ಇನ್ಫೋಗ್ರಾಫಿಕ್ಸ್: ಯಾವ ಯಾವ ದೇಶದಲ್ಲಿ ಚೇತರಿಕೆ ಎಷ್ಟಿದೆ?

ಬೆಂಗಳೂರು, ಜುಲೈ 31: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಜಾಗತಿಕವಾಗಿ ಸೋಂಕಿನಿಂದ ಚೇತರಿಕೆ ಪ್ರಮಾಣ ಅಮೆರಿಕದಲ್ಲಿ ಹೆಚ್ಚಾಗಿದೆ. ಅಮೆರಿಕದಲ್ಲಿ 2,286,277ಮಂದಿ ಚೇತರಿಕೆ ಕಂಡಿದ್ದಾರೆ.

ಜುಲೈ 31ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 17,514,611ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 677,591ಕ್ಕೇರಿದೆ. ಒಟ್ಟಾರೆ, 10,969,003
ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,868,017 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 66,276 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 11,646,594 ಪ್ರಕರಣಗಳು ಮುಕ್ತಾಯಗೊಂಡಿವೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

Covid-19 Infographics: Countries With Most Number Of Infected And Deaths July 31

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,635,886ಪ್ರಕರಣಗಳು
ಬ್ರೆಜಿಲ್: 2,613,789
ಭಾರತ: 1,649,323
ರಷ್ಯಾ: 839,981
ದಕ್ಷಿಣ ಆಫ್ರಿಕಾ: 482,169
ಮೆಕ್ಸಿಕೋ: 416,179
ಪೆರು: 407,492
ಚಿಲಿ: 353,536
ಸ್ಪೇನ್: 332,510
ಇರಾನ್: 304,204

Covid-19 Infographics: Countries With Most Number Of Infected And Deaths July 31

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 155,330
ಬ್ರೆಜಿಲ್: 91,377
ಮೆಕ್ಸಿಕೋ: 46,000
ಯುಕೆ: 45,999
ಭಾರತ: 35,887
ಇಟಲಿ: 35,132
ಫ್ರಾನ್ಸ್: 30,254
ಸ್ಪೇನ್: 28,443
ಪೆರು: 19,021
ಇರಾನ್: 16,766

Covid-19 Infographics: Countries With Most Number Of Infected And Deaths July 31

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,286,277
ಬ್ರೆಜಿಲ್: 1,824,095
ಭಾರತ: 1,063,296
ರಷ್ಯಾ: 638,410
ಚಿಲಿ: 326,628
ದಕ್ಷಿಣ ಆಫ್ರಿಕಾ: 309,601
ಪೆರು: 283,915
ಮೆಕ್ಸಿಕೋ: 272,187
ಇರಾನ್: 263,519
ಪಾಕಿಸ್ತಾನ: 247,177

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+