BARCಯಲ್ಲಿ ನೇಮಕಾತಿ: 92 ಭದ್ರತಾ ಸಿಬ್ಬಂದಿ ಹುದ್ದೆಗಳಿವೆ

ಮುಂಬೈ, ನವೆಂಬರ್ 20: ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ(BARC) 2020ನೇ ಸಾಲಿನ ನೇಮಕಾತಿಯನ್ನು ಆರಂಭಿಸಲಾಗಿದೆ. ವಿವಿಧ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 06, 2019ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Bhabha Atomic Research Centre
ಹುದ್ದೆ ಹೆಸರು: Assistant Security Officer, Security Guard
ಒಟ್ಟು ಹುದ್ದೆ: ಭಾರತದೆಲ್ಲೆಡೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.12.2019

ವಿದ್ಯಾರ್ಹತೆ:
ಸಹಾಯಕ ಸೆಕ್ಯುರಿಟಿ ಅಧಿಕಾರಿ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ತತ್ಸಮಾನ ಅರ್ಹತೆ.
ಸೆಕ್ಯುರಿಟಿ ಅಧಿಕಾರಿ: 10ನೇ ತರಗತಿ ಪಾಸ್ ಅಥವಾ ತತ್ಸಮಾನ ಅರ್ಹತೆ, ಸಶಸ್ತ್ರ ಪಡೆ ತರಬೇತಿಯ ಪ್ರಮಾಣ ಪತ್ರ.

BARC recruitment 2020 apply for 92 Asst. Security Officer and Various Post

ವಯೋಮಿತಿ:
ಮೀಸಲಾತಿ ರಹಿತ: 18 ರಿಂದ 27 ವರ್ಷ.
ಒಬಿಸಿ: 18 ರಿಂದ 30 ವರ್ಷ.
ಎಸ್ ಸಿ/ ಎಸ್ಟಿ: 18 ರಿಂದ 32 ವರ್ಷ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ

ಅರ್ಜಿ ಶುಲ್ಕ:
ಸಹಾಯಕ ಸೆಕ್ಯುರಿಟಿ ಅಧಿಕಾರಿ: 150 ರು
ಸೆಕ್ಯುರಿಟಿ ಅಧಿಕಾರಿ: 100 ರು.

ಪ್ರಮುಖ ದಿನಾಂಕ
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16.11.2019.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.12.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+