ಆಟೋಮೊಬೈಲ್ ಕ್ಷೇತ್ರದಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ
ಬೆಂಗಳೂರು,ಜುಲೈ. 25: ಆಟೋಮೊಬೈಲ್ ಕ್ಷೇತ್ರದಲ್ಲಿ ಸ್ವಲ್ವ ಜ್ಞಾನವಿರುವ ಅಭ್ಯರ್ಥಿಗಳು ಕೆಲಸ ಹುಡುಕುತ್ತಿದ್ದರೆ ಅಂತವರಿಗೆ ಸುವರ್ಣಾವಕಾಶವೊಂದು ಇಲ್ಲಿದೆ.
ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗದಲ್ಲಿ ಹೆಸರು ಮಾಡಿರುವ ಪ್ರತಿಷ್ಠಿತ ಆಟೋಮೊಬೈಲ್ ಸಂಸ್ಥೆಯೊಂದು ತಮ್ಮಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಬಳಸಿದ ಬೈಕ್ಗಳ ವಹಿವಾಟಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ನಾನಾ ನಗರದಲ್ಲಿ ಕ್ರೇಡ್ಆರ್ (CredR) ಎಂಬ ಹೆಸರು ಮಾಡಿದೆ. ಇದೀಗ ಕ್ರೇಡ್ಆರ್ ಸಂಸ್ಥೆಯಲ್ಲಿ ಎಕ್ಸ್ಚೆಂಜ್ ಎಕ್ಸ್ಪರ್ಟ್ (Exchange Expert) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಕ್ರೇಡ್ಆರ್
ಹುದ್ದೆಯ ಹೆಸರು: ಎಕ್ಸ್ಚೆಂಜ್ ಎಕ್ಸ್ಪರ್ಟ್
ಕೆಲಸ ಮಾಡುವ ಸ್ಥಳ: ದೆಹಲಿ, ಹೈದರಾಬಾದ್, ಅಹಮದಾಬಾದ್, ಜೈಪುರ, ಪುಣೆ
ವೇತನ: ಮಾರುಕಟ್ಟೆಯ ನಿಯಮಾನುಸಾರ
ಅನುಭವ: ಸೇಲ್ಸ್‌ನಲ್ಲಿ ಅನುಭವವಿರಬೇಕು
ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ ಪೂರೈಸಿರಬೇಕು

ಅರ್ಜಿ ಸಲ್ಲಿಸುವ ವಿಧಾನ: ಇಮೇಲ್ ಮುಖಾಂತರ ಸಲ್ಲಿಸಿಬೇಕು. ಬಳಿಕ ಆಯ್ಕೆಯಾದವರನ್ನು ಕಂಪನಿ ಎಚ್‌ಆರ್ ಕರೆ ಮಾಡಿ ಮುಂದಿನ ನೇಮಕಾತಿ ಕಾರ್ಯದ ಮಾಹಿತಿ ನೀಡುತ್ತಾರೆ.
ಅರ್ಜಿ ಸಲ್ಲಿಸುವ ಇಮೇಲ್ ವಿಳಾಸ: [email protected]
ಕಂಪನಿ ವೈಬ್‌ಸೈಟ್: credr.com

ಅಭ್ಯರ್ಥಿಯ ಜವಾಬ್ದಾರಿಗಳನ್ನು ಕಂಪನಿ ಈ ಕೆಳಗಿನಂತೆ ನಮೂದಿಸಿದೆ
1. ಮೊದಲು ಆಟೋ ಮೊಬೈಲ್ ಕ್ಷೇತ್ರದ ಬಗ್ಗೆ ಗೊತ್ತಿರಬೇಕು
2. ವಾಹನಗಳ ವಿನಿಮಯ ನಡೆಸುವ ಜೊತೆಗೆ ಅಗತ್ಯ ದಾಖಲೆಗಳನ್ನು ಅಭ್ಯರ್ಥಿ ಪರಿಶೀಲಿಸಲು ಬರಬೇಕು.
3. ಸಂಗ್ರಹಿಸಿದ ದಾಖಲಾತಿಗಳನ್ನು ಹಸ್ತಾಂತರಿಸಬೇಕು.
4. ಮಾರ್ಕೆಟಿಂಗ್ ಸಂಬಂಧ ವ್ಯವಹಾರಕ್ಕೆ ಭಾಗಿಯಾಗಬೇಕು.
5. ಆಯಾ ಸ್ಥಳದ ಸ್ಥಳೀಯ ಭಾಷೆ ಗೊತ್ತಿರಬೇಕು.
6. ಸೇಲ್ಸ್ ಎಕೈಪ್‌ಮೆಂಟ್ ಬಗ್ಗೆ ಅರಿವಿರಬೇಕು












Click it and Unblock the Notifications