ನಿಮ್ಮಿಂದ ಬೀಳ್ಕೊಂಡು ನಂದಿಯಿಂದ ಇಪ್ಪತ್ತು ಕಿಲೋ ಮೀಟರ್‌ ಬಂದಿದ್ದೆ

ಉಷಾ, ನಿಮ್ಮಿಂದ ಬೀಳ್ಕೊಂಡು ನಂದಿಯಿಂದ ಇಪ್ಪತ್ತು ಕಿಲೋ ಮೀಟರ್‌ ಬಂದಿದ್ದೆ. ಸೂರ್ಯಾಸ್ತವಾಗುತ್ತಿತ್ತು . ಅಲ್ಲೆ ಬಯಲಲ್ಲಿ ಗಾಡಿ ನಿಲ್ಲಿಸಿ ಕುಳಿತುಕೊಂಡು ನೋಡತೊಡಗಿದೆ... ಮುಗಿಲು ವರ್ಣರಂಜಿತವಾಗಿತ್ತು. ನನ್ನ ಮನಸ್ಸು ಕೂಡ. ಪ್ರಕೃತಿ ಹಗಲು ರಾತ್ರಿಯ transition ಘಟ್ಟದಲ್ಲಿದ್ದು ಮನೋಹರವಾಗಿತ್ತು. ಹಾಗೆ ನನ್ನ ಮನಸ್ಸು ಕೂಡ. ಅಲ್ಲಿ ನಿಶಾರಂಭವಾಗುತ್ತಿತ್ತು. ಇಲ್ಲಿ 'ಉಷಾ'ರಂಭವಾಗುತ್ತಿತ್ತು.

ಅಷ್ಟೆ ವ್ಯತ್ಯಾಸ. ಆ ಕ್ಷಣದಲ್ಲಿ ಪೂರ್ಣತೆಗೆ ತಲುಪಿದಂತ ಅನುಭವವಾಗುತ್ತಿತ್ತು. ನಿಮಗೆ ಹೇಳಿ ಬಂದಂತೆ ಆ ಪ್ರಶಾಂತ ನಿಮ್ಮಷ್ಟೆ ಆಪ್ತವೆನಿಸುತ್ತಿತ್ತು. ಆ ರಾತ್ರಿ ಅಲ್ಲೇ ಕುಳಿತು ಕಳೆಯಬೇಕೆನಿಸುವಷ್ಟು. ನೀವಿಷ್ಟು ತೀವ್ರವಾಗಿ ಆನಂದಿಸುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಆಗುಂಬೆಯ ಮಳೆಯಂಥ ಭಾವಗಳನ್ನು ಸಹಿಸುವ ಪ್ರಕೃತಿ ನೀವಾಗಬಲ್ಲಿರಾ !?- ಮಹಾವೀರ್‌

ನಿಮ್ಮಿಂದ ಬೀಳ್ಕೊಂಡು ನಂದಿಯಿಂದ ಇಪ್ಪತ್ತು ಕಿಲೋ ಮೀಟರ್‌ ಬಂದಿದ್ದೆ. ಸೂರ್ಯಾಸ್ತವಾಗುತ್ತಿತ್ತು .ಅಲ್ಲೆ ಬಯಲಲ್ಲಿ ಗಾಡಿ ನಿಲ್ಲಿಸಿ ಕುಳಿತುಕೊಂಡು ನೋಡತೊಡಗಿದೆ... ಮುಗಿಲು ವರ್ಣರಂಜಿತವಾಗಿತ್ತು. ನನ್ನ ಮನಸ್ಸು ಕೂಡ. ಪ್ರಕೃತಿ ಹಗಲು ರಾತ್ರಿಯ transition ಘಟ್ಟದಲ್ಲಿದ್ದು ಮನೋಹರವಾಗಿತ್ತು. ಹಾಗೆ ನನ್ನ ಮನಸ್ಸು ಕೂಡ. ಅಲ್ಲಿ ನಿಶಾರಂಭವಾಗುತ್ತಿತ್ತು. ಇಲ್ಲಿ 'ಉಷಾ'ರಂಭವಾಗುತ್ತಿತ್ತು. ಅಷ್ಟೆ ವ್ಯತ್ಯಾಸ.

ಆ ಕ್ಷಣದಲ್ಲಿ ಪೂರ್ಣತೆಗೆ ತಲುಪಿದಂತ ಅನುಭವವಾಗುತ್ತಿತ್ತು. ನಿಮಗೆ ಹೇಳಿ ಬಂದಂತೆ ಆ ಪ್ರಶಾಂತ ನಿಮ್ಮಷ್ಟೆ ಆಪ್ತವೆನಿಸುತ್ತಿತ್ತು. ಆ ರಾತ್ರಿ ಅಲ್ಲೇ ಕುಳಿತು ಕಳೆಯಬೇಕೆನಿಸುವಷ್ಟು. ನೀವಿಷ್ಟು ತೀವ್ರವಾಗಿ ಆನಂದಿಸುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಆಗುಂಬೆಯ ಮಳೆಯಂಥ ಭಾವಗಳನ್ನು ಸಹಿಸುವ ಪ್ರಕೃತಿ ನೀವಾಗಬಲ್ಲಿರಾ !?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+