ಇನ್ಫೋಗ್ರಾಫಿಕ್ಸ್: ಅಮೆರಿಕದಲ್ಲಿ ಕೊರೊನಾದಿಂದ ಚೇತರಿಕೆ ಹೆಚ್ಚಳ

ಬೆಂಗಳೂರು, ಜುಲೈ 26: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಜಾಗತಿಕವಾಗಿ ಸೋಂಕಿನಿಂದ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಅಮೆರಿಕದಲ್ಲಿ 2,061,692 ಮಂದಿ ಚೇತರಿಕೆ ಕಂಡಿದ್ದಾರೆ.

ಜುಲೈ 26ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 16,224,922 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 648,840ಕ್ಕೇರಿದೆ. ಒಟ್ಟಾರೆ, 9,927,729 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,648,353 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 66,183 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 10,576,569 ಪ್ರಕರಣಗಳು ಮುಕ್ತಾಯಗೊಂಡಿವೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Most Number of Infected and Deaths July 26

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,315,709ಪ್ರಕರಣಗಳು
ಬ್ರೆಜಿಲ್: 2,396,434
ಭಾರತ: 1,307,191
ರಷ್ಯಾ: 812,485
ದಕ್ಷಿಣ ಆಫ್ರಿಕಾ: 434,200
ಮೆಕ್ಸಿಕೋ: 385,036
ಪೆರು: 379,884
ಚಿಲಿ: 343,592
ಸ್ಪೇನ್: 319,501
ಯುಕೆ: 298,681
***

COVID-19 Infographics: Countries With Most Number of Infected and Deaths July 26
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 149,398
ಬ್ರೆಜಿಲ್: 86,496
ಯುಕೆ: 45,738
ಮೆಕ್ಸಿಕೋ: 43,374
ಇಟಲಿ: 35,102
ಭಾರತ: 32,149
ಫ್ರಾನ್ಸ್: 30,192
ಸ್ಪೇನ್: 28,432
ಪೆರು: 18,030
ಇರಾನ್: 15,484
***

COVID-19 Infographics: Countries With Most Number of Infected and Deaths July 26
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,061,692
ಬ್ರೆಜಿಲ್: 1,617,480
ಭಾರತ: 889,103
ರಷ್ಯಾ: 600,250
ಚಿಲಿ: 316,169
ಪೆರು: 263,130
ದಕ್ಷಿಣ ಆಫ್ರಿಕಾ: 263,054
ಇರಾನ್: 251,319
ಮೆಕ್ಸಿಕೋ: 247,178
ಪಾಕಿಸ್ತಾನ: 237,434

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+