ಏರ್ ಇಂಡಿಯಾ ನೇಮಕಾತಿ : 67 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಮೇ 10: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ 2019 ನೇ ಸಾಲಿನ ನೇಮಕಾತಿ ನಡೆಸಲಾಗುತ್ತಿದೆ. 67 ವಿವಿಧ ಹುದ್ದೆಗಳ ಬಗ್ಗೆ ಅರ್ಜಿ ಆಹ್ವಾನಿಸಲಾಗಿದ್ದು, ಕಮಾಂಡರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 13ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: ಏರ್ ಇಂಡಿಯಾ ಲಿಮಿಟೆಡ್
ಹುದ್ದೆ ಹೆಸರು : ಕಮಾಂಡರ್, ಹಿರಿಯ್ ಟ್ರೈನಿ ಪೈಲಟ್
ಒಟ್ಟು ಹುದ್ದೆ: 67
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ದಿನಾಂಕ : 13.11.2019

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್,(ಭೌತಶಾಸ್ತ್ರ ಹಾಗೂ ಗಣಿತ) ಅಥವಾ ತತ್ಸಮಾನ ಅರ್ಹತೆ.

Air India recruitment 2019 apply for 67 Various Posts

ವಯೋಮಿತಿ
ಪಿ1 ಕಮಾಂಡರ್ : 55 ವರ್ಷ
ಹಿರಿಯ ಟ್ರೈನಿ ಪೈಲಟ್ : 53 ವರ್ಷ

ಅರ್ಜಿ ಶುಲ್ಕ
ಎಸ್ ಸಿ/ ಎಸ್ಟಿ: ಯಾವುದೇ ಶುಲ್ಕವಿಲ್ಲ.
ಇತರೆ: 1000ರು

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 13.11.2019

ಅರ್ಜಿ ಸಲ್ಲಿಸುವ ವಿಧಾನ: ತುಂಬಿದ ಅರ್ಜಿಯೊಂದಿಗೆ ಜನನ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆ ಪತ್ರಗಳನ್ನು ಲಗತ್ತಿಸಿ, ಈ ಕೆಳಕಂಡ ವಿಳಾಸಕ್ಕೆ ಕಳಿಸತಕ್ಕದ್ದು.

ವಿಳಾಸ:
ಅಲೈಯನ್ಸ್ ಏರ್(ಏರ್ ಇಂಡಿಯಾ ಸ್ವಾಮ್ಯ)
ಅಲೈಯನ್ಸ್ ಭವನ
ಖಾಸಗಿ ವಿಭಾಗ, ಡೊಮೆಸ್ಟಿಕ್ ಟರ್ಮಿನಲ್ 1
ಐಜಿಐ ವಿಮಾನ್ ನಿಲ್ದಾಣ, ನವದೆಹಲಿ-110037

ಅರ್ಜಿ ಸಲ್ಲಿಕೆ ಮಾಡುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+