ಬಳ್ಳಾರಿ ನಗರದಲ್ಲಿ ಗರಿಷ್ಠ, ಹೂವಿನಹಡಗಲಿಯಲ್ಲಿ ಕನಿಷ್ಠ ಮತದಾರರು

ಬಳ್ಳಾರಿ, ಮೇ 7: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ದಪಡಿಸಿದೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಬಳ್ಳಾರಿಯಲ್ಲಿ 19,11,342 ಮತದಾರರಿದ್ದಾರೆ. ಇವರಲ್ಲಿ 9,54,559 ಪುರುಷ ಮತದಾರರು, 9,56,544 ಮಹಿಳಾ ಮತದಾರರು ಮತ್ತು 239 ತೃತೀಯ ಲಿಂಗಿ ಮತದಾರರಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತೀ ಹೆಚ್ಚಿನ 2,33,260 ಮತದಾರರಿದ್ದರೆ, ಹೂವಿನಹಡಗಲಿಯಲ್ಲಿ ಕನಿಷ್ಠ 1,82,908 ಪ್ರಜೆಗಳು ಮತದಾನದ ಹಕ್ಕು ಹೊಂದಿದ್ದಾರೆ.

ಇಲ್ಲಿನ ವಿಜಯನಗರ, ಕಂಪ್ಲಿ, ಸಿರಗುಪ್ಪ, ಬಳ್ಳಾರಿ, ಬಳ್ಳಾರಿ ನಗರ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಪುರುಷ ಮತದಾರರ ಸಂಖ್ಯೆಗಿಂತ ಹೆಚ್ಚಿಗೆ ಇದ್ದಾರೆ. ವಿಜಯನಗರದಲ್ಲಿ ಗರಿಷ್ಠ 51 ತೃತೀಯ ಲಿಂಗಿ ಮತದಾರರನ್ನು ಕಾಣಬಹುದಾಗಿದೆ.

Karnataka Assembly Elections 2018: Constituency wise voters in Ballari district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+