• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೇಲಿಹಂಟ್ ನ 'ಟ್ರಸ್ಟ್ ಆಫ್ ದಿ ನೇಷನ್' ಸಮೀಕ್ಷೆ ಫಲಿತಾಂಶ

|

ಡೇಲಿಹಂಟ್ ನಿಂದ ನಡೆದ ದೇಶದ ಅತಿ ದೊಡ್ಡ ಸಮೀಕ್ಷೆಯ ಫಲಿತಾಂಶ ಬಂದಿದೆ. 'ಟ್ರಸ್ಟ್ ಆಫ್ ದಿ ನೇಷನ್' ಅಂದರೆ ದೇಶದ ಜನರ ನಂಬಿಕೆ ಏನಿದೆ ಎಂಬ ಬಗ್ಗೆ ಈ ಸಮೀಕ್ಷೆಯಲ್ಲಿ ಗೊತ್ತಾಗಿದೆ. ನೀಲ್ಸನ್ ಇಂಡಿಯಾ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಈ ಸಮೀಕ್ಷೆಯಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಡೇಲಿಹಂಟ್ ಸಮೀಕ್ಷೆ : ಬಲಿಷ್ಠ ನಾಯಕನಾಗಿ ಹೊರಹೊಮ್ಮಿದ ನರೇಂದ್ರ ಮೋದಿ

ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಸಮೀಕ್ಷೆಯನ್ನು ಹತ್ತು ಭಾಷೆಗಳಲ್ಲಿ ನಡೆಸಲಾಗಿದೆ. ಐವತ್ತು ಲಕ್ಷಕ್ಕೂ ಹೆಚ್ಚು ಮಂದಿ ಇದರಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಿಮ್ಮ ಕುಟುಂಬಕ್ಕೆ ಮೋದಿ ಅವರ ಸರಕಾರ ಎರಡನೇ ಅವಧಿಗೆ ಉತ್ತಮ ಭವಿಷ್ಯ ನೀಡಬಲ್ಲದೆ ಎಂಬ ಪ್ರಶ್ನೆಗೆ ಶೇ ಐವತ್ತರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದಾರೆ. ಆ ಪ್ರಮಾಣ ಹೀಗಿದೆ.

ಹೌದು- 50%

ಇಲ್ಲ್- 36%

ಗೊತ್ತಿಲ್ಲ- 14%

ದೇಶದ ಸಮಾಜ ಕಲಾಣ ಅಬಿವೃದ್ಧಿಗೆ ನೀವು ಯಾರನ್ನು ಹೆಚ್ಚು ನಂಬ್ತೀರಿ?

ನರೇಂದ್ರ ಮೋದಿ 59%

ರಾಹುಲ್ ಗಾಂಧಿ 17%

ಅರವಿಂದ್ ಕೇಜ್ರಿವಾಲ್ 10%

ಅಖಿಲೇಶ್ ಯಾದವ್ 4%

ಮಾಯಾವತಿ 3%

ದೇಶದ ಎಲ್ಲ ಜಾತಿ, ಸಮುದಾಯ, ವರ್ಣ, ಲಿಂಗ ಮುಂತಾದವಕ್ಕೆ ನ್ಯಾಯಸಮ್ಮತವಾಗಿ ನಡೆದುಕೊಳ್ಳಬಹುದಾದವರು ಯಾರು?

ನರೇಂದ್ರ ಮೋದಿ 58%

ರಾಹುಲ್ ಗಾಂಧಿ 19%

ಅರವಿಂದ್ ಕೇಜ್ರಿವಾಲ್ 10%

ಅಖಿಲೇಶ್ ಯಾದವ್ 4%

ಮಾಯಾವತಿ 3%

ವಿದೇಶಾಂಗ ನೀತಿ ವಿಚಾರದಲ್ಲಿ ಯಾರನ್ನು ಹೆಚ್ಚು ನಂಬುತ್ತೀರಿ

ನರೇಂದ್ರ ಮೋದಿ 66%

ರಾಹುಲ್ ಗಾಂಧಿ 17%

ಅರವಿಂದ್ ಕೇಜ್ರಿವಾಲ್ 7%

ಅಖಿಲೇಶ್ ಯಾದವ್ 3%

ಮಾಯಾವತಿ 2%

ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಧ್ಯೆ ಇರುವ ಗುಣಗಳದೊಂದು ಹೋಲಿಕೆ ಬಗ್ಗೆ ಜನಾಭಿಪ್ರಾಯ ಇಲ್ಲಿದೆ.

ನರೇಂದ್ರ ಮೋದಿ

ಪ್ರಾಮಾಣಿಕತೆ ಹಾಗೂ ಪರಿಶ್ರಮ 52%

ಬಲಿಷ್ಠ ಹಾಗೂ ಶೀಘ್ರ ನಿರ್ಧಾರ 48%

ರಾಷ್ಟ್ರೀಯತಾವಾದಿ 38%

ತಡವಾದ ನಿರ್ಧಾರ 20%

ಕೆಟ್ಟ ನಾಯಕತ್ವ 19%

ರಾಹುಲ್ ಗಾಂಧಿ

ಪ್ರಾಮಾಣಿಕತೆ ಹಾಗೂ ಪರಿಶ್ರಮ 24%

ಬಲಿಷ್ಠ ಹಾಗೂ ಶೀಘ್ರ ನಿರ್ಧಾರ 14%

ರಾಷ್ಟ್ರೀಯತಾವಾದಿ 17%

ತಡವಾದ ನಿರ್ಧಾರ 45%

ಕೆಟ್ಟ ನಾಯಕತ್ವ 35%

ಈ ದೇಶದ ಸಂಕಷ್ಟ ಸಮಯದಲ್ಲಿ ಮುನ್ನಡೆಸಲು ಯಾರು ಸಮರ್ಥರು ಎಂಬ ಪ್ರಶ್ಸ್ನೆಗೆ ಸಮೀಕ್ಷೆಯಲ್ಲಿ ಗೊತ್ತಾಗಿರುವ ಅಂಕಿ-ಅಂಶ ಹೀಗಿದೆ.

ನರೇಂದ್ರ ಮೋದಿ 62%

ರಾಹುಲ್ ಗಾಂಧಿ 17%

ಅರವಿಂದ್ ಕೇಜ್ರಿವಾಲ್ 8%

ಅಖಿಲೇಶ್ ಯಾದವ್ 3%

ಮಾಯಾವತಿ 2%

2014ಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಅವರ ನಾಯಕತ್ವದ ಮೇಲಿನ ನಿಮ್ಮ ನಂಬಿಕೆ ಏನಾಗಿದೆ?

ನಾನೀಗ ಹೆಚ್ಚು ನಂಬುತ್ತಿದ್ದೇನೆ 48%

ಅದೇ ಪ್ರಮಾಣದಲ್ಲಿ ನಂಬುತ್ತಿದ್ದೇನೆ 15%

ಆ ಪ್ರಮಾಣದ ನಂಬಿಕೆ ಈಗಿಲ್ಲ 37%

ದೇಶ ಹಾಗೂ ಜನರ ಸಲುವಾಗಿ ಹೆಚ್ಚು ಕೆಲಸವನ್ನು ಯಾರು ಮಾಡಬಲ್ಲರು ಅಂತ ನಂಬುತ್ತೀರಾ?

ನರೇಂದ್ರ ಮೋದಿ 59%

ರಾಹುಲ್ ಗಾಂಧಿ 17%

ಅರವಿಂದ್ ಕೇಜ್ರಿವಾಲ್ 11%

ಅಖಿಲೇಶ್ ಯಾದವ್ 4%

ಮಾಯಾವತಿ 2%

English summary
Daily hunt survey on the eve of LS polls 2019 reveals interesting facts. If elections happened today what would be the people choice? Here are the questionnaire asked to people and more the 50 lakhs people participated in this survey. Here is the findings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X