
Jokes: ಸತ್ರೆ ಸ್ವರ್ಗದಲ್ಲಿ ಅಪ್ಸರೆಯರು ಸಿಗ್ತಾರಂತೆ ಹೌದಾ?
ಈ ದಿನದ ಹಾಸ್ಯ: ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿನ ಜನಪ್ರಿಯ ಹಾಸ್ಯ ಸಂದೇಶಗಳು ಇಲ್ಲಿವೆ. ಹೆಚ್ಚಿನವು ಫಾರ್ವಡ್ ಮಾಡಿದ ಸಂದೇಶಗಳು.. ಓದಿ ಆನಂದಿಸಿ...
ಹೆಂಡತಿ: ಅಲ್ಲಾರೀ ಗಂಡಸರು ಸತ್ರೆ ಸ್ವರ್ಗದಲ್ಲಿ ಅಪ್ಸರೆಯರು ಸಿಗ್ತಾರಂತೆ ಹೌದಾ?😄😄
ಗಂಡ: ಹೌದು ಕಣೇ.😄
ಹೆಂಡತಿ: ಮತ್ತೆ ಹೆಂಡತಿಯರು ಸತ್ರೆ?😊
ಗಂಡ: ಮಂಗ ಸಿಗುತ್ತೆ😄
ಹೆಂಡತಿ: ಇದೇನು ಅನ್ಯಾಯ? ನಿಮಗೆ ಮಾತ್ರ ಇಲ್ಲೂ ಅಪ್ಸರೆ. ಅಲ್ಲೂ ಅಪ್ಸರೆ.😡😡
ನಮಗೆ ಇಲ್ಲೂ ಮಂಗ ಅಲ್ಲೂ ಮಂಗ😢😢😢😢
***
ಅಕ್ಕಿ ಮಹತ್ವದ ಬಗ್ಗೆ
ಅಕ್ಕಿ
ಹೆಸರುಬೇಳೆ ಜೊತೆ ಸೇರಿದ್ರೆ ಪೊಂಗಲ್......
ಉದ್ದಿನಬೇಳೆ ಜೊತೆ ಸೇರಿದ್ರೆ ದೋಸೆ, ಇಡ್ಲಿ.......
ತೊಗರಿಬೇಳೆ ಜೊತೆ ಸೇರಿದ್ರೆ ಬಿಸಿಬೇಳೆಬಾತ್.....
ಕಡ್ಲೇಬೇಳೆ ಜೊತೆ ಸೇರಿದ್ರೆ ಪಾಯಸ........
ಅರಿಶಿನ, ಕುಂಕುಮ ಜೊತೆ ಸೇರಿದ್ರೆ ಅಕ್ಷತೆ.....
ಎಳ್ಳಿನ ಜೊತೆ ಸೇರಿದ್ರೆ ಪಿಂಡ........
ನೀತಿ ಪಾಠ: ಮೊದಲು ಏನಾಗಬೇಕು ಅಂತ ಡಿಸೈಡ್ ಮಾಡಿಕೊಂಡು ಆಮೇಲೆ ಯಾರ ಜೊತೆ ಸೇರಬೇಕೆಂದು ನಿರ್ಧರಿಸಿ...
😉 😄😄😄😄 😜👌👌👍👍
****
ಒಂದು ವಿಷಯ ಏನಂದ್ರೆ ..
ಹೆಂಡತಿಗಿಂತ ಅವಳ ಬಟ್ಟೆಗಳು ಗಂಡನಿಗೆ ಜಾಸ್ತಿ ಮಾರ್ಯದೆ ಕೊಡುತ್ತವೆ ..
-
-
-
-
-
ಯಾವಾಗ ಬೀರು ತೆಗೆದರೂ ತಕ್ಷಣ ಕಾಲಿಗೆ ಬೀಳುತ್ತವೆ
😄😄😄😄
***
ಮದುವೆ ದಿನ ಬರೋ ಹುಡ್ಗಿರು,
exam ದಿನ ಬರೋ questions ನೋಡಿ ಅನ್ಸೋದು ಒಂದೆ
ಎಲ್ಲೀದ್ವೋ ಇವೆಲ್ಲಾ😍😍😍😍
****
****
ಮಾತು ಮನೆ ಕೆಡುಸ್ತು, FACEBOOK ಪ್ರಪಂಚ ಕೆಡುಸ್ತು !! 😂😂
ಹೊಟ್ಟೆಗೆ ಹಿಟ್ ಇಲ್ದಿದ್ರು, ಮೊಬೈಲಲ್ಲಿ NET ಇರ್ಬೇಕು 😂
ಗಂಡ ಹೆಂಡ್ತಿ ಜಗಳ WiFi Reconnect ಆಗೊ ತನಕ 😂😂 '
2G ಗೆ ಹೋದ ಮಾನ 4G ಹಾಕಿಸಿದರು ಬಾರದು 😂😂
ಮನೆಯಲ್ಲಿ ಮೊಬೈಲ್ ಕೆಟ್ರೆ ಅದಕ್ಕೆ ಮಕ್ಕಳೇ ಕಾರಣ...
ಮನೆಯಲ್ಲಿ ಮಕ್ಕಳು ಕೆಟ್ರೆ ಅದಕ್ಕೆ ಮೊಬೈಲೇ ಕಾರಣ....😢
ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ..
INTERNET ಇಲ್ಲದವನಿಗೆ ಕೂತಲ್ಲೆ ನಿದ್ದೆ😂😂
ಕುಂಬ್ಳಕಾಯಿ ಕಳ್ಳ ಅಂದ್ರೆ Whatsapp ಚಾಟ್ ಚೆಕ್ ಮಾಡಿದ್ನಂತೆ! 😂😂