ಜೋಕು : ಗಂಡನ ಮನಸಲ್ಲಿ ಒಂದೇ ಯೋಚನೆ
ಗಂಡ - ಹೆಂಡತಿ ಮಲ್ಕೋಂಡಿದ್ರು
ಇಬ್ಬರು ಸೈಲೆಂಟ್😷😷
.
ಇಬ್ಬರ ನಡುವೆ ಯಾವುದೇ ಸಂಭಾಷಣೆ ಇಲ್ಲ
ಹೆಂಡತಿಯ ತಲೆಯಲ್ಲಿ ಏನೇನೊ ವಿಚಾರಗಳು
.
1-ಇವರು ಯಾಕೆ ನನ್ನ ಹತ್ರ ಮಾತಾಡ್ತಾ ಇಲ್ಲ?😷
.
2-ನಾನ್ ಈಗ ಇವರ ಕಣ್ಣಿಗೆ ಸುಂದರವಾಗಿ ಕಾಣಿಸ್ತಾ ಇಲ್ವಾ?😗
.
3) ನನ್ನ ಮುಖದ ಮೇಲೆ ಮೊಡವೆ ಜಾಸ್ತಿ ಆದ್ವಾ?
.
4)ನನ್ ಮೇಲೆ ಏನಾದ್ರು ಕೋಪ ಬಂದಿದೆಯೇ😡
5)-ಇವರ ಜೀವನದಲ್ಲಿ ಬೇರೆ ಯಾವಳಾದ್ರು ಬಂದಿದಾಳಾ??😣
.
.
.
ಆದ್ರೆ ಗಂಡನ ಮನಸಲ್ಲಿ ಒಂದೇ ಯೋಚನೆ.🤔
ಹಾಸ್ಯ : ರಾಮನ ಬಿಲ್ಲು ಮುರಿದವರು ಯಾರು?!......
ಈ ಸಲ ಕಾಂಗ್ರೆಸ್ ಬರುತ್ತೋ ಬಿಜೆಪಿ ಬರುತ್ತೋ??🤔🤔🤔😂😂😂😂😂😂
***
ಸಮಯ: ರಾತ್ರಿ 12:45
ಇದ್ದಕ್ಕಿದ್ದಂತೆ ಗಂಡನಿಗೆ ಎಚ್ಚರವಾಗುತ್ತದೆ.
ನೋಡಿದರೆ, ನಾಗರ ಹಾವೊಂದು ತನ್ನ ಹೆಂಡತಿಯ ಪಾದದ ಬಳಿ ಹೆಡೆ ಬಿಚ್ಚಿ ಕುಳಿತಿದೆ!!
ಹೆಂಡತಿಗೆ ಗಾಢನಿದ್ರೆ.
ಗಂಡ ಮೆಲ್ಲನೆಯ ಧ್ವನಿಯಲ್ಲಿ :" ಕಡೀಲೇ.. ಕಚ್ ಲೇ.. ಕುಕ್ಕಲೇ."
ನಾಗರಹಾವು : " ಏ ಕಾಲಿಗ ಬೀಳಾಕ ಬಂದೀನ್ ಲೇ,
ಇವತ್ ವಿಶ್ವ ಮಹಿಳಾ ದಿನ ಐತಿ. "
😂😂😂
*****
ಹೆಂಡತಿ : ರೀ ಮದುವೆ ಆದ ಹೊಸದರಲ್ಲಿ ತುಂಬಾ ಪ್ರೀತಿಯಿಂದ, ಅಯ್ಯೊ ನನ್ ದೂಧ್ ಪೇಡಾ, ನನ್ ಬರ್ಫಿ, ನನ್ ಖೋವಾ, ನನ್ ಸ್ವೀಟಿ " ಅಂತೆಲ್ಲಾ ಮುದ್ದು ಮಾಡ್ತಿದ್ರಿ. ಈಗ್ಯಾಕೆ ನನ್ನ ಹಾಗೆ ಕರೆಯೊಲ್ಲ..
ಗಂಡ : ಅಯ್ಯೊ ಹುಚ್ಚಿ, ಹಾಲಿನಿಂದ ತಯಾರಿಸಿದ ಪದಾರ್ಥಗಳು ಎಷ್ಟು ದಿನ Fresh ಇರ್ತವೆ ಹೇಳು...☺😂
****












Click it and Unblock the Notifications