ಕೆಪಿಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ವಿವಿಧ ಕೇಂದ್ರಗಳಲ್ಲಿ ಕಂಪನಿ ಸೆಕ್ರೆಟರಿ, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಡಿಸೆಂಬರ್ 26,2016 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.

1 ಹುದ್ದೆಯ ಹೆಸರು: ಪ್ರಧಾನ ವ್ಯವಸ್ಥಾಪಕ ಹಾಗೂ ಸಹಾಯಕ ಕಂಪನಿ ಸೆಕ್ರೆಟರಿ
ವಿದ್ಯಾರ್ಹತೆ: ಪದವಿ
ಒಟ್ಟು ಹುದ್ದೆ: 03
ಹುದ್ದೆ 1 ರ ಸಂಬಳ ಎಷ್ಟು ಸಿಗಬಹುದು: 38,645ರಿಂದ 60,275/-ರು ಪ್ರತಿ ತಿಂಗಳಿಗೆ

2 ಹುದ್ದೆಯ ಹೆಸರು: ಜನರಲ್ ಮ್ಯಾನೇಜರ್ (Company Affairs & company Secretary)
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ ಪದವಿ ಹಾಗೂ ಹುದ್ದೆಗೆ ಸಂಬಂಧಿಸಿದ ಕೌಶಲ್ಯ,
ವಯೋಮಿತಿ: 18 ರಿಂದ 35 ವರ್ಷ.
ಈ ಹುದ್ದೆಗೆ ಸಂಬಳ ಎಷ್ಟು ಸಿಗಬಹುದು: 38,645 ರಿಂದ 60,275/ರು ಪ್ರತಿ ತಿಂಗಳಿಗೆ

KPCL Recruitment 2016-17 For Company Secretary Posts

ಎಲ್ಲಿ ಉದ್ಯೋಗ: ಕರ್ನಾಟಕದ ವಿವಿಧ ಕೆಪಿಸಿಎಲ್ ಕೇಂದ್ರ

3 ಹುದ್ದೆ ಹೆಸರು: ಅಸೋಸಿಯೇಟ್ ಕಂಪನಿ ಸೆಕ್ರೆಟರಿ
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ ಪದವಿ ಹಾಗೂ ಹುದ್ದೆಗೆ ಸಂಬಂಧಿಸಿದ ಕೌಶಲ್ಯ,
ವಯೋಮಿತಿ: 18 ರಿಂದ 35 ವರ್ಷ.
ಈ ಹುದ್ದೆಗೆ ಸಂಬಳ ಎಷ್ಟು ಸಿಗಬಹುದು: 20,895 ರಿಂದ 49,895/ರು ಪ್ರತಿ ತಿಂಗಳಿಗೆ

* ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರು, ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ 250ರು


ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KPCL recruitment 2016-17 notification Company secretary posts :- Karnataka Power Corporation limited (KPCL) invites application for the position of 03 General Manager and Assistant Company secretary. Apply online before 26th December 2016.
Please Wait while comments are loading...