ಕೊಪ್ಪಳ : ಉಪನ್ಯಾಸಕರ ಹುದ್ದೆ ಖಾಲಿ ಇದೆ, ಅರ್ಜಿ ಹಾಕಿ
ಕೊಪ್ಪಳ, ಮೇ 21 : ಕೊಪ್ಪಳದ ಅಲ್ಪ ಸಂಖ್ಯಾತರ ಪದವಿ ಪೂರ್ವ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಹೊರಸಂಪನ್ಮೂಲ ಗೌರವ ಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 29, 2015.
ಖಾಲಿ ಇರುವ ಹುದ್ದೆಗಳು : ಪ್ರಾಚಾರ್ಯರು
ವಿದ್ಯಾರ್ಹತೆ : ಎಂಎ, ಎಂಎಸ್‍ಸಿ, ಬಿ.ಎಡ್
5 ವರ್ಷಗಳ ಅನುಭವ [1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಂಟಿಸಿ]
ಕನ್ನಡ ಉಪನ್ಯಾಸಕರು
ವಿದ್ಯಾರ್ಹತೆ : ಎಂಎ, ಬಿ.ಎಡ್ [ಬೆಂಗಳೂರಿನಲ್ಲಿ ಗುರುವಾರ ಪ್ರೆಶರ್ಸ್ ಗಳಿಗೆ ಉದ್ಯೋಗ ಮೇಳ]
ಇಂಗ್ಲೀಷ್ ಉಪನ್ಯಾಸಕರು
ವಿದ್ಯಾರ್ಹತೆ: ಎಂಎ, ಬಿ.ಎಡ್.

ಗಣಿತ ಉಪನ್ಯಾಸಕರು
ವಿದ್ಯಾರ್ಹತೆ : ಎಂಎಸ್‍ಸಿ, ಬಿ.ಎಡ್ (ಗಣಿತ)
ಭೌತಶಾಸ್ತ್ರ ಉಪನ್ಯಾಸಕರು
ವಿದ್ಯಾರ್ಹತೆ : ಎಮ್‍ಎಸ್‍ಸಿ, ಬಿ.ಎಡ್ (ಭೌತಶಾಸ್ತ್ರ),
ಜೀವಶಾಸ್ತ್ರ ಉಪನ್ಯಾಸಕರು
ವಿದ್ಯಾರ್ಹತೆ : ಎಂಎಸ್‍ಸಿ, ಬಿ.ಎಡ್ (ಜೀವಶಾಸ್ತ್ರ)
ರಸಾಯನಶಾಸ್ತ್ರ ಉಪನ್ಯಾಸಕರು
ವಿದ್ಯಾರ್ಹತೆ : ಎಂಎಸ್‍ಸಿ, ಬಿ.ಎಡ್ (ರಸಾಯನಶಾಸ್ತ್ರ)
ಗಣಕಯಂತ್ರ ಉಪನ್ಯಾಸಕರು
ವಿದ್ಯಾರ್ಹತೆ : ಎಂಎಸ್‍ಸಿ, ಕಂಪ್ಯೂಟರ್
ಆಸಕ್ತ ಅಭ್ಯರ್ಥಿಗಳು ತಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಮೇ.29 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ : ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು.












Click it and Unblock the Notifications