NCL ನಲ್ಲಿ 2482 ಹುದ್ದೆಗಳಿವೆ, ತ್ವರಿತವಾಗಿ ಅರ್ಜಿ ಹಾಕಿ

ನವದೆಹಲಿ, ಜೂನ್ 12: ನಾರ್ಥನ್ ಕೋಲ್ ಫೀಲ್ಡ್ (ಎನ್ ಸಿಎಲ್) 2019 ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಒಟ್ಟು 2482 ಹುದ್ದೆಗಳಿದ್ದು, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಜುಲೈ 10ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Northern Coalfields Limited
ಹುದ್ದೆ ಹೆಸರು : Apprentices
ಒಟ್ಟು ಹುದ್ದೆ: 2482
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10.07.2019

ವಿದ್ಯಾರ್ಹತೆ : ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯದಲ್ಲಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಎನ್ ಸಿ ವಿಟಿ ಅಥವಾ ಎಸ್ ಸಿ ವಿಟಿ ವೆಲ್ಡರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೋಟರ್ ಮೆಕ್ಯಾನಿಕ್ ಟ್ರೇಡ್, 8, 10 ಹಾಗೂ ಐಟಿಐ

NCL Recruitment 2019 apply for 2482 Apprentices Post

ವಯೋಮಿತಿ: 16 ರಿಂದ 24 ವರ್ಷ (30 ಸೆಪ್ಟೆಂಬರ್ 2018)

ನೇಮಕಾತಿ: ವಿದ್ಯಾರ್ಹತೆ ಆಧಾರದ ಮೇಲೆ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

ಪ್ರಮುಖ ದಿನಾಂಕಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 11.06.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10.07.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+