ಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿ
ಚೆನ್ನೈ, ಆಗಸ್ಟ್ 08: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಆಗಸ್ಟ್ 7 ರಂದು ಇಹಲೋಕ ತ್ಯಜಿಸಿದ್ದಾರೆ. ಅವರ ತುಂಬು ಕುಟುಂಬ, ತಮಿಳುನಾಡಿನ ಅವರ ಲಕ್ಷಾಂತರ ಅಭಿಮಾನಿಗಳು ಮತ್ತು ಇಡಿ ದೇಶ ಅವರ ಅಗಲಿಕೆಗೆ ಪರಿತಪಿಸುತ್ತಿದೆ.
ತಮಿಳು ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಲ್ಲಿನ ಪಕ್ಷಗಳ ಮುಖಂಡರ ವಂಶವೃಕ್ಷವನ್ನು ಅರ್ಥಮಾಡಿಕೊಳ್ಳಲೇಬೇಕು. ಒಂದೇ ಕುಟುಂಬದ ಹಲವರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿರುವುದರಿಂದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಒಟ್ಟು ಆರು ಜನ ಮಕ್ಕಳು. ಮೊದಲ ಪತ್ನಿಯಿಂದ ಓರ್ವ ಮಗ, ಎರಡನೇ ಪತ್ನಿಯಿಂದ ನಾಲ್ವರು ಮಕ್ಕಳು, ಕೊನೆಯ ಪತ್ನಿಯಿಂದ ಓರ್ವ ಪುತ್ರಿಯನ್ನು ಪಡೆದ ಕರುಣಾನಿಧಿ ಅವರದು ತುಂಬು ಕುಟುಂಬವೇ. ಅವರ ವಂಶವೃಕ್ಷದ ಕುರಿತ ಚಿತ್ರ ಮಾಹಿತಿ ಇಲ್ಲಿದೆ ನೋಡಿ.













Click it and Unblock the Notifications