ಬಿಎಚ್ಇಎಲ್ ನಲ್ಲಿ ಉದ್ಯೋಗಾವಕಾಶ: ಡಿ. 16 ರಂದು ಸಂದರ್ಶನ
Recommended Video

ಬಿ ಎಚ್ ಇ ಎಲ್ ನಲ್ಲಿ ಉದ್ಯೋಗಾವಕಾಶ | ಡಿಸೆಂಬರ್ 16 ಸಂದರ್ಶನ | Oneindia Kannada
ಬೆಂಗಳೂರು, ನವೆಂಬರ್ 20: ಭಾರತ್ ಹೆವಿ ಎಲಿಕ್ಟ್ರಿಕಲ್ ಲಿಮಿಟೆಡ್ ನಲ್ಲಿ 250 ಟೆಕ್ನಿಷಿಯನ್ ಅಪ್ರೆಂಟೀಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 16 ರಂದು ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
ಹುದ್ದೆ: ಟೆಕ್ನಿಷಿಯನ್ ಅಪ್ರೆಂಟೀಸ್
ಹುದ್ದೆ ಎಲ್ಲಿ?: ಕರ್ನಾಟಕ
ಒಟ್ಟು ಹುದ್ದೆ: 250

ವಯೋಮಿತಿ: ಏಪ್ರಿಲ್ 1, 2017 ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ 18ರಿಂ 27, ಹಿಂದೂಳಿದ ರ್ವದ ಅಭ್ಯರ್ಥಿಗಳಿಗೆ 18ರಿಂ 30 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 18 -33 ವರ್ಷ.
ವಿದ್ಯಾರ್ಹತೆ: ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ವೇತನ: 4000 ರೂ. ತಿಂಗಳಿಗೆ
ಆಯ್ಕೆ ವಿಧಾನ: ಸಂದರ್ಶನ
ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications