ಷೇರು ವಹಿವಾಟಿಗೆ ಯಾವ ತಿಂಗಳು ಹೆಚ್ಚು ಅಪಾಯಕಾರಿ?

ಇಲ್ಲೊಂದಿಷ್ಟು ಜೋಕುಗಳಿವೆ. ಇಡೀ ರಾಜ್ಯ ನಾಡ ಹಬ್ಬದ ಮೂಡಿನಲ್ಲಿದೆ. ಈ ಸಂದರ್ಭದಲ್ಲಿ ಒಂದಿಷ್ಟು PJ ಗಳು ನಿಮಗಾಗಿ. PJ ಅಂದರೆ ಗೊತ್ತಲ್ಲಾ poor jokes ಅಂತ. ಎಂಜಾಯ್ ಮಾಡಿ.

ದಲ್ಲಾಳಿ: ಷೇರು ವಹಿವಾಟಿಗೆ ಯಾವ ತಿಂಗಳು ಹೆಚ್ಚು ಅಪಾಯಕಾರಿ?
ಜ್ಯೋತಿಷಿ: ಅಕ್ಟೋಬರ್
ದಲ್ಲಾಳಿ: ಉಳಿದವು?
ಜ್ಯೋತಿಷಿ: ಜುಲೈ, ಜನವರಿ, ಆಗಸ್ಟ್, ಸೆಪ್ಟೆಂಬರ್, ಏಪ್ರಿಲ್, ನವೆಂಬರ್, ಮೇ, ಮಾರ್ಚ್, ಜೂನ್, ಡಿಸೆಂಬರ್, ಫೆಬ್ರವರಿ
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಷೇರು ವಹಿವಾಟಿನಲ್ಲಿ 1 ಕೋಟಿ ಗಳಿಸುವುದು ಹೇಗೆ?
ಅತ್ಯಂತ ಸುಲಭ. ಮೊದಲು 2 ಕೋಟಿ ರುಪಾಯಿ ತೊಡಗಿಸು!
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ತುಂಬಿದ ಬಸ್ಸಿನಲ್ಲಿ ತುಂಬು ಗರ್ಭಿಣಿಯೊಬ್ಬಳು ನಿಂತಿದ್ದಳು. ಅಲ್ಲೇ ಪಕ್ಕದಲ್ಲಿ ಒಬ್ಬ ಮನುಷ್ಯ ಕಣ್ಮುಚ್ಚಿ ಕುಳಿತಿದ್ದ.
ನಿಂತವ ಕೇಳಿದ - ಯಾಕಪ್ಪಾ, ಹುಷಾರಿಲ್ಲವಾ?
ಕುಳಿತವ ಹೇಳಿದ - ಹೆಣ್ಮಕ್ಕಳ ಕಷ್ಟನ ನನಗೆ ನೋಡೋಕ್ಕಾಗೋಲ್ಲ.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಜೀವಶಾಸ್ತ್ರ ಪರೀಕ್ಷಾ ಕೇಂದ್ರ
ಅಧ್ಯಾಪಕ: ಕೇವಲ ಕಾಲುಗಳನ್ನು ನೋಡಿ ಹೆಸರು ಹೇಳಬಹುದಾದ ಪ್ರಾಣಿಯ ಹೆಸರು ಯಾವುದು?
ತಿಮ್ಮ: ನನಗ್ಗೊತ್ತಿಲ್ಲ.
ಅಧ್ಯಾಪಕ: ನೀನು ಫೇಲಾದೆ. ನಿನ್ನ ಹೆಸರೇನು?
ತಿಮ್ಮ: ನನ್ನ ಕಾಲು ನೋಡಿ ನನ್ನ ಹೆಸರೇನು ಎಂದು ತಿಳಿದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+