ಕನ್ನಡ ಸಿನಿಮಾ ಮಂದಿ ಇನ್ನಷ್ಟು ಜೋಕ್ಸ್

'ಹಾಯ್ ನಾನು ಕನ್ನಡ ನಟ, ಅಪ್ಪಿ ತಪ್ಪಿ ಲಾಂಗು ಹಿಡಿದು ಅನ್ನೋ ಸಿನಿಮಾ ಮಾಡಿಬಿಟ್ಟೆ
ನಿಮ್ಗೊತ್ತಿರೋ ಹಾಗೆ ಅದು ಫ್ಲಾಪ್ ಆಗಿದೆ. ನೀವು ಈ SMS ಅನ್ನು ನಾಲ್ಕು ಜನಕ್ಕೆ
ಫಾರ್ವಡ್ ಮಾಡಿದರೆ ಅದರಿಂದ ನನ್ನ ನಿರ್ಮಾಪಕರಿಗೆ 10ಪೈಸೆ/sms ಸಿಗುತ್ತೆ
ಪ್ಲೀಸ್ ಹೆಲ್ಪ್ ಮಾಡಿ'
***
LIC ಒಂದು ಘೋಷಣಾ ಪತ್ರ ಹೊರಡಿಸಿದೆ:
ಕನ್ನಡದ ಬಹುನಿರೀಕ್ಷಿತ ಸಿನಿಮಾ ನೋಡಿ ಆಘಾತಗೊಂಡು
ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟ ಪಾಲಿಸಿದಾರರಿಗೆ
ಪಾಲಿಸಿ ಹಣ ನೀಡುವುದಿಲ್ಲ.
**
ಗುಂಡ: ಎಲ್ಲಿಂದ ಬಂದೆ?
ಧೋನಿ: ಜಾರ್ಕಂಡ್
ಗುಂಡ: ಹೇ...ನೀನು ಹೇಗೆ ಬಂದೆ ಅಂತ ಕೇಳಲಿಲ್ಲ. ಹಾರ್ಕೊಂಡ್ ಆದ್ರೂ ಬಾ
ಜಾರ್ಖಂಡ್ ಆದ್ರೂ ಬಾ
ಯಾವ ಊರಿಂದ ಬಂದೆ ಹೇಳು ಮೊದಲು :)












Click it and Unblock the Notifications