ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲ ನಗೆಯ ಮೋಹಕ ಆಯುಧ

By Staff
|
Google Oneindia Kannada News

*ಹೆಚ್‌. ಸಿ. ರಘುನಾಥ

ದಿನ-ನಿ-ತ್ಯ ಜಗ-ತ್ತಿ-ನಾ-ದ್ಯಂ-ತ ಸಂಭ-ವಿ-ಸು-ವ ವಿಧ್ವಂ-ಸ-ಕ ಕೃತ್ಯ-ಗ-ಳ-ನ್ನು ಮಾಧ್ಯ-ಮ-ಗ-ಳ-ಲ್ಲಿ ಕಾ-ಣು-ವಾಗ, ಸಾವಿ-ರಾ-ರು ಅಮಾ-ಯ-ಕ-ರ ಎದೆ-ಗ-ಳ-ನ್ನು ಏಕೆ- 47 ರೈಫ-ಲ್‌ನಿಂದ ಸಿಡಿ-ಯು-ವ ಗುಂಡು-ಗ-ಳು ಸೀಳು-ವಾ-ಗ- -ಈ-ತ ಎದೆ ಒಡೆ-ಯು-ವ-ಷ್ಟು ಸಂಕ-ಟ- ಅನು-ಭ-ವಿ-ಸು-ತ್ತಾ-ನೆ. ಎಂದೋ ಅರಿ-ಯ-ದೆ ಮಾಡಿ-ದ ತಪ್ಪಿ-ಗೆ ಕಣ್ಣು-ಗ-ಳು ಪಶ್ಚಾ-ತ್ತಾ-ಪ ಪಡು-ತ್ತ-ವೆ. ಅಂದ-ಹಾ-ಗೆ, ಈತ-ನ ಹೆಸ-ರು ಕಲ-ಷ್ನಿ-ಕೋ-ವ್‌.

ಮಿಖಾ-ಯಿ-ಲ್‌ ಕಲ-ಷ್ನಿ-ಕೋ-ವ್‌- ಬಹ-ಳ ಜನ-ಕ್ಕೆ ಈ ಹೆಸ-ರಿ-ನ ಪರಿ-ಚ-ಯ-ವೇ ಇಲ್ಲ . ಅದೇ ಏಕೆ- 47 ಎಂದಾಗ ಅರ-ಳ-ದ ಕಣ್ಣಿ-ನ ಜನ ಕಡಿಮೆ-ಯೇ. ಈ ಮಾರ-ಣಾ-ಯು-ಧವನ್ನು ಕಂಡು ಹಿಡಿ-ದ-ವ-ನೇ ಕಲ-ಷ್ನಿ-ಕೋ-ವ್‌. ಆ-ದ-ರೆ, ಆ ಕು-ರಿ-ತ ಹೆಮ್ಮೆ ಸ್ವಲ್ಪ-ವೂ ಅವ-ನ-ಲ್ಲಿ-ಲ್ಲ . ಉಳಿ-ದಿ-ರುವು-ದು ವಿಷಾ-ದ ಮಾತ್ರ.

ಏ-ಕೆ ನಲ-ವತ್ತೇ-ಳು ಆಯು-ಧ-ವ-ನ್ನು ಶೋಧಿ-ಸು-ವಾ-ಗ ಮುಂದೊ-ಮ್ಮೆ ಈ ಆಯು-ಧ ಗಂಡಾಂ-ತ-ರ-ಗ-ಳ-ನ್ನು ಸೃಷ್ಟಿ-ಸ-ಬ-ಹು-ದೆ-ನ್ನು-ವ ಕನ-ಸೂ ಅವ-ನಿಗಿರ-ಲಿ-ಲ್ಲ . ಆ-ತ, ಆಯು-ಧ ಕಂಡು ಹಿಡಿ-ದ-ದ್ದು ಶತ್ರು-ಗ-ಳ ವಿರು-ದ್ಧ ನಾಡ-ವ-ರ-ನ್ನು ರಕ್ಷಿ-ಸಿ-ಕೊ-ಳ್ಳ-ಲು, ಅಮಾ-ಯ-ಕ-ರ-ನ್ನು ಕೊಲ್ಲ-ಲೆಂ-ದ-ಲ್ಲ . ಪ್ರಭಾ-ವ-ಶಾ-ಲಿ ಆಯು-ಧ-ವೊಂ--ದು ದುರು-ಪ-ಯೋ-ಗ- ಆಗು-ವು-ದ-ಕ್ಕೆ ಉದಾ-ಹ-ರ-ಣೆ-ಯಿ-ದು. ಈ ಕಲ್ಪ-ನೆ ನನ-ಗಿ-ದ್ದ-ಲ್ಲಿ ಆಯು-ಧ ಕಂಡು ಹಿಡಿ-ಯು-ವ ಗೋಜಿ-ಗೇ ಹೋಗು-ತ್ತಿ-ರ-ಲಿ-ಲ್ಲ , ತ-ನ್ನ ಸಂಶೋ-ಧ-ನೆ ಮನು-ಕು-ಲ-ದ ಶಾಂತಿ-ಯ ಕದ-ಡುತ್ತಿ-ರು-ವು--ದ-ನ್ನು ಕಂಡಾ-ಗ, ಸಂಶೋ-ಧ-ನೆ-ಯ ಬಗೆ-ಗೇ ಅಸ-ಹ್ಯ ಉಂಟಾ-ಗು-ತ್ತ-ದೆ ಎಂದಿ-ದ್ದಾ-ನೆ ಕಲ-ಷ್ನಿ-ಕೋ-ವ್‌.

ಆಯು-ಧ ಎಂದ-ರೇ-ನು ? : ಸಾಮಾ-ನ್ಯ-ವಾ-ಗಿ ಆಯು-ಧ ಎಂದೊ-ಡ-ನೆ ಕಣ್ಣೆ-ದು-ರು ಸುಳಿ-ಯು-ವು-ದು - ಚಾಕು, ಕತ್ತಿ, ಗನ್ನು , ಬಾಂಬು-ಗ-ಳೇ. ಅನಾ-ಹು-ತ-ವ-ನ್ನು ಸೃಷ್ಟಿ-ಸ-ಬ-ಲ್ಲ ವಸ್ತು-ಗ-ಳು ಮಾತ್ರ ಆಯು-ಧ-ಗ-ಳು ಎನ್ನು-ವ ತಪ್ಪು ಕಲ್ಪ-ನೆ ಗೊತ್ತಿ-ಲ್ಲ--ದೆಯೇ ನಮ್ಮೊ-ಳ-ಗೆ ಬಲಿ-ತಿ--ದೆ. ನಾವೆಂ-ದಾ-ದ-ರೂ- ರೈತ-ನ ನೇಗಿ-ಲಿನ-ಲ್ಲಿ , ಮೇಸ್ತ್ರಿ-ಯ ಕರ-ಣೆಯಲ್ಲಿ, ಕ-ಲಾ-ವಿ-ದ-ನ ಕುಂಚ-ದ-ಲ್ಲಿ, -ಬೀ-ದಿ-ಯ ಕಸ- ಬಳಿ-ಯು-ವ ಮುದು-ಕಿಯ ಕಸ-ಬ-ರಿ-ಕೆ-ಯ-ಲ್ಲಿ , ಅಮ್ಮ-ನ ಸೌಟಿನ-ಲ್ಲಿ ಆಯು-ಧ-ವ-ನ್ನು ಕಂಡಿ-ದ್ದೇ-ವೆ-ಯಾ ? ಇವು-ಗಳ-ನ್ನು ಆಯು-ಧ-ಗ-ಳೆಂ-ದು ಒಪ್ಪ-ಲು ಮನ-ಸ್ಸು ಸಿ-ದ್ಧ-ವಾ-ಗು-ವು-ದೇ ಇಲ್ಲ .

-ಆ-ನಾ-ಹು-ತ ಉಂಟು-ಮಾ-ಡು-ವ ಶಕ್ತಿ ಇರು-ವಂ-ಥ-ವು ಮಾತ್ರ ಆಯು-ಧ-ಗ-ಳೆಂದು ಯಾರು ಯಾವ-ತ್ತು ನಿರ್ಣ-ಯಿ-ಸಿ-ದ-ರೋ, ಅಂತೂ ನಮ್ಮೆ-ದೆ-ಯ-ಲ್ಲಿ ಆ-ಯು-ಧ-ಗಳೆಂ-ದ-ರೆ ವಿಪ-ತ್ಕಾ-ರಿ ವಸ್ತು-ಗ-ಳೆ-ನ್ನು-ವ ಕಲ್ಪ-ನೆ ಮೂಡಿ-ದೆ. ವ್ಯಕ್ತಿ-ಯ ಜೀವ-ನೋ-ಪಾ-ಯ-ಕ್ಕಾ-ಗಿ, ಮ-ನ-ಸ್ಸಂ-ತೋ-ಷ-ಕ್ಕಾ-ಗಿ ಬಳ-ಸ-ಲ್ಪ-ಡು-ವ ಶಕ್ತಿ ಅವ-ನ ಆಯು-ಧ ಎನ್ನು-ವ-ದ-ನ್ನು ಬಲ-ವಂ-ತ-ವಾ-ಗಿ ಕಲ್ಪಿ-ಸಿ-ಕೊ-ಳ್ಳು-ವು-ದೂ ಕಷ್ಟ ವಾಗಿ-ದೆ. ಪೂರ್ವ ನಿ-ಶ್ಚಿ-ತ ಕಲ್ಪ-ನೆ-ಗ-ಳ-ನ್ನು -ಪಕ್ಕ-ಕ್ಕಿ-ರಿ-ಸಿ ನೋಡಿ-ದ-ರೆ, ಪ್ರತಿ ವ್ಯಕ್ತಿ--ಯೂ ಅವ-ನ-ದೇ ಆದ ವಿಶಿ-ಷ್ಟ-ವಾ-ದ ಆಯು-ಧ-ವ-ನ್ನು ಹೊಂದಿರು-ತ್ತಾ-ನೆ. ಕ-ವಿ-ಯ ಕವಿ-ತೆ, ಸಿಪಾ-ಯಿ-ಯ ದಿಟ್ಟೆ-ದೆ, ಪತ್ರ-ಕ-ರ್ತ-ನ ಲೇಖ-ನಿ, ಮಗು-ವಿ-ನ ಹಾಗೂ ಹೆಣ್ಣಿ-ನ ಅಳು- ನಗು ಎಲ್ಲ-ವೂ ಆಯು-ಧ-ಗ-ಳೇ.

ವ್ಯಕ್ತಿ ಜೀವ-ನೋ-ಪಾ-ಯ-ಕ್ಕಾ-ಗಿ ಬಳ-ಸುವ ಶಕ್ತಿ ಆಯು-ಧ ಎಂದ ಮೇಲೆ ಆಯು-ಧ-ಗ-ಳ ವಿಧ-ದ-ಲ್ಲಿ ವಿಶೇ-ಷತೆ-ಯೇ-ನೂ ಉಳಿ-ಯು-ವು-ದಿ-ಲ್ಲ , -ಹೆ-ಚ್ಚು-ಗಾ-ರಿ-ಕೆ ಇರು-ವು-ದು ಆಯು--ಧ-ದ ಬಳ-ಕೆ-ಯ-ಲ್ಲಿ , ಅದ-ರ ಉಪಯೋ-ಗ-ದ-ಲ್ಲಿ . ಕತ್ತಿ ಕತ್ತು ಕತ್ತ-ರಿ-ಸು-ವು-ದ-ಕ್ಕ-ಷ್ಟೇ -ಬ-ಳ-ಕೆ-ಯಾ-ದ-ರೆ, ಮಂತ್ರ-ಗ-ಳು ತಿಥಿ ಮಾಡ-ಲಿ-ಕ್ಕ-ಷ್ಟೇ ಸೀ-ಮಿ-ತ-ವಾ-ದ-ರೆ, ಬರ-ವ-ಣಿ-ಗೆ ಹೀಗ-ಳೆ-ವು-ದ-ಕ್ಕೆ ಮಾತ್ರ-ವಾದ-ರೆ, ಅದು ಆ ಆಯು-ಧ-ದ ದುರ್ಬ-ಳ-ಕೆಯೇ ಸರಿ. ಸ-ತ್ಪ-ಥದ ವಿ-ಕಾ-ಸ-ಕ್ಕ-ಷ್ಟೆ ಬಳ-ಕೆ-ಯಾ--ದಾ-ಗ- ಮಾತ್ರ ಆ ಆಯು-ಧ-ಕ್ಕೆ ಸಾರ್ಥ-ಕ್ಯ ದಕ್ಕ-ಲು ಸಾಧ್ಯ.

ಸಂಬಂ-ಧ-ಗ-ಳೆ-ಲ್ಲಾ ವ್ಯಾವ-ಹಾ-ರಿ-ಕ-ವಾ-ಗು-ತ್ತಿ-ರು-ವ, -ಮ-ನು-ಷ್ಯ-ನ-ನ್ನು ಮನು-ಷ್ಯ ನಂಬ-ದ ಪರಿ-ಸ್ಥಿ-ತಿ-ಗ-ಳು ಸೃಷ್ಟಿ-ಯಾ-ಗು-ತ್ತಿ-ರು-ವ, --ಭೋ-ಗ-ದ ಬೆನ್ನ-ತ್ತಿ-ದ ಮನು-ಷ್ಯ ತನ್ನ ಸುತ್ತ-ಲೂ ಏಕಾಂ-ತ-ದ ಕೋಟೆ ಕಟ್ಟಿ-ಕೊ-ಳ್ಳು-ತ್ತಿ-ರು-ವ ಈ ದಿನ-ಗ-ಳ-ಲ್ಲಿ ಆಯು-ಧ-ಗ-ಳೂ ಅಪ-ಮೌ-ಲ್ಯ-ಗೊಂ-ಡಿ-ವೆ. ಆದ-ರೆ, -ಗ-ವ್ವ-ನೆ ಕತ್ತ-ಲ-ಲ್ಲೂ ಮಿಣು-ಗು-ತ್ತ-ದ-ಲ್ಲ ದೂರ-ದ ಚಿಕ್ಕಿ, ಅ-ದ-ರ ಬೆಳಕು ಆಯು-ಧ-ಗ-ಳ -ಪ-ರಿ-ಕ-ಲ್ಪ-ನೆ ಬದ-ಲಾ-ಗು-ವ ಬಗೆ-ಗೆ ಭರ-ವ-ಸೆ ಉಳಿ-ಸು-ತ್ತ-ದೆ. ರವೀಂ-ದ್ರ-ರು ಹೇಳಿ-ದಂ-ತೆ, ದೇವ-ರು ಮನು-ಷ್ಯ-ನ ಬಗೆ-ಗೆ -ಇ-ನ್ನೂ ಉಳಿಸಿ-ಕೊಂ-ಡಿ-ರು-ವ ವಿಶ್ವಾ-ಸದ ಕುರು-ಹಾ-ಗಿ ಹುಟ್ಟು-ವ ಪ್ರತಿ-ಯಾಂ-ದು ಹೊಸ ಮಗು- ಅರ-ಳಿ-ಸುತ್ತದ-ಲ್ಲ ಹೂ-ನ-ಗೆ, ಅದು ಭವಿ-ಷ್ಯ-ದ ಬ-ಗೆ-ಗೆ ಭರ-ವ-ಸೆ ಉಳಿ-ಸು-ತ್ತ-ದೆ.

ಮುಖಪುಟ / ಮೈಸೂರು ದಸರಾ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X