• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೇಥಿ ಕ್ಷೇತ್ರದ ಅಭ್ಯರ್ಥಿ ಸ್ಮೃತಿ ಇರಾನಿ ಆಸ್ತಿ, ಸಾಲ ವಿವರ

|

ಅಮೇಥಿ, ಏಪ್ರಿಲ್ 11: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಅಮೇಥಿಯಲ್ಲಿ ಇಂದು(ಗುರುವಾರ) ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿ ವಿವರ ಇಲ್ಲಿದೆ. ಒಟ್ಟಾರೆ, 4.7 ಕೋಟಿ ರು ಆಸ್ತಿ ಘೋಷಿಸಿದ್ದಾರೆ.

ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಇರಾನಿ ಅವರು 2014 ರಲ್ಲೂ ಇದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 2014 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ 408,651 ಮತಗಳನ್ನು ಪಡೆದು 107,903 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸ್ಮೃತಿ ಇರಾನಿ ಅವರು 300,748 ಮತಗಳನ್ನು ಪಡೆದಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ದೇಶದೆಲ್ಲೆಡೆ ಚುನಾವಣೆ ನಡೆಯಲಿದ್ದು, 543 ಕ್ಷೇತ್ರಗಳ ಚುನಾವಣೆ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.

ಸ್ಮೃತಿ ಇರಾನಿ ಫಾರ್ಮ್ 26ರ ವಿವರ:

ಹೆಸರು : ಸ್ಮೃತಿ ಇರಾನಿ

ವಯಸ್ಸು: 43

ಪತಿ: ಜುಬಿನ್ ಫರೆದೂನ್ ಇರಾನಿ

ವಿಳಾಸ: ಮುಂಬೈನ ಅಂಧೇರಿ ಪಶ್ಚಿಮ, ಲೋಖಂಡವಾಲ ಕಾಂಪ್ಲೆಕ್ಸ್ ಬಳಿ ನೆಪ್ಚೂನ್ ಅಪಾರ್ಟ್ಮೆಂಟ್

ಐಟಿ ರಿಟರ್ನ್ಸ್ ವಿವರ

ಐಟಿ ರಿಟರ್ನ್ಸ್ ವಿವರ

*2017-18 ಐಟಿ ರಿಟರ್ನ್ಸ್ ನಲ್ಲಿ 46,59,714 ರು ಆದಾಯ

ಪತಿ ಜುಬಿನ್ ಆದಾಯ : 1,22,73,120 ರು

2013-14ರಲ್ಲಿ ಐಟಿ ರಿಟರ್ನ್ಸ್ 33,73,916 ರು ಆದಾಯ

ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿಲ್ಲ

ಅಮೇಥಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಿರುವ ಸ್ಮೃತಿ ಇರಾನಿ

ಚರಾಸ್ತಿ ವಿವರ

ಚರಾಸ್ತಿ ವಿವರ

* ನಗದು : 6,24,078 ರು

ಪತಿ ಬಳಿ : 8,53,288 ರು

* ಬ್ಯಾಂಕ್ ಠೇವಣಿ : 89,77,040 ರು

ಪತಿ ಖಾತೆ : 1,26,21,827 ರು

* ಬಾಂಡ್, ಷೇರು

1,05,427 ರು ಮೌಲ್ಯದ ಬಾಂಡ್, ಪತಿ ಬಳಿ 5,66,050 ರು

ಜನರು ಹುಷಾರಾಗಿರಬೇಕು! ರಾಬರ್ಟ್ ವಾದ್ರಾ ಬಗ್ಗೆ ಸ್ಮೃತಿ ಇರಾನಿ ಲೇವಡಿ!

ಉಳಿತಾಯ, ವಾಹನ

ಉಳಿತಾಯ, ವಾಹನ

ಉಳಿತಾಯ

ಎಸ್ ಬಿಐ ಪಿಪಿಎಫ್ : 18,41,642 ರು ಹಾಗೂ 7,50,000ರು

ಪತಿ 13,56,000 ವಯಕ್ತಿಕ ಸಾಲ ಹೊಂದಿದ್ದಾರೆ.

ವಾಹನ

ಸ್ಮೃತಿ ಬಳಿ 13,14,853 ರು ಮೌಲ್ಯದ ವಾಹನ ಹಾಗೂ ಪತಿ ಬಳಿ 6,43,867 ರು ಮೌಲ್ಯದ ವಾಹನವಿದೆ.

ಸ್ಮೃತಿ ಬಳಿ 21,10,983 ರು ಮೌಲ್ಯದ ಆಭರಣ, ಪತಿ ಬಳಿ 45,981 ರು ಆಭರಣವಿದೆ.

ಒಟ್ಟಾರೆ, ಸ್ಮೃತಿ ಬಳಿ : 1,75,02,848 ರು ಹಾಗೂ ಪತಿ ಜುಬಿನ್ ಬಳಿ 1,69,86,814 ರು ಆಸ್ತಿ ಇದೆ.

ಪತಿಯನ್ನು ಬದಲಿಸಿದಂತೆ ಸ್ಮೃತಿ ಬಿಂದಿ ಬದಲಿಸ್ತಾರೆ ಎಂದ ರಾಜಕಾರಣಿ

ಸ್ಥಿರಾಸ್ತಿ ವಿವರ

ಸ್ಥಿರಾಸ್ತಿ ವಿವರ

ಸ್ಮೃತಿ ಬಳಿ 1,45,99,280 ರು ಹಾಗೂ ಪತಿ ಬಳಿ 1,85,80,000 ರು

ಪತಿ ಬಳಿ 21,51,000 ರು ಮೌಲ್ಯದ ನಿವೇಶನ

ಸ್ಮೃತಿ ಬಳಿ ನಿವೇಶನ 1,50,00,000 ರು ಹಾಗೂ ಪತಿ ಬಳಿ 90,00,000ರು

ಒಟ್ಟಾರೆ: ಸ್ಮೃತಿ ಬಳಿ 2,95,99,280 ರು ಹಾಗೂ ಪತಿ ಬಳಿ 2,97,31,000 ರು ಇದೆ.

4 ಕೋಟಿ ರು ಘೋಷಣೆ ಮಾಡಿದ್ದರು

4 ಕೋಟಿ ರು ಘೋಷಣೆ ಮಾಡಿದ್ದರು

ಸ್ಮೃತಿ ಇರಾನಿ ಅವರು ಚರಾಸ್ತಿ : 1.36 ಕೋಟಿ ರು, ಸ್ಥಿರಾಸ್ತಿ : 2.78 ಕೋಟಿ ರು

5 ಲಕ್ಷ ರು ನಗದು,

* 26 ಲಕ್ಷ ರು ಬ್ಯಾಂಕ್ ಠೇವಣಿ,

* 9 ಲಕ್ಷ ರು ಚಿನ್ನಾಭರಣ, 6.84 ಲಕ್ಷ ವಜ್ರಾಭರಣ,

* 3.5 ಲಕ್ಷ ರು ಬೆಲೆ ಬಾಳುವ ರತ್ನಗಳು,

* 7 ಎಕರೆ ಭೂಮಿ, ಪತಿ ಜುಬಿನ್ ಬಳಿ ಚರಾಸ್ತಿ: 2.25 ಕೋಟಿ ರು ಹಾಗೂ ಸ್ಥಿರಾಸ್ತಿ : 2.89 ಕೋಟಿ ರು

English summary
Elections 2019 : BJP candidate for Amethi, Smriti Irani has declared personal assets of Rs 4.7Cr in her affidavit filed before Amethi district magistrate on Thursday(April 11).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X