ಕೊವಿಡ್ 19: ಸಾವಿನ ಸಂಖ್ಯೆಯಲ್ಲಿ 4ನೇ ಸ್ಥಾನಕ್ಕೇರಿದ ಮೆಕ್ಸಿಕೋ

ಬೆಂಗಳೂರು, ಜುಲೈ 14: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಸಾವು ನೋವಿನ ಇಂದಿನ ಲೆಕ್ಕಾಚಾರದ ಸಚಿತ್ರ ವರದಿ ಇಲ್ಲಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಈ ದಿನ ರಷ್ಯಾದಲ್ಲಿ ಮತ್ತೊಮ್ಮೆ 6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮೆಕ್ಸಿಕೋದಲ್ಲಿ 485ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Recommended Video

      ಒಂದು ವಾರದ ಲಾಕ್ ಡೌನ್ , ಎನಿರುತ್ತೆ , ಎನಿರಲ್ಲಾ ? | karnataka Lockdown | Oneindia Knanada

      ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಆದರೆ, ಹೊಸ ಪ್ರಕರಣಗಳ ಸಂಖ್ಯೆ 4 ಸಾವಿರದಷ್ಟಿದೆ.

      ಜುಲೈ 14ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 13,266,181 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 576,284ಕ್ಕೇರಿದೆ. ಒಟ್ಟಾರೆ, 7,732,863 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,957,034 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 59,259 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

      ಮೆಕ್ಸಿಕೋದಲ್ಲಿ ಒಂದೇ ದಿನ 4,685 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯಲ್ಲಿ7ನೇ ಸ್ಥಾನಕ್ಕೇರಿದ್ದರೆ, ಟಾಪ್ 10 ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದೆ. ಇಟಲಿ ಕೆಳಗೆ ಕುಸಿದಿದ್ದು, ಟಾಪ್ 11ಕ್ಕೆ ಇರಾನ್ ಕ್ಕೇರಿದೆ. ನಂತರ ಸ್ಥಾನದಲ್ಲಿ ಪಾಕಿಸ್ತಾನ, ಇಟಲಿ, ಸೌದಿ ಅರೇಬಿಯಾ, ಟರ್ಕಿ, ಜರ್ಮನಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

      ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (11,614), ಬೆಲ್ಜಿಯಂ ( 9,787), ಜರ್ಮನಿ (9,139), ಕೆನಡಾ (8,790), ಚಿಲಿ (7,024), ನೆದರ್ಲೆಂಡ್ಸ್(6,137), ಸ್ವೀಡನ್ (5,536), ಟರ್ಕಿ(5,382) ಕಾಣಿಸಿಕೊಂಡಿವೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

      COVID-19 Infographics: Countries With Most Number of Infected and Deaths July 14

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 3,480,044 ಪ್ರಕರಣಗಳು
      ಬ್ರೆಜಿಲ್: 1,887,959
      ಭಾರತ: 911,629
      ರಷ್ಯಾ: 739,947
      ಪೆರು: 330,123
      ಚಿಲಿ: 317,657
      ಮೆಕ್ಸಿಕೋ: 304,435
      ಸ್ಪೇನ್: 303,033
      ಯುಕೆ: 290,133
      ದಕ್ಷಿಣ ಆಫ್ರಿಕಾ: 287,796

      COVID-19 Infographics: Countries With Most Number of Infected and Deaths July 14


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 138,273
      ಬ್ರೆಜಿಲ್: 72,921
      ಯುಕೆ: 44,830
      ಮೆಕ್ಸಿಕೋ: 35,491
      ಇಟಲಿ: 34,967
      ಫ್ರಾನ್ಸ್: 30,029
      ಸ್ಪೇನ್: 28,406
      ಭಾರತ: 23,788
      ಇರಾನ್: 13,211
      ಪೆರು: 12,054

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+