KSIC ಸಂಸ್ಥೆಯಲ್ಲಿ 82ಕ್ಕೂ ಹೆಚ್ಚು ಹುದ್ದೆಗಳಿವೆ, ಕೂಡಲೆ ಅರ್ಜಿ ಹಾಕಿ
ಬೆಂಗಳೂರು, ಮಾರ್ಚ್ 12: ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ನಿಯಮಿತ (ಕೆಎಸ್ ಐಸಿ) ಯಲ್ಲಿ 2019ನೇ ಸಾಲಿನ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. 82ಕ್ಕೂ ಅಧಿಕ ಹುದ್ದೆಗಳಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 08ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು: Karnataka Silk Industries Corporation Limited (KSIC)
ಹುದ್ದೆ ಹೆಸರು: ಇಂಜಿನಿಯರ್, ಸೆಕ್ಯುರಿಟಿ ಅಧಿಕಾರಿ, ಶೋರೂಮ್ ಅಧಿಕಾರಿ, ಸಹಾಯಕ ಸಿಸ್ಟಮ್ ಅನಾಲಿಸ್ಟ್, ಕ್ಯಾಶಿಯರ್, ಆಫೀಸ್ ಸಹಾಯಕ, ಜ್ಯೂ. ಸೇಲ್ಸ್ ಸಹಾಯಕ, ಕಾರ್ಪೆಂಟರ್, ರೀಲಿಂಗ್ ಸೂಪರ್ ವೈಸರ್.. ಇತ್ಯಾದಿ.
RRB ನೇಮಕಾತಿ : 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗ ಸ್ಥಳ : ಕರ್ನಾಟಕ
ಒಟ್ಟು ಹುದ್ದೆ : 82
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏಪ್ರಿಲ್ 08, 2019
ವಿದ್ಯಾರ್ಹತೆ : ಅರ್ಜಿದಾರರು ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಎಂಬಿಎ/ಬಿ.ಇ/ಬಿ.ಟೆಕ್/ ಪದವಿ ಹುದ್ದೆಗೆ ಸಂಬಂಧಪಟ್ಟ ಅರ್ಹತೆ ಹೊಂದಿರಬೇಕು.
ವಯೋಮಿತಿ: ಗರಿಷ್ಠ ವಯಸ್ಸು 50 ವರ್ಷ.
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 08, 2019.
ಬ್ಯಾಂಕ್ ಆಫ್ ಬರೋಡಾದಲ್ಲಿ 100ಕ್ಕೂ ಅಧಿಕ ಹುದ್ದೆಗಳಿವೆ
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿದಾರರು ಸ್ವಯಂ ಹಸ್ತಾಕ್ಷರವುಳ್ಳ ದಾಖಲೆಗಳನ್ನು ಲಗತ್ತಿಸಿ, ಅರ್ಜಿಯನ್ನು ತುಂಬಬೇಕು. ಎಲ್ಲಾ ದಾಖಲೆಗಳ ಫೋಟೋಕಾಪಿ ಜತೆಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
ವಿಳಾಸ:
ದಿ ಜನರಲ್ ಮ್ಯಾನೇಜರ್(ಪರ್ಸನಲ್)
ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತ
3 ಹಾಗೂ 4ನೇ ಮಹಡಿ, ಪಬ್ಲಿಕ್ ಯುಟಿಲಿಟಿ ಕಟ್ಟಡ
ಎಂ.ಜಿ ರಸ್ತೆ, ಬೆಂಗಳೂರು-560 001
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಇನ್ನಿತರ ವಿವರಗಳನ್ನು ತಿಳಿಯಲು ಕ್ಲಿಕ್ ಮಾಡಿ