Perfume: ನಿಮ್ಮ ಗರ್ಲ್‌ಫ್ರೆಂಡ್ ಇಂಪ್ರೆಸ್ ಮಾಡಲು ಪರ್ಫ್ಯೂಮ್ ಆಯ್ಕೆ ಹೇಗಿರಬೇಕು?
ಯುವಕರು ಯುವತಿಯರನ್ನು ಇಂಪ್ರೆಸ್ ಮಾಡಲು ನಾನಾ ಮಾರ್ಗಗಳನ್ನು ಬಳಸುತ್ತಾರೆ. ಯುವಕರು ಬೆಸ್ಟ್ ಲುಕಿಂಗ್ ಕಾಣಲು ಸಖತ್ ವರ್ಕ್ ಔಟ್ ಮಾಡುತ್ತಾರೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್ ಹಾಗೂ ತಮ್ಮ ಬಾಡಿ ಲ್ಯಾಂಗ್ವೆಜ್‌ನ್ನು ಸಹ ಸಮಯಕ್ಕೆ ತಕ್ಕಂತೆ ಕೊಂಚ ಚೇಂಜ್ ಮಾಡಿಕೊಳ್ಳುತ್ತಾರೆ. ಇನ್ನು ಎಲ್ಲ ಋತುಗಳಲ್ಲೂ ಹೆಚ್ಚಾಗಿ ಬಳಸುವ ವಸ್ತುವಿನಲ್ಲಿ ಪರ್ಫ್ಯೂಮ್ ಕೂಡಾ ಒಂದು..
ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸುಗಂಧ ದ್ರವ್ಯವನ್ನು ಬಳಸುತ್ತಾರೆ. ಬೇಸಿಗೆಯಲ್ಲಿ, ಬೇಸಿಗೆಯಲ್ಲಿ ಬೆವರುವಿಕೆಯ ಸಮಸ್ಯೆ ಇರುವುದರಿಂದ ಇದರ ಅಗತ್ಯವು ಇನ್ನಷ್ಟು ಹೆಚ್ಚಾಗುತ್ತದೆ. ಇದನ್ನು ಮರೆಮಾಚಲು ಯುವಕರು ಪರ್ಫ್ಯೂಮ್‌ಗಳ ಮೊರೆ ಹೋಗುತ್ತಾರೆ. ಪರ್ಫ್ಯೂಮ್ ಹಾಕಿಕೊಳ್ಳುವುದು ಹಾಗೂ ಅದನ್ನು ಯೂಸ್ ಮಾಡುವುದು ಸಹ ಒಂದು ಕಲೆ. ಇಷ್ಟೇ ಅಲ್ಲಾ ಎಂತಹ ಪರ್ಫ್ಯೂಮ್ ಬಳಸಬೇಕು ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು.

ಬೆಸ್ಟ್ ಪರ್ಫ್ಯೂಮ್ ಸೆಲೆಕ್ಟ್ ಮಾಡಿ
ಯುವಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ವಿದಧ ಪರ್ಫ್ಯೂಮ್‌ಗಳನ್ನು ಬಳಸುತ್ತಾರೆ. ಅದರಲ್ಲಿ ಹಲವು ಹೆಚ್ಚು ವಾಸನೆಯಿಂದ ಕೂಡಿದ್ದರೆ, ಇನ್ನು ಹಲವು ಸುಗಂಧ ದ್ರವ್ಯವಗಳನ್ನು ಬಳಸುವುದರಿಂದ ಬಟ್ಟೆಯ ಮೇಲೆ ಕಲೆ ಆಗುತ್ತದೆ. ನೀವು ಹೇಗೆ ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸದಂತೆ ಫ್ರೆಂಡ್ಸ್ ಆಯ್ಕೆ ಮಾಡುತ್ತೀರೋ ಹಾಗೇ ನಿಮಗೆ ಹೊಂದುವ ಸುಗಂಧ ದ್ರವ್ಯವನ್ನು ಸೆಲೆಕ್ಟ್ ಮಾಡಿಕೊಂಡರೆ ಬೆಸ್ಟ್. ಈ ವರದಿಯಲ್ಲಿ ಹೆಚ್ಚಾಗಿ ಪ್ರಚಲಿತರಿರುವ ಸುಗಂಧ ದ್ರವ್ಯದ ಬಗ್ಗೆ ಹೇಳುತ್ತವೆ. ಈ ಸುಗಂಧ ದ್ರವ್ಯವು ಹೆಚ್ಚಿನ ಸಮಯದ ವರೆಗೆ ತನ್ನ ಕಾರ್ಯವನ್ನು ಮಾಡುತ್ತಲೆ ಇರುತ್ತದೆ.
ಯುವಕರ ನೆಚ್ಚಿನ ಪರ್ಫ್ಯೂಮ್‌ಗಳಿವು
ಹುಡುಗರ ಅತ್ಯುತ್ತಮ ಪರ್ಫ್ಯೂಮ್ ಆಯ್ಕೆಯಲ್ಲಿ ವಿಲನ್ ಪರ್ಫ್ಯೂಮ್ ಒಂದು. ನೀವು ಯಾವುದೇ ಪಾರ್ಟಿ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಇದನ್ನು ಬಳಸಬಹುದು. ಈ ಸುಗಂಧ ದ್ರವ್ಯದ ಆರಂಭಿಕ ಬೆಲೆ 429 ರೂ. ಯಿಂದ ಪ್ರಾರಂಭವಾಗುತ್ತದೆ.
ಬ್ಲ್ಯಾಕ್ ಯೂ ಡಿ ಪರ್ಫ್ಯೂಮ್ ಹೆಚ್ಚಿನ ಸುಗಂಧ ಗುಣಮಟ್ಟವನ್ನು ಹೊಂದಿದ ಪರ್ಫ್ಯೂಮ್ ಆಗಿದೆ. ಇದು ಅನ್ವಯಿಸಿದ ನಂತರ ವ್ಯಕ್ತಿತ್ವಕ್ಕೆ ವಿಭಿನ್ನ ಹೊಳಪನ್ನು ನೀಡಬಹುದಾಗಿದೆ. ಈ ಸುಗಂಧ ದ್ರವ್ಯದ ಆರಂಭಿಕ ಬೆಲೆ 1,650 ರೂ. ಆಗಿದೆ,
ಸಖತ್ ಸುಗುಂಧ ಹೊಂದಿರುವ ಟಾಮಿ ಹಿಲ್ಫಿಗರ್
ಟಾಮಿ ಹಿಲ್ಫಿಗರ್.. ಈ ಪರ್ಫ್ಯೂಮ್ ಬ್ರ್ಯಾಂಡ್ ತನ್ನ ಕ್ವಾಲಿಟಿಯಿಂದಲೇ ಹೆಸರುವಾಸಿ. ಇದನ್ನು ಬಳಸಿದರೆ, ಯುವಕರು ಬೇರೆಯವರನ್ನು ಆಕರ್ಷಿಸುತ್ತಾರೆ. ಈ ಪರ್ಫ್ಯೂಮ್ ಪರಿಮಳ ಇಡಿ ದಿನವೂ ಇರುವ ಸಾಧ್ಯತೆ ಇದೆ. ಅಲ್ಲದೆ ಈ ಮೇಲೆ ಪರ್ಫ್ಯೂಮ್‌ಗಿಂತ ಈ ಪರ್ಫ್ಯೂಮ್ ಕೊಂಚ ಕಾಸ್ಟಲಿ. ಇದರ ಬೆಲೆ ಸುಮಾರು 2 ಸಾವಿರದ 320 ರೂ.
ಇನ್ನು ಮಿಡ್ ರೇಂಜ್ ಪ್ರೀಮಿಯಂ ಬ್ರ್ಯಾಂಡ್‌ಗಳಲ್ಲಿ ಕಣಿಸಿಕೊಳ್ಳುವ ಕ್ಲಬ್ ಡಿ ನುಟ್ ಪರ್ಫ್ಯೂಮ್ ಪುರುಷರ ಮೊದಲ ಆಯ್ಕೆಯಾಗಿ ಸುಂಗಧ ಧ್ರವ್ಯಗಳಲ್ಲಿ ಒಂದಾಗಿದೆ. ಇದರ ಪರಿಮಳ ಸಾಕಷ್ಟು ಆಕರ್ಷಕ. ಇದನ್ನು ತ್ವಚೆಯ ಮೇಲೆ ಹಚ್ಚಿದರೆ ತ್ವಚೆಗೆ ಸ್ವಲ್ಪವೂ ಹಾನಿಯಾಗುವುದಿಲ್ಲ. ಇದರ ಬೆಲೆ ಸುಮಾರು 3 ಸಾವಿರದ 325 ರೂಪಾಯಿ.
ಮಾಂಟ್‌ಬ್ಲಾಂಕ್ ಎಕ್ಸ್‌ಪ್ಲೋರರ್ ಸುಗಂಧವು ಭಾರತದ ಹುಡುಗರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದು. ಇದರ ಪರಿಮಳ ಸಾಕಷ್ಟು ಹೆಚ್ಚು ಹೊತ್ತು ಇದ್ದು, ಇದರ ಆರಂಭಿಕ ಬೆಲೆ 6 ಸಾವಿರ ರೂ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications