THDC ನೇಮಕಾತಿ 2020: 14 ಎಕ್ಸಿಕ್ಯೂಟಿವ್ ಹುದ್ದೆಗಳಿವೆ
ನವದೆಹಲಿ, ಮೇ 10: ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC) ನೇಮಕಾತಿ ಮುಂದುವರೆಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 14ಕ್ಕೂ ಅಧಿಕ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ನಲ್ಲಿ ಅರ್ಜಿ ಗಳನ್ನು ಜೂನ್ 30ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Tehri Hydro Development Corporation Limited (THDC)
ಹುದ್ದೆ ಹೆಸರು: ಎಕ್ಸಿ ಕ್ಯೂಟಿವ್ ಟ್ರೈನಿ
ಒಟ್ಟು ಹುದ್ದೆ : 14
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-06-2020
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 1121 ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಭರ್ತಿ
ಹುದ್ದೆ ವಿವರ:
ಎಕ್ಸಿಕ್ಯೂಟಿವ್ ಟ್ರೈನಿ- ಪರ್ಸನಲ್: 10
ಎಕ್ಸಿಕ್ಯೂಟಿವ್ ಟ್ರೈನಿ-ಪಬ್ಲಿಕ್: 4
ವಿದ್ಯಾರ್ಹತೆ:
ಪರ್ಸನಲ್: ಎಂಬಿಎ ಜೊತೆಗೆ ಪರ್ಸನಲ್ ಮ್ಯಾನೇಜ್ಮೆಂಟ್.
ಪಬ್ಲಿಕ್ ರಿಲೆಷನ್ಸ್: ಪಿಆರ್/ ಮಾಸ್ ಕಮ್ಯೂನಿಷೇಕನ್ ನಲ್ಲಿ ಪದವಿ/ ಡಿಪ್ಲೋಮಾ, ಪತ್ರಿಕೋದ್ಯಮದಲ್ಲಿ ಪದವಿ.
ವಯೋಮಿತಿ: 18 ರಿಂದ 30 ವರ್ಷ
ನೇಮಕಾತಿ ಪ್ರಕ್ರಿಯೆ: ಯುಜಿಸಿ-ಎನ್ ಇಟಿ ಜೂನ್ 2020ರಲ್ಲಿ ಪಡೆದ ಅಂಕಗಳ ಆಧಾರ ಹಾಗೂ ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15-06- 2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-06-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ