ಆಲ್ ದಿ ಬೆಸ್ಟ್ ಚಿನ್ನು, ಐ ಲವ್ ಯೂ!

ಮೂರು ವರ್ಷ ಜೈಲಲ್ಲಿ ಗಡಪಾರಿಯಿಂದ ಬಂಡೆಗಳನ್ನು ಕುಟ್ಟಿ ಪುಡಿಪುಡಿ ಮಾಡಿದ ಖತರನಾಕ್ ಕಳ್ಳ ಅಮಾವಾಸ್ಯೆಯ ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜೈಲಿನಿಂದ ಪರಾರಿಯಾಗಿಬಿಟ್ಟ. ನಟ್ಟನಡುರಾತ್ರಿಯಲ್ಲಿ ಹಾದಿಯಲ್ಲಿ ಸಿಕ್ಕ ಅರ್ಧಬಾಗಿಲು ತೆರೆದ ಒಂದು ಮನೆಯನ್ನು ಹೊಕ್ಕುಬಿಟ್ಟ.

ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ! ಕಳ್ಳನ ಕೈ ಚುಟುಚುಟು ಅನ್ನಲು ಪ್ರಾರಂಭಿಸಿತು. ಅನಾಯಾಸವಾಗಿ ಮನೆ ಹೊಕ್ಕಾಗಿದೆ, ಇನ್ನೇಕೆ ತಡವೆಂದು ಕಳ್ಳಹೆಜ್ಜೆಯನಿಡುತ ಮನೆಯ ಉಪ್ಪರಿಗೆಯ ಮೇಲಿದ್ದ ಕೋಣೆಯನ್ನು ಸೇರಿಕೊಂಡ. ಮನೆ ಬೀಗ ಹಾಕಲು ಮನೆಯವರು ಮರೆತು ಹೊರಹೋಗಿರಬಹುದು ಎಂದುಕೊಂಡಿದ್ದ ಕಳ್ಳನಿಗೆ ಅಚ್ಚರಿ ಕಾದಿತ್ತು. ಹಾಸಿಗೆಯ ಮೇಲೆ ಮುಲುಕಾಡುವ ಶಬ್ದ ಕೇಳಿಬರುತ್ತಿತ್ತು.

ಮೈಮೇಲಿನ ಚರ್ಮವನ್ನೇ ಬಟ್ಟೆ ಎಂದು ಭಾವಿಸಿದ್ದ ದಂಪತಿಗಳಿಬ್ಬರು ಕಾಮದಾಟದಲ್ಲಿ ತೊಡಗಿದ್ದರು. ಇನ್ನೇನು ಒಂದುಗೂಡಿ ಸಂಭ್ರಮಿಸಬೇಕು ಎನ್ನುವ ಅಮೃತ ಘಳಿಗೆಯಲ್ಲಿ ಕಳ್ಳ ಚಟಕ್ಕನೆ ಲೈಟ್ ಹಾಕಿ, ಚಾಕು ತೋರಿಸಿ ಅವರಿಬ್ಬರನ್ನು ಮೊದಲು ಬೇರ್ಪಡಿಸಿದ. ನಂತರ ಚಾಕುವಿನ ತುದಿಯನ್ನು ನರಪೇತಲನಂತಿದ್ದ ಗಂಡನ ಕತ್ತಿನ ಮೇಲಿಟ್ಟು ಆತನನ್ನು ಕುರ್ಚಿಗೆ ಕಟ್ಟಿ ಹಾಕಿದ. ಹೆಂಡತಿಯನ್ನು ಹಾಸಿಗೆ ಮೇಲೆ ಬಿಸಾಕಿ ಆಕೆಯ ಮೇಲೆ ಎರಗಿದ. ಆದರೆ, ವಿಪರೀತ ಹೆದರಿದ್ದ ಗಂಡನಿಗೆ ಅಚ್ಚರಿಯಾಗುವಂತೆ ಆಕೆಯನ್ನು ಏನೂ ಮಾಡದೆ ಎದ್ದು ಬಚ್ಚಲು ಮನೆಯೊಳಗೆ ಹೋದ.

ಆಗ ಥರಗುಟ್ಟುತ್ತಿದ್ದ ಗಂಡ, "ಡಾರ್ಲಿಂಗ್ ಹೆದರಬೇಡ. ಆತ ಭಾರೀ ಅಪಾಯಕಾರಿ ಕಳ್ಳನಂತೆ ಕಾಣುತ್ತಾನೆ. ಜೈಲಿನಿಂದ ತಪ್ಪಿಸಿಕೊಂಡು ಬಂದವನಂತೆ ಕಾಣುತ್ತಾನೆ. ಆತ ಏನೇ ಮಾಡಿದರೂ ಪ್ರತಿರೋಧ ಒಡ್ಡಲು ಹೋಗಬೇಡ. ಅವನು ನಿನ್ನನ್ನು ಕೂಡಲು ಇಚ್ಛಿಸಿದರೆ ಸಂಪೂರ್ಣ ಸಹಕಾರ ನೀಡು. ಇಲ್ಲದಿದ್ದರೆ ಸಿಟ್ಟಿಗೆದ್ದು ನಮ್ಮಿಬ್ಬರನ್ನು ಕೊಂದುಬಿಟ್ಟಾನು ಹುಷಾರ್. ಧೈರ್ಯದಿಂದಿರು, ಐ ಲವ್ ಯೂ ಡಾರ್ಲಿಂಗ್" ಎಂದು ಹೆಂಡತಿಗೆ ಪಿಸುಮಾತಲ್ಲಿ ಹೇಳಿದ.

ಅದಕ್ಕೆ ಶಾಂತಚಿತ್ತಳಾಗಿಯೇ ಇದ್ದ ಹೆಂಡತಿ ಏನು ಹೇಳಿದಳು ಗೊತ್ತಾ? "ನಾನು ಸಂಪೂರ್ಣ ಬೆತ್ತಲಾಗಿದ್ದರೂ ಆತ ನನ್ನನ್ನೇನೂ ಮಾಡುವುದಿಲ್ಲ. ನಾನಾಗಿ ಸಹಕರಿಸಿದರೆ ನನ್ನನ್ನು ಕೂಡುವುದೂ ಇಲ್ಲ, ಪ್ರತಿರೋಧಿಸಿದರೆ ಅತ್ಯಾಚಾರವನ್ನು ಮಾಡುವುದೂ ಇಲ್ಲ. ಆತ ನನ್ನ ಕಿವಿಯಲ್ಲಿ ಪಿಸುಗಟ್ಟು ವ್ಯಾಸಲಿನ್ ಎಲ್ಲಿದೆಯೆಂದು ಕೇಳಿದ. ಬಚ್ಚಲುಮನೆಯಲ್ಲಿದೆ ಎಂದು ಹೇಳಿದೆ. ಹೆದರಬೇಕಾದವನು ನಾನಲ್ಲ ಡಾರ್ಲಿಂಗ್, ನೀವು. ಆಲ್ ದಿ ಬೆಸ್ಟ್ ಚಿನ್ನು, ಐ ಲವ್ ಯೂ. ಏಕೆಂದರೆ, ಆತ ಸಲಿಂಗ ಕಾಮಿ!"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+