ಇದು ಧೋನಿ ಬಗೆಗಿನ ಹಾಸ್ಯಗೀತೆಯ ಮೊದಲಸಾಲು..

ದೇಶ ಬಿಟ್ಟು ಹೊರಗೆ ಧೋನಿ ತಂಡ ಗೆಲ್ಲದು..
ಮರುಗಬೇಡಿ ಸೋಲಿಗೆ..ಮರಳಿಬನ್ನಿ ತವರಿಗೆ..
ಪೋಸು ಕೊಡಿ ಟಿವಿ ಜಾಹೀರಾತಿಗೆ.. ಪೋಸು ಕೊಡಿ ಟಿವಿ ಜಾಹೀರಾತಿಗೆ..
***
ಜಡ್ಜ್: ಇವನ ಎರಡು ಕಿವಿಯನ್ನು ಕತ್ತರಿಸಿ ಹಾಕಿ..
ಗುಂಡ: ಮೈ ಲಾರ್ಡ್.. ದಯವಿಟ್ಟು ಹಾಗೆ ಮಾಡಬೇಡಿ, ನಾನು ಕುರುಡನಾಗುತ್ತೇನೆ
ಜಡ್ಜ್: ಮೂರ್ಖ, ಕಿವಿ ಕಟ್ಟು ಮಾಡಿದರೆ ಕುರುಡ ಹೇಗೋ ಆಗ್ತೀಯಾ..
ಗುಂಡ: ನಿಮಗೆ ಸ್ವಲ್ಪಾನೂ ಬುದ್ದಿನೆ ಇಲ್ಲಾ.. ಯಾರು ನಿಮ್ಮನ್ನ ಜಡ್ಜ್ ಮಾಡಿದ್ದು..
ಜಡ್ಜ್: ಯಾಕೋ?
ಗುಂಡ: ಕಿವಿ ಕಟ್ಟು ಮಾಡಿದ್ರೆ ಕನ್ನಡಕ ನಿಮ್ ಅಪ್ಪನ ಕಿವೀಲಿ ಹಾಕ್ಲಾ..
***
ಗ್ರಾಹಕ: ನಿನ್ನೆ ನಿನ್ನ ಅಂಗಡಿಯಿಂದ ತೆಗೆದುಕೊಂಡು ಹೋದ ಹಾಲು ಒಡೆದು ಹೋಯಿತು..
ಅಂಗಡಿಯವ: ಅದು ಹೇಗೆ?
ಗ್ರಾಹಕ: ಅದನ್ನು ಜ್ಯೂಸ್ ಗೆ ಮಿಕ್ಸ್ ಮಾಡಿದ ಕೂಡಲೇ ಒಡೆದು ಹೋಯಿತು..
ಅಂಗಡಿಯವ: ಯಾವ ಜ್ಯೂಸ್ ಗೆ?
ಗ್ರಾಹಕ: ಲಿಂಬೆಹಣ್ಣು
More From
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications