NMBSE Recruitment 2023: ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ
ದೇಶಾದ್ಯಂತ 9,000ಕ್ಕೂ ಅಧಿಕ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಮಾಹಿತಿ ಇಲ್ಲಿದೆ.
ಇಲಾಖೆ ಹೆಸರು : ನ್ಯಾಷನಲ್ ಮದರ್ಸಾ ಬೋರ್ಡ್ ಫಾರ್ ಸ್ಕೂಲ್ ಎಜುಕೇಶನ್ (NMBSE)
ಹುದ್ದೆಗಳ ಸಂಖ್ಯೆ : 9193
ಹುದ್ದೆಗಳ ಹೆಸರು : ಪ್ರಾಥಮಿಕ ಶಿಕ್ಷಕರ
ಉದ್ಯೋಗ ಸ್ಥಳ : ಕರ್ನಾಟಕ - ತಮಿಳುನಾಡು - ತೆಲಂಗಾಣ - ಕೇರಳ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಉದ್ಯೋಗದ ವಿವರಗಳು
• ಬಿಹಾರ : 1385
• ಮಹಾರಾಷ್ಟ್ರ : 1344
• ತೆಲಂಗಾಣ : 1271
• ಆಂಧ್ರಪ್ರದೇಶ : 1230
• ಕರ್ನಾಟಕ : 1249
• ತಮಿಳುನಾಡು : 1316
• ಕೇರಳ : 1398
ವೇತನ
ನ್ಯಾಷನಲ್ ಮದರ್ಸಾ ಬೋರ್ಡ್ ಫಾರ್ ಸ್ಕೂಲ್ ಎಜುಕೇಶನ್ (NMBSE) ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.35400-112400/- ಸಂಬಳ ನೀಡಲಾಗುವುದು.
ಅರ್ಜಿಸಲ್ಲಿಸುವವರ ವಯಸ್ಸು
ನ್ಯಾಷನಲ್ ಮದರ್ಸಾ ಬೋರ್ಡ್ ಫಾರ್ ಸ್ಕೂಲ್ ಎಜುಕೇಶನ್ (NMBSE) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 44 ವರ್ಷಗಳನ್ನು ಮಿರಬಾರದು.
ವಯೋಮಿತಿ ಸಡಿಲಿಕೆ
• SC/ST/OBC/PH ಅಭ್ಯರ್ಥಿಗಳಿಗೆ : 05 ವರ್ಷಗಳು
ಅರ್ಜಿ ಶುಲ್ಕ
• ಎಲ್ಲಾ ಅಭ್ಯರ್ಥಿಗಳಿಗೆ : ರೂ.750/-
• ಪಾವತಿ ವಿಧಾನ : ಆನ್‌ಲೈನ್ ಮೋಡ್
ವಿದ್ಯಾರ್ಹತೆ
ನ್ಯಾಷನಲ್ ಮದರ್ಸಾ ಬೋರ್ಡ್ ಫಾರ್ ಸ್ಕೂಲ್ ಎಜುಕೇಶನ್ (NMBSE) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 12 ನೇ, ಡಿಪ್ಲೊಮಾ ಇನ್ ಬೇಸಿಕ್ ಟೀಚರ್ಸ್ ಟ್ರೈನಿಂಗ್, B.Ed, B.El.Ed ಪೂರ್ಣಗೋಳಿಸಿರಬೇಕು.
ಆಯ್ಕೆ ವಿಧಾನ ಹೀಗಿರುತ್ತದೆ...
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ..
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂ ದಿನಾಂಕಗಳು
• ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28- ಜುಲೈ -2023
• ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11- ಆಗಸ್ಟ್- 2023
• ಲಿಖಿತ ಪರೀಕ್ಷೆಯ ದಿನಾಂಕ : 15-ಅಕ್ಟೋಬರ್-2023
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ madarsaschools.org ಗೆ ಭೇಟಿ ನೀಡಿ.












Click it and Unblock the Notifications