ಕೊವಿಡ್ 19 : ಯಾವ ದೇಶದಲ್ಲಿ ಹೆಚ್ಚು ಸಾವು, ಹೆಚ್ಚು ಸೋಂಕಿತರು?

ಬೆಂಗಳೂರು, ಜುಲೈ 20: ಜಾಗತಿಕ ಮಹಾಮಾರಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಈ ದಿನ ಮೆಕ್ಸಿಕೋ, ರಷ್ಯಾ ಹಾಗೂ ಭಾರತ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾದ ದೇಶಗಳೆನಿಸಿವೆ.

Recommended Video

      ನೂತನ BBMP ಕಮಿಷನರ್ Manjunath Prasad ಕೊರೊನ ನಿಯಂತ್ರಿಸುತ್ತಾರಾ ? | Oneindia Kannada

      ಜುಲೈ 20ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 14,668,520 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 609,518ಕ್ಕೇರಿದೆ. ಒಟ್ಟಾರೆ, 8,751,285ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,307,717 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 59,642 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

      ಮೆಕ್ಸಿಕೋದಲ್ಲಿ ಒಂದೇ ದಿನ 5,311ಪ್ರಕರಣ ಕಾಣಿಸಿಕೊಂಡಿದೆ. ಮೆಕ್ಸಿಕೋದಲ್ಲಿ ಒಂದೇ ದಿನ 296ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ 5ನೇ ಸ್ಥಾನಕ್ಕೆರಿದೆ.

      ಇಟಲಿ 14ನೇ ಸ್ಥಾನಕ್ಕೆ ಕುಸಿದಿದೆ. ಟಾಪ್ 10ನೇ ಸ್ಥಾನದಲ್ಲಿ ಯುಕೆ ನಂತರ ಸ್ಥಾನದಲ್ಲಿ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ, ಇಟಲಿ, ಟರ್ಕಿ, ಬಾಂಗ್ಲಾದೇಶ, ಜರ್ಮನಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

      ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (12,427), ಬೆಲ್ಜಿಯಂ (9,800), ಜರ್ಮನಿ (9,163), ಕೆನಡಾ (8,852), ಚಿಲಿ (8,503), ನೆದರ್ಲೆಂಡ್ಸ್(6,136), ಸ್ವೀಡನ್ (5,619), ಟರ್ಕಿ(5,491) ಕಾಣಿಸಿಕೊಂಡಿವೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

      COVID-19 Infographics: Countries With Most Number of Infected and Deaths July 20

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 3,898,639ಪ್ರಕರಣಗಳು
      ಬ್ರೆಜಿಲ್: 2,099,896
      ಭಾರತ: 1,119,412
      ರಷ್ಯಾ: 777,486
      ದಕ್ಷಿಣ ಆಫ್ರಿಕಾ: 364,328
      ಪೆರು: 353,590
      ಮೆಕ್ಸಿಕೋ: 344,224
      ಚಿಲಿ: 330,930
      ಸ್ಪೇನ್: 307,335
      ಯುಕೆ: 294,792

      COVID-19 Infographics: Countries With Most Number of Infected and Deaths July 20


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 143,289
      ಬ್ರೆಜಿಲ್: 79,533
      ಯುಕೆ: 45,119
      ಮೆಕ್ಸಿಕೋ: 39,184
      ಇಟಲಿ: 35,045
      ಫ್ರಾನ್ಸ್: 30,152
      ಸ್ಪೇನ್: 28,420
      ಭಾರತ: 27,514
      ಇರಾನ್: 14,405
      ಪೆರು: 13,187

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+