ಕೆಪಿಸಿಎಲ್ ನಲ್ಲಿ ಗ್ರೇಡ್ II ಶ್ರೇಣಿ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 07" ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ವಿವಿಧ ಕೇಂದ್ರಗಳಲ್ಲಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಗ್ರೇಡ್ II ಶ್ರೇಣಿಯ ಬಾಯ್ಲರ್ ಅಟೆಂಡೆಂಟ್ ನೇಮಕಾತಿ ನಡೆಸಲಾಗುತ್ತಿದೆ. ಅಕ್ಟೋಬರ್ 24,2016 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.

ಹುದ್ದೆಯ ಹೆಸರು: ಬಾಯ್ಲರ್ ನಿರ್ವಾಹಕ
ವಿದ್ಯಾರ್ಹತೆ: ಎಸ್ಸೆಸೆಲ್ಸಿ
ಎಲ್ಲಿ ಉದ್ಯೋಗ: ಕರ್ನಾಟಕದ ವಿವಿಧ ಕೆಪಿಸಿಎಲ್ ಕೇಂದ್ರ
ಸಂಬಳ ಎಷ್ಟು ಸಿಗಬಹುದು: 6,540-27,455/- ಪ್ರತಿ ತಿಂಗಳಿಗೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 24ನೇ ಅಕ್ಟೋಬರ್ 2016

ವಯೋಮಿತಿ: 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.

KPCL recruitment 2016-17 notification Apply Online

ವಿದ್ಯಾರ್ಹತೆ: ಎಸೆಸೆಲ್ಸಿ(ರೆಗ್ಯುಲರ್) ಪ್ರಮಾಣ ಪತ್ರ, ಬಾಯ್ಲರ್ ನಿರ್ವಾಹಕರಾಗಿ ಗ್ರೇಡ್ II ಪರೀಕ್ಷೆ ಪಾಸಾಗಿದ್ದಕ್ಕೆ ಸರ್ಕಾರ ನೀಡುವ ಪ್ರಮಾಣ ಪತ್ರ ಅಥವ ತತ್ಸಮಾನ ಪ್ರಮಾಣ ಪತ್ರ ಹೊಂದಿರಬೇಕು.

ಸಂದರ್ಶನ : ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಸಲಾಗುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ 200 ರು ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 100 ರು, ಮಾಜಿ ಸೈನಿಕರು, ಅಂಗವಿಕಲ(ದಿವ್ಯಚೇತನ) ಕೆಟಗೆರಿಯವರಿಗೆ 50 ರು ಶುಲ್ಕ. ಯಾವುದೇ ಗಣಕೀಕೃತ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದು.

ಆರ್ಜಿ ಆಹ್ವಾನದ ಜಾಹೀರಾತಿನಲ್ಲಿ ಇನ್ನಷ್ಟು ವಿವರಗಳಿಗೆ ನೋಡಿ

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಷ್ಟು ವಿವರಗಳಿಗೆ ಕ್ಲಿಕ್ ಮಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Power Corporation limited (KPCL) invites application for the position of 85 boiler attendant grade II for its power projects / stations. Apply online before 24th October 2016.
Please Wait while comments are loading...