ಶ್ರಾವಣ, ಭಾದ್ರಪದದ ಹಬ್ಬ ಮತ್ತು ರಜಾ ದಿನಗಳ ಮಾಹಿತಿ

| ದಿನಾಂಕ | ದಿನ | ಹಬ್ಬ, ಹರಿದಿನ |
| 02 .08 .11 | ಮಂಗಳವಾರ | ಮಂಗಳಗೌರಿ ವ್ರತ |
| 04 .08 .11 | ಗುರುವಾರ | ನಾಗರಪಂಚಮಿ |
| 05 .08 .11 | ಶುಕ್ರವಾರ | ಸಂಪತ್ ಶುಕ್ರವಾರ, ತುಳಸೀದಾಸ ಜಯಂತಿ |
| 12 .08 .11 | ಶುಕ್ರವಾರ | ವರಮಹಾಲಕ್ಷ್ಮಿ ವೃತ (ನಿರ್ಬಂಧಿತ ರಜೆ) |
| 13 .08 .11 | ಶನಿವಾರ | ಯಜುರುಪಾಕರ್ಮ, ರಕ್ಷಾಬಂಧನ, ಸಮುದ್ರ ಪೂಜೆ (ನಿರ್ಬಂಧಿತ ರಜೆ) |
| 15 .08 .11 | ಸೋಮವಾರ | ಸ್ವಾಂತ್ರ್ಯ ದಿನಾಚರಣೆ, ರಾಘವೇಂದ್ರ ಸ್ವಾಮಿಗಳ ಆರಾಧನೆ (ರಜೆ) |
| 21 .08 .11 | ಭಾನುವಾರ | ಶ್ರೀಕೃಷ್ಣ ಜನ್ಮಾಷ್ಟಮಿ(ನಿರ್ಬಂಧಿತ ರಜೆ) |
| 22 .08 .11 | ಸೋಮವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ, ಮೊಸರು ಕುದಿಕೆ ಹಬ್ಬ |
| 28 .08 .11 | ಭಾನುವಾರ | ಅಘೋರ ಚತುರ್ದಶಿ |
| 29 .08 .11 | ಸೋಮವಾರ | ಸೋಮಾವತಿ ಅಮಾವಾಸ್ಯ |
| 31 .08 .11 | ಬುಧವಾರ | ಗೌರಿ ತೃತೀಯ, ಈದ್-ಉಲ್-ಫಿತರ್ ರಂಜಾನ್ (ರಜೆ) |
| 01 .09 .11 | ಗುರುವಾರ | ಗಣೇಶ ಚತುರ್ಥಿ (ರಜೆ) |
| 05 .09 .11 | ಸೋಮವಾರ | ಶಿಕ್ಷಕರ ದಿನಾಚರಣೆ |
| 09 .09 .11 | ಶುಕ್ರವಾರ | ಋಗುಪಾಕರ್ಮ |
| 11 .09 .11 | ಭಾನುವಾರ | ಅನಂತ ಚತುರ್ದಶಿ, ನೋಂಪು |
| 27.09 .11 | ಮಂಗಳವಾರ | ಸರ್ವಪಿತೃ ಮಹಾಲಯ ಅಮಾವಾಸ್ಯ (ರಜೆ) |












Click it and Unblock the Notifications