ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ನವದೆಹಲಿ, ಜುಲೈ 26 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಲ್ಲಿ ಭಾರತದಾದ್ಯಂತ ಒಟ್ಟು 21 ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆಗಸ್ಟ್ 10, 2017 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿದ್ಯುತ್ ಕಂಪನಿಯಲ್ಲಿ 348 ಹುದ್ದೆಗಳಿವೆ, ಅರ್ಜಿ ಹಾಕಿ

ಸೀನಿಯರ್ ಮ್ಯಾನೇಜರ್, ಉಪಾಧ್ಯಕ್ಷ, ಅಸಿಸ್ಟೆಂಟ್ ಉಪಾಧ್ಯಕ್ಷ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

SBI Recruitment 2017 Apply for Specialist Officer Posts

ಹುದ್ದೆಗಳು: 21
Name of the Post: Specialist Cadre Officer
1. DGM (Cyber Security): 01 Post, 2. AGM (Cyber Security): 01 Post, 3. Dy. Manager (IS Audit): 05 Posts, 4. Vice President Customer Analytics (Asset Products): 01 Post, 5. Senior Manager (Product Specialist): 02 Posts, 6. Vice president (Complaints Management): 01 Post, 7. Assistant Vice President (IS Audit): 05 Posts, 8. Senior Manager (IS Audit): 05 Posts.

ವಿದ್ಯಾರ್ಹತೆ: ಎಂಬಿಎ, ಎಂಸಿಎ, ಬಿಇ ಅಥವಾ ಬಿಟೆಕ್ ನಲ್ಲಿ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಷನ್ ಹಾಗೂ ಎಲೆಕ್ಟ್ರಾನಿಕ್ಸ್ ಪದವಿ ಪೂರ್ಣಗೊಳಿಸರಬೇಕು.

ವಯೋಮಿತಿ: ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 31-03-2017ಕ್ಕೆ ಅನ್ವಯವಾಗುವಂತೆ 28 ರಿಂದ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

SBI give shock to coustomers | Oneindia Kannada

ಈ ಬಗ್ಗೆ ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Bank of India (SBI) has advertised a notification for the recruitment of Specialist Cadre Officer (DGM. AGM, Dy. Manager, Vice President, Senior Manager, Vice President & other vacancies in on regular & contract basis. Eligible candidates can apply online from 25-07-2017 to 10-08-2017.
Please Wait while comments are loading...