ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಎದುರಾಳಿ ಸುವೇಂದು ಅಧಿಕಾರಿ ಆಸ್ತಿ ವಿವರ ಬಹಿರಂಗ

|
Google Oneindia Kannada News

ಕೋಲ್ಕತಾ, ಮಾರ್ಚ್ 15: ಮಮತಾ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಾಜಿ ಸಚಿವ ಸುವೇಂದು ಅಧಿಕಾರಿ ಈಗ ಮಮತಾ ಬ್ಯಾನರ್ಜಿ ವಿರುದ್ಧವೇ ಚುನಾವಣಾ ಕಣದಲ್ಲಿದ್ದಾರೆ. ಕಾಲು ಮುರಿದುಕೊಂಡು ವ್ಹೀಲ್ ಚೇರ್ ಏರಿ ರೋಡ್ ಶೋಗೆ ಮಮತಾ ಹೊರಡುವ ವೇಳೆಗೆ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿ ಸುವೇಂದು ತಮ್ಮ ಉಮೇದುವಾರಿಕೆ ಸಲ್ಲಿಸಿ, ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರಗಳ ಅಫಿಡವಿಟ್ ಸಲ್ಲಿಸಿದ್ದಾರೆ.

ಪೂರ್ವ ಮೇದಿನಿಪುರದ ನಂದಿಗ್ರಾಮ ಕ್ಷೇತ್ರದಲ್ಲಿ ಏಪ್ರಿಲ್ 1ರಂದು ಮತದಾನ ನಡೆಯಲಿದ್ದು, ಈ ಬಾರಿ ಬಿರುಸಿನ ಹಣಾಹಣಿ ನಿರೀಕ್ಷಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬರಲಿದೆ. ಎಲ್ಲರ ಕಣ್ಣು ಈ ಕ್ಷೇತ್ರದ ಮೇಲಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಸ್ತಿ ಘೋಷಣೆಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಸ್ತಿ ಘೋಷಣೆ

50 ವರ್ಷ ವಯಸ್ಸಿನ ಸುವೇಂದು ಅಧಿಕಾರಿ ಆಸ್ತಿ ವಿವರ:
ಒಟ್ಟು ಘೋಷಿತ ಆಸ್ತಿ: 80,66,749.32 ರುಪಾಯಿ
ಚರಾಸ್ತಿ: 59,31,647.32
ಬ್ಯಾಂಕ್ ಬ್ಯಾಲೆನ್ಸ್: 46,15,513.32
ಚುನಾವಣಾ ಖರ್ಚು ವೆಚ್ಚ: 41,823

West Bengal elections 2021: Suvendu Adhikari declares net worth of over Rs 80 lakh

2019-20ರಲ್ಲಿ ಆದಾಯ : 1,115,715.00 ರು
ನಗದು : 50,000.00
ಉಳಿತಾಯ: ರಾಷ್ಟ್ರೀಯ ಸೇವಾ ಪ್ರಮಾಣ ಪತ್ರ(NSC) ದಲ್ಲಿ 5,45,000 ರು ಹೂಡಿಕೆ, 7,71,165ರು ವಿಮೆ.

ಸ್ಥಿರಾಸ್ತಿ: 46,21,102 ರು ಮೌಲ್ಯದ ಜಮೀನು ಹೊಂದಿದ್ದಾರೆ.
* ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ.
* ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ನಂದಿಗ್ರಾಮ ಕ್ಷೇತ್ರದ ನಿವಾಸಿಯಾಗಿದ್ದಾರೆ.

English summary
BJP leader Suvendu Adhikari, who is pitted against his mentor West Bengal Chief Minister Mamata Banerjee at Nandigram in the coming state election, has declared net worth of over Rs 80 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X