ಏರ್ ಇಂಡಿಯಾದಲ್ಲಿ 345 ಭದ್ರತಾ ಸಿಬ್ಬಂದಿ ಹುದ್ದೆಗಳು
ನವದೆಹಲಿ, ನವೆಂಬರ್ 19: ಏರ್ ಇಂಡಿಯಾ ನೇಮಕಾತಿ 2016-17 ಗೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ ಪೋಸ್ಟ್ ಗಳು ಖಾಲಿಯಿದ್ದು, ಒಟ್ಟು 345 ಸೆಕ್ಯುರಿಟಿ ಎಜೆಂಟ್ ಪೋಸ್ಡ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. ಇದಕ್ಕೆ ನೇರ ಸಂದರ್ಶನ ಡಿ.6,7 ರಂದು ನಡೆಯಲಿದೆ.

ಹುದ್ದೆಯ ಹೆಸರು: ಸೆಕ್ಯುರಿಟಿ ಎಜೆಂಟ್
ಅರ್ಹತೆ: ಯಾವುದೇ ಪದವಿ
ಕಾರ್ಯಕ್ಷೇತ್ರ: ಭಾರತದ ಎಲ್ಲ ರಾಜ್ಯಗಳು
ವೇತನ: ರು 14.610/- ತಿಂಗಳಿಗೆ
ಒಟ್ಟು ಹುದ್ದೆಗಳು: 345
ಕೊನೆ ದಿನಾಂಕ: 7 ಡಿಸೆಂಬರ್ 2016
ವಯೋಮಿತಿ: 18 ರಿಂದ 28 ವರ್ಷ ಒಳಗಿನ ವಯಸ್ಸಾಗಿರಬೇಕು.
ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷದ ಅವಧಿಯಲ್ಲಿ ಪಡೆದ ಅರ್ಹತಾ ಪತ್ರ ಹೊಂದಿರಬೇಕು. ಎವಿಎಸ್ಇಸಿ ಮಾನ್ಯತೆ ಅಥವಾ ಸ್ಕ್ರೀನರ್ ಪ್ರಮಾಣ ಪತ್ರ ಹೊಂದಿರಬೇಕು.[ಕೆಪಿಎಸ್‌ಸಿ ವಿವಿಧ ಹುದ್ದೆಗಳ ಶುಲ್ಕ ಪಾವತಿ ದಿನಾಂಕ ವಿಸ್ತರಣೆ]
ಆಯ್ಕೆ ಹೇಗೆ: ಅಭ್ಯರ್ಥಿಗಳ ಆಯ್ಕೆಯನ್ನು ನೇರ ಸಂದರ್ಶನದ ಮೂಲಕ ಮಾಡಲಾಗುತ್ತಿದ್ದು, ಕಮ್ಯುನಿಟಿ ಸೆಂಟರ್, ಎರ್ ಇಂಡಿಯಾ ಹೌಸಿಂಗ್ ಕಾಲನಿ, ವಸಂತ್ ವಿಹಾರ್, ನವದೆಹಲಿ-110057 ಅಲ್ಲಿ ನಡೆಯಲಿದೆ.
ಅಪ್ಲೆ ಮಾಡುವುದು ಹೇಗೆ: ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ಅರ್ಜಿ ಪಾರಂ ಅನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಸಂದರ್ಶನದಲ್ಲಿ ಪ್ರಸ್ತುತಪಡಿಸಬೇಕು
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
Latest Jobs and Alerts - Apply Now












Click it and Unblock the Notifications