ಇನ್ಫೋಗ್ರಾಫಿಕ್ಸ್: ಸೋಂಕು, ಚೇತರಿಕೆ ಎರಡರಲ್ಲೂ ಯುಎಸ್ ಮುಂದು

ಬೆಂಗಳೂರು, ಜುಲೈ 30: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಜಾಗತಿಕವಾಗಿ ಸೋಂಕಿನಿಂದ ಚೇತರಿಕೆ ಪ್ರಮಾಣ ಅಮೆರಿಕದಲ್ಲಿ ಹೆಚ್ಚಾಗಿದೆ. ಅಮೆರಿಕದಲ್ಲಿ 2,246,212ಮಂದಿ ಚೇತರಿಕೆ ಕಂಡಿದ್ದಾರೆ.

ಜುಲೈ 30ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 17,222,440 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 671,022ಕ್ಕೇರಿದೆ. ಒಟ್ಟಾರೆ, 10,734,818
ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,816,600 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 66,372 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 11,405,840 ಪ್ರಕರಣಗಳು ಮುಕ್ತಾಯಗೊಂಡಿವೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Most Number of Infected and Deaths July 30

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,569,192ಪ್ರಕರಣಗಳು
ಬ್ರೆಜಿಲ್: 2,555,518
ಭಾರತ: 1,590,297
ರಷ್ಯಾ: 834,499
ದಕ್ಷಿಣ ಆಫ್ರಿಕಾ: 471,123
ಮೆಕ್ಸಿಕೋ: 408,449
ಪೆರು: 400,683
ಚಿಲಿ: 351,575
ಸ್ಪೇನ್: 329,721
ಇರಾನ್: 301,530
COVID-19 Infographics: Countries With Most Number of Infected and Deaths July 30

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 153,871
ಬ್ರೆಜಿಲ್: 90,188
ಯುಕೆ: 45,961
ಮೆಕ್ಸಿಕೋ: 45,361
ಇಟಲಿ: 35,129
ಭಾರತ: 35,048
ಫ್ರಾನ್ಸ್: 30,238
ಸ್ಪೇನ್: 28,441
ಪೆರು: 18,816
ಇರಾನ್: 16,569

COVID-19 Infographics: Countries With Most Number of Infected and Deaths July 30

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,246,212
ಬ್ರೆಜಿಲ್: 1,787,419
ಭಾರತ: 1,023,811
ರಷ್ಯಾ: 629,655
ಚಿಲಿ: 324,557
ದಕ್ಷಿಣ ಆಫ್ರಿಕಾ: 297,967
ಪೆರು: 280,044
ಮೆಕ್ಸಿಕೋ: 267,147
ಇರಾನ್: 261,200
ಪಾಕಿಸ್ತಾನ: 246,131

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+