ಸಾಹಿತಿ ಚಂಪಾ ಅವರನ್ನು ಹಿಂದೂಡಿದ ಸಂಘಟಕ ಪುನರೂರು

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಸಾಹಿತಿಗಳಿಗೋ, ಸಂಘಟಕರಿಗೋ ಅನ್ನು ವ ಚರ್ಚೆಗೆ ಅಂತಿಮ ತೆರೆ ಬಿದ್ದಿದೆ. ಸಂಘಟನೆಯಲ್ಲಿ ಎತ್ತಿದ ಕೈ ಎನಿಸಿದ ಹರಿಕೃಷ್ಣ ಪುನರೂರು ಅವರನ್ನು ಕ.ಸಾ.ಪ. ಅಧ್ಯಕ್ಷ ಸ್ಥಾನಕ್ಕೆ ಸಮರ್ಥರು ಎಂದು ಭಾನುವಾರ (ಜುಲೈ 8) ನಡೆದ ಚುನಾವಣೆಯಲ್ಲಿ ಮತದಾರರು ಮೊಹರು ಒತ್ತಿದ್ದ್ದಾರೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಪುನರೂರು ಅವರ ಆಯ್ಕೆಯನ್ನು ಚುನಾವಣಾ ಅಧಿಕಾರಿ ನಾಗರಾಜ್‌ ಅಧಿಕೃತವಾಗಿ ಪ್ರಕಟಿಸುವರು. ಈವರೆಗೆ ಲಭ್ಯವಾದ ಮಾಹಿತಿಗಳ ಪ್ರಕಾರ, ಪುನರೂರು 6389 ಹಾಗೂ ಚಂಪಾ 5387 ಮತಗಳನ್ನು ಪಡೆದಿದ್ದು , ಚಂಪಾ ಅವರಿಗಿಂತ 1000 ಕ್ಕೂ ಹೆಚ್ಚು ಮತಗಳನ್ನು ಪುನರೂರು ಗಳಿಸಿದ್ದಾರೆ.

ಪುನರೂರು ಹಾಗೂ ಚಂಪ ಪಡೆದ ಮತಗಳ ವಿವರ ಇಂತಿದೆ-

ಜಿಲ್ಲೆಚಂದ್ರಶೇಖರ ಪಾಟೀಲಹರಿಕೃಷ್ಣ ಪುನರೂರು ಮಂಡ್ಯ263754ಕೋಲಾರ142308ಚಿತ್ರದುರ್ಗ80102ಹಾಸನ106238ಹಾವೇರಿ8669ಕೊಪ್ಪಳ8239ಬೆಂಗಳೂರು ನಗರ6391062ಬೆಂಗಳೂರು ಗ್ರಾಮಾಂತರ232438ಮಂಗಳೂರು07127ಮಡಿಕೇರಿ2019ಬಿಜಾಪುರ24885ಚಿಕ್ಕಮಮಗಳೂರು91342ಬಳ್ಳಾರಿ256160ಶಿವಮೊಗ್ಗ134177ರಾಯಚೂರು71200ಬೀದರ್‌38695ತುಮಕೂರು302517ದಾವಣಗೆರೆ141202ಬಾಗಲಕೋಟೆ316319ಧಾರವಾಡ118105ಗದಗ12743ಚಾಮರಾಜನಗರ5312ಉಡುಪಿ0880ದಕ್ಷಿಣ ಕನ್ನಡ20221ಮೈಸೂರು404307ಗುಲ್ಗರ್ಗ486178ಬೆಳಗಾವಿ515199(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+