ವಿವಿಧ ಅಕಾಡಮಿಗಳಿಗೆ ನೇಮಕಗೊಂಡ ಸದಸ್ಯರಿವರು

ಬೆಂಗಳೂರು : ಐದು ಅಕಾಡಮಿ ಹಾಗೂ ಪುಸ್ತಕ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿರುವ ರಾಜ್ಯ ಸರಕಾರ ವಿವಿಧ ಅಕಾಡಮಿಗಳಿಗೆ ಈ ಕೆಳಕಂಡವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.

ಕರ್ನಾಟಕ ಸಾಹಿತ್ಯ ಅಕಾಡಮಿ: ಡಾ. ಬಸವರಾಜ ಕಲ್ಗುಡಿ, ಡಾ.ಎಚ್‌.ಎಸ್‌. ರಾಘವೇಂದ್ರರಾವ್‌, ಜೆ.ಟಿ. ವೀರಪ್ಪ, ಪ್ರೊ. ಶಿವರಾಮ ಕಾಡನಕುಪ್ಪೆ, ಡಾ. ಸಿ.ಎನ್‌. ರಾಮಚಂದ್ರನ್‌, ಡಾ. ರಾಜೇಂದ್ರ ಚೆನ್ನಿ, ರಹಮತ್‌ ತರೀಕೆರೆ, ಚಂದ್ರಶೇಖರ ಆಲೂರು, ಬಿ.ಎಲ್‌. ವೇಣು, ಸ. ಉಷಾ, ಸತೀಶ್‌ ಕುಲಕರ್ಣಿ, ಅರ್ಜುನ್‌ ಗೋಳಸಂಗಿ, ವೈ.ಬಿ. ಹಿಂಮ್ಮಡಿ, ಸರಸ್ವತಿ ಚಿಮ್ಮಲಗಿ, ಶ್ರೀಕಾಂತ ಪಾಟೀಲ್‌, ರಾಜಪ್ಪ ದಳವಾಯಿ, ಚಂದ್ರಶೇಖರ ನಂಗಲಿ, ಡಾ. ಮಹಾದೇವ ಕಣವಿ.

ಕರ್ನಾಟಕ ನಾಟಕ ಅಕಾಡಮಿ : ಇಕ್ಬಾಲ್‌ ಅಹ್ಮದ್‌, ಎಚ್‌.ಜಿ. ಸೋಮಶೇಖರ ರಾವ್‌, ಮಲ್ಲಿಕಾರ್ಜುನ ಕಡಕೋಳ, ಸಂಪಿಗೆ ತೋಂಟದಾರ್ಯ, ಆರ್‌.ಕೆ. ಹುಡಗಿ, ದೇವನಾಗೇಶ್‌, ರಮೇಶ್‌ ಗೌಡ ಪಾಟೀಲ್‌, ಬಿ, ಷೇಖ್‌ ಮಾಸ್ತರ, ಎಂ.ಕೆ. ಪರಮೇಶ್ವರಯ್ಯ, ತೊಟ್ಟವಾಡಿ ನಂಜುಂಡಸ್ವಾಮಿ, ಎಚ್‌.ಕೆ. ರೆಡ್ಡಿ, ರಂಗಯ್ಯ, ಸುಷಮಾ, ಶಶಿಧರ್‌ ಬಾರಿಘಾಟ್‌, ಸಿ. ಲಕ್ಷ್ಮಣ, ಎಚ್‌.ಆರ್‌. ಸ್ವಾಮಿ, ಕಿರಣ್‌ ಭಟ್‌, ಬಸವರಾಜು ಹೊಸಮನಿ, ರವಿ ಕೊಟಾರ್‌ ಗಸ್ತಿ.

ಕರ್ನಾಟಕ ಸಂಗೀತ ನೃತ್ಯ ಅಕಾಡಮಿ : ಎಂ.ಎಸ್‌. ಸತ್ಯವತಿ, ಚಂದ್ರಕಲಾ ಭಟ್‌, ಶಿವಾಜಿರಾವ್‌ ಉಪ್ಪಾರ, ಸೋಮನಾಥ ಮರಡೂರ್‌, ಕಮಲಾ ಪುರಂದರೆ, ಡಾ. ನಂದಾ ಎಂ. ಪಾಟೀಲ್‌, ರವೀಂದ್ರ ಯಾವಗಲ್‌, ಷಫೀಖಾನ್‌, ಕಸ್ತೂರಿ ಶಂಕರ್‌, ಚಿ.ವಿ. ರಾಜು, ತಾರಾ ಪ್ರಿಯದರ್ಶಿನಿ, ಆರತಿ ಶೆಟ್ಟಿ, ಉಮಾರಾವ್‌, ಶ್ರೀನಿವಾಸ ರೆಡ್ಡಿ, ಎಲ್‌. ಚಿಂತಾಮಣಿ, ಚೌಡಪ್ಪದಾಸ್‌, ಮುನಿರತ್ನಂ. ಮೈಸೂರು ಸುಬ್ರಹ್ಮಣ್ಯ, ರಾಮದಾಸಪ್ಪ ಹಾಗೂ ಶಿರಹಟ್ಟಿ.

ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡಮಿ : ವೇಮಗಲ್‌ ನಾರಾಯಣ ಸ್ವಾಮಿ, ಹನೀಫ್‌ ಶೇಖ್‌, ಡಾ. ಕೃಷ್ಣಮೂರ್ತಿ ಹನೂರ, ಡಾ. ತೀ.ನಂ. ಶಂಕರನಾರಾಯಣ, ಪಿಚ್ಚಳ್ಳಿ ಶ್ರೀನಿವಾಸ, ಚನ್ನವೀರ ಗೌಡ ಜೋಳದರಾಶಿ, ಡಾ. ಪಿ.ಕೆ. ರಾಜಶೇಖರ್‌, ಕಾಶಿಬಾಯಿ ದಾದನಹಟ್ಟಿ, ಕೆ.ಎಚ್‌. ಕುಮಾರ್‌, ಪ್ರೊ. ದುರ್ಗಾದಾಸ್‌, ಚಂದ್ರು ಕಾಳೇನಹಳ್ಳಿ, ನಂ. ತಪಸ್ವೀಕುಮಾರ್‌, ಮಲ್ಲಾರಾಧ್ಯ, ಪ್ರಸನ್ನ, ಭಾಸ್ಕರ ರೈ ಕುಕ್ಕುವಳ್ಳಿ, ಶಾಂತಿನಾಯ್ಕ, ಡಾ. ಎಂ.ಎಲ್‌. ಸಾಮಗ, ಬಲವಂತ ಉನ್ನಭಾವಿ, ಅಂಗಡಿ ಮಹಮದ್‌, ಎಚ್‌.ವಿ. ವೀರಭದ್ರಯ್ಯ.

ಕರ್ನಾಟಕ ಲಲಿತ ಕಲಾ ಅಕಾಡಮಿ : ಡಾ. ಎಚ್‌. ಎಸ್‌.ಸಿ. ಪಾಟೀಲ್‌, ಅನಿಲ್‌ ಕುಮಾರ್‌, ಶಂಕರೇಗೌಡ ಬೆಟದೂರು, ವಿ.ಜಿ. ಮುತ್ತಪ್ಪ, ಉಪಾಧ್ಯಾಯ ಮೂಡುಬೆಳ್ಳೆ, ಕಮಲೇಶ್‌, ಪಿ.ಎಸ್‌. ಕಡೇಮನಿ, ಜಾಗೀಹಾಳ ಚಂದ್ರಹಾಸ, ಪ.ಸ. ಕುಮಾರ್‌, ಮಂಜುಳಾ, ಆರ್‌. ದೇವರಾಜ್‌, ಮಹಮದ್‌ ರಜ್ವಾನ್‌, ರಮೇಶ್‌ ತೆರದಾಳ್‌, ಪೂರ್ಣಮಾ ಪಾಟೀಲ್‌, ಸಿ.ದಿ. ಜಟ್ಟಣ್ಣನವರ್‌, ಸುರೇಶ್‌ ಜಯರಾಂ, ಸುರೇಶ್‌ ಹಾಲಬಾವಿ, ಬಿ.ಎಸ್‌. ದೇಸಾಯಿ, ಸುರೇಖಾ ಕೆ.ಬಿ.

ಕನ್ನಡ ಪುಸ್ತಕ ಪ್ರಾಧಿಕಾರ: ಆರ್‌.ಜಿ. ಹಳ್ಳಿ ನಾಗರಾಜ್‌, ಸಿದ್ದಣ್ಣ ಬಿ. ಉತ್ನಾಳ್‌, ಛಾಯಾಪತಿ, ಡಾ. ರಾಮೇಗೌಡ, ಇಂದಿರಾ ಶಿವಣ್ಣ. ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಪ್ರಾಧಿಕಾರದ ಪದನಿಮಿತ್ತ ಆಹ್ವಾನಿತರಾಗಿರುತ್ತಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+