ಇನ್ಫೋಗ್ರಾಫಿಕ್ಸ್: ಗುಣಮುಖರಾದವರು ಯಾವ ದೇಶದಲ್ಲಿ ಅಧಿಕ?

ಬೆಂಗಳೂರು, ಆಗಸ್ಟ್ 12: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ.

ಆಗಸ್ಟ್ 12ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 20,561,226 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 746,755ಕ್ಕೇರಿದೆ. ಒಟ್ಟಾರೆ, 13,473,196ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,341,275 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 64,599 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 14,219,951 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

Covid-19 Infographics: Countries With Number Of Infected, Deaths, Recovered August 12

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,309,622 ಪ್ರಕರಣಗಳು
ಬ್ರೆಜಿಲ್: 3,112,393
ಭಾರತ: 2,333,166
ರಷ್ಯಾ: 902,701
ದಕ್ಷಿಣ ಆಫ್ರಿಕಾ: 566,109
ಮೆಕ್ಸಿಕೋ: 492,522
ಪೆರು: 489,680
ಕೊಲಂಬಿಯಾ: 410,453
ಚಿಲಿ: 376,616
ಸ್ಪೇನ್: 373,692

Covid-19 Infographics: Countries With Number Of Infected, Deaths, Recovered August 12

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 167,789
ಬ್ರೆಜಿಲ್: 103,099
ಮೆಕ್ಸಿಕೋ: 53,929
ಯುಕೆ: 46,628
ಭಾರತ: 46,216
ಇಟಲಿ: 35,215
ಫ್ರಾನ್ಸ್: 30,354
ಸ್ಪೇನ್: 28,581
ಪೆರು: 21,501
ಇರಾನ್: 18,988

Covid-19 Infographics: Countries With Number Of Infected, Deaths, Recovered August 12

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,757,410
ಬ್ರೆಜಿಲ್: 2,243,124
ಭಾರತ: 1,640,463
ರಷ್ಯಾ: 710,298
ದಕ್ಷಿಣ ಆಫ್ರಿಕಾ: 426,125
ಚಿಲಿ: 349,541
ಪೆರು: 335,756
ಮೆಕ್ಸಿಕೋ: 332,800
ಇರಾನ್: 290,244
ಪಾಕಿಸ್ತಾನ: 263,193

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+