ಸಿಐಎಸ್ ಎಫ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ.02 : ಕೇಂದ್ರ ಕೈಗಾರಿಕಾ ಭದ್ರತಾ ಪಡೆ 79 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಫೆಬ್ರವರಿ 28ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ: ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್-79 (ಸ್ಟೆನೋ)
ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ: 10+2( ದ್ವಿತಿಯ ಪಿಯುಸಿ)
ವಯೋಮಿತಿ: ಸಿಐಎಸ್ ಎಫ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18, ಗರಿಷ್ಠ 25 ವಯೋಮಿತಿ ಉಳ್ಳವರಾಗಿರಬೇಕು.[2954 ಸಿಅರ್ ಪಿಎಫ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]

CISF Recruitment 2017 Notification (Sub Inspector 79 Posts)

ಆಯ್ಕೆ ವಿಧಾನ: ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಅಭ್ಯರ್ಥಿಗಳ ವಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ? ಮತ್ತು ಅರ್ಜಿ ಶುಲ್ಕ ಎಷ್ಟು? ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಅರ್ಜಿ ಸಲ್ಲಿಸುವ ವಿಳಾಸ: ಮೂರು 12*27 ಅಳೆತೆಯ ಪೋಸ್ಟಲ್ ಕಾರ್ಡ್ ನಲ್ಲಿ 22 ರು. ಪೋಸ್ಟಲ್ ಸ್ಟ್ಯಾಂಪ್, ಎರಡು ಇತ್ತೀಚಿನ ಭಾವ ಚಿತ್ರಗಳ ಮೇಲೆ ಸ್ವಯಂ ದೃಡೀಕರಣ ಮಾಡಿ zonal DIG of CISF office as per official notification on or before 27th February 2017 ಕಳುಹಿಸತಕ್ಕದ್ದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central Industrial Security Force (CISF) invites application for the position of 79 Assistant Sub Inspector (Steno) vacancies on direct candidature. Apply before 28th February 2017.
Please Wait while comments are loading...