. ನವೀನ ವಿನ್ಯಾಸ, ತಂತ್ರಜ್ಞಾನಗಳಿಂದ ಆಧುನಿಕತೆಯ ರೂಪು ಪಡೆಯುತ್ತ ಸಾಗಿದೆ. ಕನ್ನಡ ಎಸ್ಸೆಮ್ಮೆಸ್ಸುಗಳ ಕಲರವ, ಗೂಗಲ್ ಗ್ಯಾಡ್ಜೆಟ್ಟಿನ ಸಡಗರ, ಟ್ವಿಟ್ಟರುಗಳ ಟೂವ್ವಿ ಟೂವ್ವಿ ಸಂಭ್ರಮ ನಮ್ಮ ಮತ್ತು ಓದುಗರ ಹುರುಪು ಇಮ್ಮಡಿಸಿದೆ.

ಚಿಗುರಿನಿಂತ ಹಸಿರೆಲೆ, ಅರಳಿನಿಂತ ಹೂಗಳಿಂದಾಗಿ ಸೊಬಗು ಮತ್ತಷ್ಟು ಹೆಚ್ಚಿದೆ. ಆಗಷ್ಟೇ ಬಿಟ್ಟ ಹಣ್ಣ ತಿನ್ನಲು ಬಂದ ಹೊಸಹೊಸ ಹಕ್ಕಿಗಳ ಕಲರವ ಕೇಳಲು ಏನೋ ಆನಂದ. ಗೂಡು ಕಟ್ಟಿ ಹಾಗೆಯೇ ಬಿಟ್ಟು ಹೋಗಿರುವ ಹಳೆಯ ಹಕ್ಕಿಗಳು ಮತ್ತೆ ಮನೆ ಹುಡುಕಿಕೊಂಡು ಬರಲಿ. ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ದಟ್ಸ್ ಕನ್ನಡದ ಹೊಸಹಳೆಯ ಓದುಗರಿಗೆ, ಬರಹಗಾರರಿಗೆಲ್ಲ ಹರುಷ ತರಲಿ.

ನಮ್ಮೆಲ್ಲ ಹಿತೈಷಿಗಳಿಗೆ, ಓದುಗರಿಗೆ, ಬರಹಗಾರರಿಗೆ ಬೇವು-ಬೆಲ್ಲದ ಜೊತೆ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+