• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಟು ಸತ್ಯವ ಹೇಳಿದ ಮಧ್ವಾಚಾರ್ಯರು ವಿಲನ್‌ ಆಗಿದ್ದಾರೆಯೋ?

By Super
|

Sir,

Where did Mr Tejaswi (Son of Kuvempu) read and understood that Acharya Madhva disregarded or disrepsected anyone for no valid reason. As a matter of fact his work states that just being born to Madhva (accidentally being so..) does not naturally make u a madhva unless u understand and appreciate the tenets of tatvavada. Mr Tejasvi should be suggested to read the works of acharya before coming to any conclusion.

However my opinion is that inclusion of acharyas name in the Nada geete may not be required. As Mr Tejasvi pointed out, there will be many more requests to include the the names...Also, works of acharya are for everyone in the world and not necessarily for for people of karnataka. He is purushottama and I find that the Udipi swamiji so naive to raise such an unnecessary issue. Let he just bother about his own work instead of trying to swoop in their nose in every damn matter.

Regards.

Jayaprakash Prahladachar,

Santa Clara CA.*

Dear Editor

This is rebuttel to K.P. Poorna chandra Tajasives comments:

In my feeling, Only Shankars name qualifies to be in the Karnataka Nada Geethe. Because, he accepted Parabrhaman as one ultimate power and surredered to him. Ramanuja saw parabrahama in only Vishnu not in shiva. Basaveshwara saw parabraham only in Shiva not in Vishnu.

Madhwacharya saw parabraham in only Krishna not in Shiva. These three (saints?) were one sided except Shankaracharya, who treated both Shiva and Vishnu as same. So he is only one deserve to be in Karanataka Nadageethe Thanks

- Krishnamurthy Jois, US

*

Namaskara,

In response to the issue about Nadageete and Madhwacharya, I am not sure if Swamaji is right or wrong, the only thing I want to say is that Mr.Purnachandra Tejaswi should talk in a dignified and respectable manner about a great guru like Madhwaacharya.

- Rashmi Gopalakrishna

City?

*

ಇದು ಯಾವ ಸೀಮೆ ನಾಡ ಗೀತೆ ???

ಮಾನ್ಯ ಸಂಪಾದಕರೆ,

ಶ್ರೀ ಮಧ್ವಾಚಾರ್ಯರು ಅವತರಿಸಿದ್ದು ಕನ್ನಡ ನಾಡಿನಲ್ಲಿ.ಅವರ ಸಿದ್ಧಾಂತವನ್ನು ಅನುಸರಿಸಿ ಬಂದದವರೆಲ್ಲ ಬಾಳಿದ್ದು ಕನ್ನಡನಾಡಿನಲ್ಲಿ. ಶ್ರೀ ವಿದ್ಯಾರಣ್ಯರು, ಶ್ರೀ ಮಧ್ವರ ಗ್ರಂಥಗಳನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಶ್ರೀ ಜಯತೀರ್ಥರನ್ನು ಅಭಿನಂದಿಸಿದ್ದನ್ನು ಬಲ್ಲವರೆಷ್ಟು ಜನ. ಯಾರನ್ನು ಇದೀಗ ಕನ್ನಡ ನಾಡು ಕರ್ನಾಟಕ ಸಂಗೀತ ಪಿತಾಮಹ ಎಂದು ಹಾಡಿ ಹೊಗಳುತ್ತಿದೆಯೋಶ್ರೀ ಪುರಂದರದಾಸರು ಅವರು ಸಾರಿದ್ದು ಶ್ರೀ ಮಧ್ವರ ಭಕ್ತಿ ಸಿದ್ಧಾಂತವನ್ನು. ಕುರುಬರಾದ ಶ್ರೀ ಕನಕದಾಸರು ದಾಸದೀಕ್ಷೆಯನ್ನು ಕೈಗೊಂಡದ್ದು ಶ್ರೀ ಕೃಷ್ಣದೇವರಾಜನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರಿಂದ.

ಇಂದು ಕನ್ನಡ ಜನತೆ ಶಿವನನ್ನು ಆರಾಧಿಸಲು ಭೇಟಿ ಕೊಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿದವರು ಶ್ರೀ ವಾದಿರಾಜರು. ಕಲಿಯುಗದ ಕಾಮಧೇನು ಎಂದು ಆರಾಧಿಸುವ ಮಂತ್ರಾಲಯದ ಮಹಾಪ್ರಭುಗಳಾದ ಶ್ರೀ ರಾಘವೇಂದ್ರರು, ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮೊದಲಾದವರು ಶ್ರೀ ಮಧ್ವರ ಅನುಯಾಯಿಗಳು. ಶ್ರೀ ಮಧ್ವರ ಅಧ್ಯಾತ್ಮ ಸಂದೇಶವನ್ನು ತಿಳಿಯಾದ ಕನ್ನಡದಲ್ಲಿ ರಚಿಸಿರುವುದನ್ನು ಅವಲೋಕಿಸಿದಾಗ ಶ್ರೀ ಮಧ್ವರ ಹಾಗೂ ಅವರ ಅನುಯಾಯಿಗಳ ಮಹತ್ವದ ಅರಿವಾಗುತ್ತದೆ.

ಈ ನಾಡಿನಲ್ಲಿ ಅವತರಿಸಿ, ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಮಧ್ವರನ್ನು ನೆನೆಯದ, ದಿವಂಗತ ಕುವೆಂಪುರವರ ನಾಡ ಗೀತೆ ಯಾವ ಸೀಮೆ ನಾಡ ಗೀತೆ?. ತಮಿಳು ನಾಡಿನ ರಾಮಾನುಜಾಚಾರ್ಯರನ್ನು ಪಕ್ಕದ ಕೇರಳದ ಶ್ರೀ ಆದಿ ಶಂಕರರನ್ನು ನೆನೆಯುವ ಈ ಗೀತೆ, ನಾಡಗೀತೆಯೇ??? ಒಂದು ವೇಳೆ ಕುವೆಂಪುರವರು ಶ್ರೀ ಮಧ್ವರ ಹೆಸರನ್ನು ಕೈಬಿಟ್ಟಿದ್ದ ಪಕ್ಷದಲ್ಲಿ ಮಾನ್ಯ ಸರ್ಕಾರವು, ಅಂತಹ ಗೀತೆಯನ್ನು ಕೈಬಿ-ಟ್ಟು, ಬೇರೆ ಕವಿಗಳಿಂದ ಸುಂದರ ನಾಡಗೀತೆಯನ್ನು ಬರೆಸಿ ನಾಡಗೀತೆಯನ್ನಾಗಿಸುವುದು ಒಳಿತು. ಕನ್ನಡದಲ್ಲಿ ಪದಗಳಿಗೆ ಕೊರತೆಯಿಲ್ಲ. ಅದರಲ್ಲೆ ಕಸರತ್ತು ತೋರಿಸುವ ಸಾಹಿತಿಗಳಿಗೂ ಕೊರತೆಯಿಲ್ಲ.

ಕವಿಗಳು, ಸಾಹಿತಿಗಳು, ವೇದಾಂತದ ಗಂಧವಿಲ್ಲದವರು ಶ್ರೀ ಮಧ್ವರ ಸಿದ್ಧಾಂತವನ್ನು ಟೀಕಿಸುವ ದುಸ್ಸಾಹಸಕ್ಕೆ ಕೈಹಾಕಬಾರದು. ವೇದಾಂತದ ವಿಷಯದಲ್ಲಿ ನಿಜವಾದ ಜಿಜ್ಞಾಸೆಯಿದ್ದರೆ ಬಲ್ಲಂತ ಪಂಡಿತರಿಂದ ಪರಿಹರಿಸಿ ಕೊಳ್ಳುವುದು ಸೂಕ್ತ ಮಾರ್ಗ. ಯಾರಿಗೇ ಆಗಲಿ ಎಲ್ಲಾ ಸಿದ್ಧಾಂತವೂ ರುಚಿಸಿವುದಿಲ್ಲ. ಆದ ಕಾರಣ ವೈಯಕ್ತಿಕ ದ್ವೇಷವನ್ನು, ಒಂದು ನಾಡಗೀತೆಯನ್ನು ನಿರ್ಧರಿಸಬೇಕಾದ ಸಂದರ್ಭದಲ್ಲಿ ಬಳಸುವುದು ಸರ್ವಥಾ ಸಲ್ಲದು.

ನಾಡಗೀತೆಯು, ಕರ್ನಾಟಕ ರಾಜ್ಯದ ಮತ್ತು ಅದಕ್ಕೆ ಸೇವೆ ಸಲ್ಲಿಸಿದವರ ಸರಿಯಾದ ಚಿತ್ರಣವನ್ನು ಹೊಮ್ಮಿಸುತ್ತದೆಯೇ ಎನ್ನುವುದೇ ಮಾನದಂಡವಾಗ ಬೇಕೇ ಹೊರತು, ಕವಿಗಳ ಇಷ್ಟ-ಅನಿಷ್ಟಗಳು, ಕವಿಗಳ ಹಿಂದಿನ ಸಾಧನೆ-ಮಹತ್ವ, ಮಾನದಂಡವಾಗಬಾರದು.ಈ ವಿಷಯವನ್ನು ಗಮನಿಸದಿದ್ದರೆ ಇತಿಹಾಸಕ್ಕೂ ಅಪಚಾರ, ಇತಿಹಾಸ ಪುರುಷರಿಗೂ ಅಪಚಾರವೆಸಗಿದಂತಾಗುತ್ತದೆ.

ಪೂರ್ವಾಗ್ರಹದಿಂದ ರಚಿತವಾಗಿರುವ ಗೀತೆಯನ್ನು ಹಾಡದಿದ್ದರೆ ಯಾರಿಗೂ ಹಾನಿಯಿಲ್ಲ . ಈ ಸಂಗತಿಯನ್ನು ಮಾನ್ಯ ಕರ್ನಾಟಕ ಸರಕಾರ ಗಮನಿಸಬೇಕು. ಈ ಗೀತೆಯನ್ನು ಹೇಳಿ ಯಾರೂ ಏನೂ ಪುರುಷಾರ್ಥ ಸಾಧಿಸಬೇಕಿಲ್ಲ.

ಇತಿ

- ಮಧುಸೂಧನ ಭೀಮಸೇನರಾವ್‌

ಕನೆಕ್ಟಿಕಟ್‌, ಅಮೇರಿಕ

*

ಶಾಮಸುಂದರ ಅವರಿಗೆ,

ಇವತ್ತಿನ ಪತ್ರಿಕೆಯಲ್ಲಿ ‘ನಾಡಗೀತೆ' ಬಗ್ಗೆ ಲೇಖನ ಓದಿದೆ. ಶಾಲೆಯ ದಿನಗಳಲ್ಲಿ ನಾವು ಓದಿದ ಆವೃತ್ತಿಯಲ್ಲೂ ಕೂಡಾ ‘ಬಸವೇಶ್ವರರಿಹ ದಿವ್ಯಾರಣ್ಯ..' ಎಂಬುದಾಗಿಯೇ ಇತ್ತು. ಮೂಲದಲ್ಲಿ ಇಲ್ಲದ್ದನ್ನು ಈಗ ಸೇರಿಸಬೇಕೆಂಬ ವಾದ ಹುರುಳಿಲ್ಲದ್ದು. ತೇಜಸ್ವಿಯವರ ಅಭಿಪ್ರಾಯವನ್ನು ಯಾರೂ ಒಪ್ಪಲೇಬೇಕಾದುದು.

ಕವಿತೆ/ನಾಡಗೀತೆಯನ್ನು ತಿರುಚುವುದು ಕವಿಗೆ ಅಪಚಾರವೆಸಗಿದಂತೆ. ನಾಡಗೀತೆಯಲ್ಲಿ ಆಚಾರ್ಯರ ಹೆಸರನ್ನು ಸೇರಿಸಿದರೆ ಮಾತ್ರ ಆ ಪಂಥವು ಮಹತ್ವದ್ದಾಗಿಯೂ, ಇಲ್ಲವಾದರೆ ಗೌಣವಾಗಿಯೂ ತಿಳಿಯಲ್ಪಡುವುದಿಲ್ಲ ತಾನೇ? ಬದಲಿಗೆ ಮಠ/ಮಾನ್ಯಗಳು ಸಮಾಜಮುಖಿಯಾಗಿ ಮಾಡುವ ಅಭಿವೃದ್ದಿ ಕಾರ್ಯಗಳಿಂದ ಗುರುತಿಸಿಕೊಳ್ಳುವುದು ಉತ್ತಮ ಅಲ್ಲವೇ?

ಉದಾಹರಣೆಗೆ, ಪೇಜಾವರ ಶ್ರೀಗಳು ಅಸ್ಪ ೃಶ್ಯತೆ ನಿವಾರಣೆಯ ಬಗ್ಗೆ ಯೋಚಿಸಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರ. ಸ್ವಲ್ಪ ಮಟ್ಟಿನ ಮತಾಂತರವನ್ನಾದರೂ ಇದರಿಂದ ತಡೆಗಟ್ಟಬಹುದು. ಸರಕಾರದಿಂದ ಮಾಡಲಾಗದ್ದನ್ನು ಮಠ/ಮಠಾಧಿಪತಿಗಳು (ಮನಸ್ಸು ಮಾಡಿದರೆ) ಸಾಧಿಸಬಹುದೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಧರ್ಮ, ಮತ, ಸಂಸ್ಕೃತಿ, ಸಂಸ್ಕಾರಗಳನ್ನು ಪೋಷಿಸಿ, ಬೆಳೆಸಿಕೊಂಡು ಬರುವುದರ ಜೊತೆಜೊತೆಗೆ ಸಾಮಾಜಿಕ ಅಭಿವೃದ್ಧಿಯ ಕಡೆಗೂ ದೃಷ್ಟಿ ಹಾಯಿಸುವುದು ಉತ್ತಮ. ಶ್ರೀಕೃಷ್ಣನಿಗೆ ವಜ್ರದ ಕಿರೀಟ, ಚಿನ್ನದ ರಥ ಇತ್ಯಾದಿಗಳನ್ನು ಸಮರ್ಪಿಸುವುದರಲ್ಲಿಯೇ ಸಂತೃಪ್ತರಾಗದೆ, ಜನಪರ ಕಾರ್ಯಗಳ ಮೂಲಕವೂ ಸಂತೃಪ್ತಿಯನ್ನು ಗಳಿಸಬಹುದಲ್ಲವೇ? ಆಗಲೇ ಅದು ನಿಜವಾದ ನರ-ನಾರಾಯಣನ ಸೇವೆಯಲ್ಲವೇ?

ಇತಿ ನಿಮ್ಮ ಓದುಗ,

ಕನ್ನಡ ಪ್ರೇಮಿ, ಕ್ಯಾಲಿಫೋರ್ನಿಯ

*

Dear Editor

No need to include Madhvas name in the song, Madhva philosophy is not accepted nationally, let alone internationally. It is a very narrow minded and taliban like mentality Madhva has propogated, so his name fits nowhere in the otherwise all accomodading Hindu Philosophy.

-Sharma, City?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Controversy over Karnataka State anthem. The anthem a poetical rendering by Jnanapheeta Award winner Kuvempu has omitted reference to Madvacharya. Followers of Madhwa philosophy are up in arms against Tejasvi, Kuvempu and Government of Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more