ನೈಋತ್ಯ ರೈಲ್ವೆ ನೇಮಕಾತಿ, 617 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಏಪ್ರಿಲ್ 23: ನೈಋತ್ಯ ರೈಲ್ವೆ ವಿಭಾಗದಲ್ಲಿ 2020ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. ಈ ಕುರಿತಂತೆ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 617 ವಿವಿಧ ಹುದ್ದೆಗಳ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಮೇ 23ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: South Eastern Railways
ಹುದ್ದೆ ಹೆಸರು: Assistant Loco Pilot, Clerk and Various Vacancies
ಒಟ್ಟು ಹುದ್ದೆ: 617
ಉದ್ಯೋಗ: ನೈಋತ್ಯ ರೈಲ್ವೆಯ ಯಾವುದೇ ಡಿವಿಷನ್.
ಅರ್ಜಿಸಲ್ಲಿಸಲು ಕೊನೆ ದಿನಾಂಕ: ಮೇ 23, 2020.
ವಿದ್ಯಾರ್ಹತೆ: ಮೆಟ್ರಿಕ್, ಐಟಿಐ, ಎಚ್ಎಸ್ ಸಿ, 12ನೇ ತರಗತಿ, ಪದವಿ ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ:
ಮೀಸಲಾತಿ ರಹಿತ: 18 ರಿಂದ 42 ವರ್ಷ
ಒಬಿಸಿ: 18 ರಿಂದ 45 ವರ್ಷ
ಎಸ್ ಸಿ/ ಎಸ್ಟಿ: 18 ರಿಂದ 47 ವರ್ಷ.
ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ಟೈಪಿಂಗ್ ಟೆಸ್ಟ್ (ಜ್ಯಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹಾಗೂ ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ) ದಾಖಲೆಗಳ ಪರಿಶೀಲನೆ.
ಪ್ರಮುಖ ದಿನಾಂಕ;
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23. 05. 2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications