ತರಕಾರಿ ತರಬೇಕು..ನೂರು ರೂಪಾಯಿ ಕೊಡಿ..

ಹೆಂಡತಿ: ತರಕಾರಿ ತರಬೇಕು..ನೂರು ರೂಪಾಯಿ ಕೊಡಿ..
ಗಂಡ: ನಿನಗೆ ದುಡ್ಡಿಗಿಂತ ಬುದ್ದಿ ಇರಬೇಕು..
ಹೆಂಡತಿ: ನನಗೆ ಗೊತ್ತು.. ನಿಮ್ಮ ಬಳಿ ಯಾವುದು ಇಲ್ವೋ ಅದನ್ನು ಹೇಗೆ ಕೇಳೋಕಾಗುತ್ತೆ.. ಅದಕ್ಕೆ ದುಡ್ಡು ಕೇಳಿದ್ದು.
***
ಗುಂಡ ಮತ್ತು ತಿಮ್ಮ ಜುರಾಸಿಕ್ ಪಾರ್ಕ್ ಸಿನಿಮಾ ನೋಡಲು ಹೋದರು. ಸಿನಿಮಾ ಮಧ್ಯೆ ಡೈನಾಸರ್ ಓಡಿ ಬರುತ್ತಿತ್ತು. ಇದನ್ನು ನೋಡಿದ ಗುಂಡ ಸಿನಿಮಾಹಾಲ್ ನಿಂದ ಓಡಿ ಹೊರಗೆ ಬಂದ..
ತಿಮ್ಮ: ಯಾಕೋ ಓಡಿ ಬಂದೆ? ಅದು ಸಿನಿಮಾ ಕಣೋ
ಗುಂಡ:ಲೋ ಅದು ಸಿನಿಮಾ ಎಂದು ನನಗೆ ಗೊತ್ತು, ನಿನಗೆ ಗೊತ್ತು. ಡೈನಾಸರ್ ಗೆ ಗೊತ್ತಾ.. ದಡ್ಡಾ..
***
ಹೆಂಡತಿ: ನಿಮಗೆ ನಿಜವಾಗಲೂ ನನ್ನ ಮೇಲೆ ಪ್ರೀತಿ ಇದೆಯಾ?
ಗುಂಡ: ಹೌದು..ಯಾಕೆ?
ಹೆಂಡತಿ: ಮತ್ತೆ.. ನನ್ನ ಮೇಲೆ ನಿಮಗೆ ಏನೂ ಕಾಳಜಿ ಇಲ್ಲ.
ಗುಂಡ: ಪ್ರೀತಿ ಮಾಡುವವರಿಗೆ ಯಾರ ಕಾಳಜಿನೂ ಇರೋಲ್ಲಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+