• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಕು ನಲಿಯಿರಿ: ಟೀಚರ್-ಗುಂಡ ಪ್ರಶ್ನೋತ್ತರ ಜೋಕು ಜೋಕಾಲಿ

|

ಟೀಚರ್ :- ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ.

ಗುಂಡ :- 1, ,2, 3, 5 ,6 ,7 ,8 ,9 ,10, ಆಯ್ತು ಟೀಚರ್.

ಟೀಚರ್ :- ನಾಲ್ಕು ಎಲ್ಲೋ?

ಗುಂಡ :- ಮೂರು ಸತ್ತೋಗಿದೆ ಟೀಚರ್.

ಟೀಚರ್ :- ಯಾರೋ ಹೇಳಿದ್ದು.?

ಗುಂಡ :- ನೆನ್ನೆ ಪೇಪರ್‌ನಲ್ಲಿ ಬಂದಿತ್ತು ಟೀಚರ್ , ರಸ್ತೆ ಅಪಘಾತದಲ್ಲಿ ನಾಲ್ಕು ಸಾವು ಅಂತ.😜😂😂😂😂😂😂

😂😂😂😂😎😎😎😎😀😛🙏

💥ಪ್ರಶ್ನೆಪತ್ರಿಕೆಯೊಂದರ ಉತ್ತರ💥

🎯ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರು ಬರೆಯಿರಿ?

✏ಉತ್ತರ :- ಮೂಸಂಬಿ, ಕಲ್ಲಂಗಡಿ, ಆಪಲ್ ಮತ್ತು ಒಂದು ಡಜನ್ ಬಾಳೆಹಣ್ಣು

-----------------------------------------------------------------

🎯ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟು ದೇಶಗಳಿವೆ?

✏ಉತ್ತರ : - ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ... ಮಿಕ್ಕಿದ್ದೆಲ್ಲಾ ವಿದೇಶ.

----------------------------------------------------------------

🎯ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?

✏ಉತ್ತರ :- ನನ್ನ ಫೇಲ್ ಮಾಡೋಕ್ಕೆ

----------------------------------------------------------------

🎯ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು?

✏ಉತ್ತರ : - ಇಡ್ಲಿ, ದೋಸೆ

------------------------------------------------------------------

🎯ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?

✏ಉತ್ತರ : - ಗೆದ್ದವರಿಗೆ

-------------------------------------------------------------------

🎯ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ

✏ಉತ್ತರ :- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ

-------------------------------------------------------------------

🎯ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?

✏ಉತ್ತರ :- ಬಹುಶಃ ಈಗಲೂ ಬದುಕಿರುತ್ತಿದ್ದರು.

-------------------------------------------------------------------

🎯ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?

✏ಉತ್ತರ :- ಬಿಸಿಯಾಗುತ್ತೆ

-------------------------------------------------------------------

🎯ಪ್ರಶ್ನೆ:- ಮೊಘಲರು ಎಲ್ಲಿಯವರೆಗೆ ರಾಜ್ಯಭಾರ ಮಾಡಿದರು?

✏ಉತ್ತರ :- ಚರಿತ್ರೆ ಪುಸ್ತಕದಲ್ಲಿ 3ನೇ ಪಾಠದ 15ನೇ ಪುಟದಿಂದ 20ನೇ ಪುಟಗಳವರೆಗೆ

------------------------------------------------------------------

🎯ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?

✏ಉತ್ತರ :-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ ಅಂತ!

-------------------------------------------------------------------

🎯ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ ಕೇಳಿಸದವನನ್ನು ಹೇಗೆ ಕರೆಯುತ್ತಾರೆ?

✏ಉತ್ತರ :- ಹೇಗೆ ಬೇಕಾದರೂ ಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.

***

ಟೀಚರ್ : ಪಾಠ ಕೆಳೋದು ಬೀಟ್ಟು ಕ್ಲಾಸ್ ಅಲ್ಲೀ ಬರೀ ಹುಡ್ಗಿರ್ ಜೊತೆ ಮತಾಡ್ತೀಯಲ್ಲ ಯಾಕೊ?🤣🤣

ಗುಂಡ: ನಾನು ಬಡವ ಟೀಚರ್ ಫೋನೀಲ್ಲ, ಇಂಟರ್ನೆಟ್ ಇಲ್ಲ....😡😡😡

English summary
Jokes for the day: Whatsapp and other popular social media's popular Teacher and Student Gunda jokesassorted jokes collection is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X