ಯಾರೋ ನನ್ನ ಮೇಲೆ ಒಂದು ಚಪ್ಪಲು ಎಸೆದರು

ಗುಂಡಿ: ರೀ.. ನಾನು ನಿನ್ನೆ ವೀಣೆ ನುಡಿಸುತ್ತಿರ ಬೇಕಾದರೆ.. ಯಾರೋ ನನ್ನ ಮೇಲೆ ಒಂದು ಚಪ್ಪಲು ಎಸೆದರು.. ಗುಂಡ: ಹೌದಾ.. ನೀನು ಬಿಡಬೇಡ ವೀಣೆ ನುಡಿಸುತ್ತಾನೆ ಇರು.. ಗುಂಡಿ: ಹಾಗಂತೀರಾ.. ಗುಂಡ: ಹೌದು.. ನೋಡೋಣಾ. ಇನ್ನೊಂದು ಚಪ್ಪಲಿ ಬರಬಹುದು. ಇದರಿಂದ ನಿನಗೆ ಒಂದು ಜೋಡಿ ಚಪ್ಪಲಿ ಆಗಬಹುದು. *** ಗುಂಡಿ: ನಿನಗೆ ಎಷ್ಟು ಹೇಳಿದರೂ ಇಲ್ಲ, ಓದಬೇಕೆನ್ನುವ ಮನಸು ನಿನಗಿಲ್ಲಾ. ಮರಿಗುಂಡ: ಏನಮ್ಮಾ ಆಯ್ತು ಈವಾಗ? ಗುಂಡಿ: ಆಗೋದು ಏನು? ಪಕ್ಕದ ಮನೆಯ ಹುಡುಗಿ ನೋಡು.. ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾಳೆ. ನೀನು ಫೈಲ್ ಆಗಿದ್ದೀಯಾ.. ಮರಿಗುಂಡ: ನಾನು ಏನಮ್ಮ ಮಾಡ್ಲಿ.. ಆ ಹುಡುಗಿಯನ್ನು ನೋಡಿ ನೋಡಿಯೇ ನಾನು ಫೈಲ್ ಆಗಿದ್ದು. *** ಮರಿಗುಂಡ: ಸಾರ್.. ಈ ಪುಸ್ತಕದಲ್ಲಿ ಇಷ್ಟೊಂದು ಹೆಸರುಗಳಿವೆಯಲ್ಲಾ.. ನಾನು ಅಷ್ಟು ಹೆಸರನ್ನು ಹೇಗೆ ನೆನಪಿಟ್ಟು ಕೊಳ್ಳಲಿ? ಟೀಚರ್: ಲೇ..ದಡ್ಡಾ.. ಅದು ಟೆಲಿಫೋನ್ ಡೈರೆಕ್ಟರಿ ಕಣೋ, ಪುಸ್ತಕ ಅಲ್ಲ ಕಣೋ ಬೇಕೂಫಾ.

ಗುಂಡಿ: ನಿನಗೆ ಎಷ್ಟು ಹೇಳಿದರೂ ಇಲ್ಲ, ಓದಬೇಕೆನ್ನುವ ಮನಸು ನಿನಗಿಲ್ಲಾ. ಮರಿಗುಂಡ: ಏನಮ್ಮಾ ಆಯ್ತು ಈವಾಗ? ಗುಂಡಿ: ಆಗೋದು ಏನು? ಪಕ್ಕದ ಮನೆಯ ಹುಡುಗಿ ನೋಡು.. ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾಳೆ. ನೀನು ಫೈಲ್ ಆಗಿದ್ದೀಯಾ.. ಮರಿಗುಂಡ: ನಾನು ಏನಮ್ಮ ಮಾಡ್ಲಿ.. ಆ ಹುಡುಗಿಯನ್ನು ನೋಡಿ ನೋಡಿಯೇ ನಾನು ಫೈಲ್ ಆಗಿದ್ದು.

ಮರಿಗುಂಡ: ಸಾರ್.. ಈ ಪುಸ್ತಕದಲ್ಲಿ ಇಷ್ಟೊಂದು ಹೆಸರುಗಳಿವೆಯಲ್ಲಾ.. ನಾನು ಅಷ್ಟು ಹೆಸರನ್ನು ಹೇಗೆ ನೆನಪಿಟ್ಟು ಕೊಳ್ಳಲಿ? ಟೀಚರ್: ಲೇ..ದಡ್ಡಾ.. ಅದು ಟೆಲಿಫೋನ್ ಡೈರೆಕ್ಟರಿ ಕಣೋ, ಪುಸ್ತಕ ಅಲ್ಲ ಕಣೋ ಬೇಕೂಫಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+