ಕೊವಿಡ್ 19 : ಯಾವ ಯಾವ ದೇಶದಲ್ಲಿ ಅತಿ ಹೆಚ್ಚು ಸಾವು ನೋವು

ಬೆಂಗಳೂರು, ಜುಲೈ 16: ಜಾಗತಿಕ ಮಹಾಮಾರಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಈ ದಿನ ಮೆಕ್ಸಿಕೋವನ್ನು ರಷ್ಯಾ ಮೀರಿಸಿ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾದ ದೇಶ ಎನಿಸಿಕೊಂಡಿದೆ.

Recommended Video

      Obama , Musk , Apple , Uber and may Twitter account Hacked | Oneindia Kannada

      ಮೆಕ್ಸಿಕೋದಲ್ಲಿ ಒಂದೇ ದಿನ 579ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣ ಈ ದಿನ ಕೊಂಚ ತಗ್ಗಿದೆ. ಆದರೆ, ಹೊಸ ಪ್ರಕರಣಗಳ ಸಂಖ್ಯೆ ಕಳೆದ ವಾರಕ್ಕೆ ಹೋಲಿಸಿದರೆ, ಈ ದಿನ 2 ಸಾವಿರಕ್ಕಿಂತ ಕಡಿಮೆಯಿದೆ.

      ಜುಲೈ 16ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 13,717,903 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 587,327ಕ್ಕೇರಿದೆ. ಒಟ್ಟಾರೆ, 8,172,405ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,958,171 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 59,944 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

      ಮೆಕ್ಸಿಕೋದಲ್ಲಿ ಒಂದೇ ದಿನ 6,149 ಪ್ರಕರಣ ಕಾಣಿಸಿಕೊಂಡು ಟಾಪ್ 10 ಸೋಂಕಿತ ದೇಶಗಳ ಪಟ್ಟಿಯಲ್ಲಿ7ನೇ ಸ್ಥಾನದಲ್ಲೇ ಉಳಿದಿದೆ. ಟಾಪ್ 10ರಲ್ಲಿದ್ದ ದಕ್ಷಿಣ ಆಫ್ರಿಕಾವಿದೆ 8ನೇ ಸ್ಥಾನಕ್ಕೇರಿದೆ. ಇಟಲಿ 13ನೇ ಸ್ಥಾನಕ್ಕೆ ಕುಸಿದಿದೆ. ಟಾಪ್ 10ನೇ ಸ್ಥಾನದಲ್ಲಿ ಯುಕೆ ನಂತರ ಸ್ಥಾನದಲ್ಲಿ ಇರಾನ್, ಪಾಕಿಸ್ತಾನ, ಇಟಲಿ, ಸೌದಿ ಅರೇಬಿಯಾ, ಟರ್ಕಿ, ಜರ್ಮನಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

      ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (11,937), ಬೆಲ್ಜಿಯಂ (9,792), ಜರ್ಮನಿ (9,148), ಕೆನಡಾ (8,810), ಚಿಲಿ (7,186), ನೆದರ್ಲೆಂಡ್ಸ್(6,136), ಸ್ವೀಡನ್ (5,572), ಟರ್ಕಿ(5,419) ಕಾಣಿಸಿಕೊಂಡಿವೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

      COVID-19 Infographics: Countries With Most Number of Infected and Deaths July 16

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 3,617,474ಪ್ರಕರಣಗಳು
      ಬ್ರೆಜಿಲ್: 1,970,909
      ಭಾರತ: 972,144
      ರಷ್ಯಾ: 752,797
      ಪೆರು: 337,724
      ಚಿಲಿ: 321,205
      ಮೆಕ್ಸಿಕೋ: 317,635
      ದಕ್ಷಿಣ ಆಫ್ರಿಕಾ: 311,049
      ಸ್ಪೇನ್: 304,574
      ಯುಕೆ: 291,911

      COVID-19 Infographics: Countries With Most Number of Infected and Deaths July 16


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 140,160
      ಬ್ರೆಜಿಲ್: 75,523
      ಯುಕೆ: 45,053
      ಮೆಕ್ಸಿಕೋ: 36,906
      ಇಟಲಿ: 34,997
      ಫ್ರಾನ್ಸ್: 30,120
      ಸ್ಪೇನ್: 28,413
      ಭಾರತ: 24,936
      ಇರಾನ್: 13,410
      ಪೆರು: 12,417

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+