ಟೀಚರ್ ಹಾಗೂ ಗುಂಡನ ಪ್ರಶ್ನೋತ್ತರ ಓದಿ ನಕ್ಕು ಬಿಡಿ!

ಟೀಚರ್ : ಲೇ ಗುಂಡ, ಇವತ್ತು ಯಾಕೊ ಅರ್ಧ ಪ್ಯಾoಟ್ ಹಾಕ್ಕೊoಡು ಬoದಿದ್ದಿಯಾ ?
ಗುಂಡ : ಮೇಡಮ್ ಇವತ್ತು ಶನಿವಾರ ಅಲ್ವ ಅರ್ಧ ದಿನ ಮಾತ್ರ ಶಾಲೆ. ಇಡಿ ದಿನ ಇರುವಾಗ ಫುಲ್ ಪ್ಯಾoಟ್ ಹಾಕ್ತೀನಿ.
ಟೀಚರ್: ದಯವಿಟ್ಟು ಭಾನುವಾರ ಮಾತ್ರ ಬರಬೇಡಪ್ಪ

******
ಟೀಚರ್ : ಗುಂಡ " ಗಂಡ ಬೇರುಂಢ " ಎಂದರೆ ಏನು ? ವಿವರಿಸು ?

ಗುಂಡ : ಅದು ತುಂಬಾ ಸುಲಭ ಮೇಡಂ. ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.

"ಗಂಡ" ಬೇರೆ "ಉಂಡ " ಅಷ್ಟೇ ಸಿಂಪಲ್
😁😊😁😊😁😊😁😊
****

ಟೀಚರ್ : ನೀನು ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತರಬಾದ್ರು ಏಕೆ?

ಗುಂಡ : ಯಾಕೆ ಟೀಚರ್, INDIA ಅನ್ನೋ ಹೆಸರು ಚೆನ್ನಾಗಿಲ್ವಾ.

Jokes for the Day: Teacher and Student Gunda popular jokes

😀😀😀

***
ಟೀಚರ್ : ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ.
ಗುಂಡ : 1, 2, 3, 5, 6, 7, 8, 9,10, ಆಯ್ತು ಟೀಚರ್.
ಟೀಚರ್ : ಮೂರು ಎಲ್ಲೋ?
ಗುಂಡ : ನಾಲ್ಕು ಸತ್ತೋಗಿದೆ ಟೀಚರ್.
ಟೀಚರ್ : ಯಾರೋ ಹೇಳಿದ್ದು.?
ಗುಂಡ : ನೆನ್ನೆ ನ್ಯೂಸ್ ಪೇಪರ್‌ನಲ್ಲಿ ಬಂದಿತ್ತು ಟೀಚರ್, ರಸ್ತೆ ಅಪಘಾತದಲ್ಲಿ ನಾಲ್ಕು ಸಾವು ಅಂತ.

😜😂😂😂😂😂😂

***

ಟೀಚರ್: ಲೇ ಗುಂಡ ಹೇಳೊ ಲಿಂಗದಲ್ಲಿ ಎಷ್ಟು ವಿಧ ?

ಗುಂಡ: ಮೇಸ್ಟ್ರೆ ಆರು ವಿಧ .

ಟೀಚರ್: ಅದ್ಯಾವದೊ ಆರು ವಿಧ !

ಗುಂಡ: ಪುಲ್ಲಿoಗ,

ಸ್ತ್ರೀಲಿಂಗ,

ನಪುಂಸಕಲಿಂಗ,

ನಮ್ಮಪ್ಪ ಸಿದ್ದಲಿಂಗ,

ನೀವ್ ಗುರುಲಿಂಗ,

ಮತ್ತೆ

ಶ್ರೀಲಂಕಾದ ಬೌಲರ್ ಮಲಿಂಗ

😂😂😂😂😂😂

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+