ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ?

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಆಸ್ಪಿರನ್ ಮಾತ್ರೆಗಳನ್ನು ಸೇವಿಸುವುದರಿಂದ ಕೊವಿಡ್ 19 ರೋಗವನ್ನು ದೂರಮಾಡಬಹುದು ಎನ್ನುವ ಸುದ್ದಿ ವಾಟ್ಸಾಪ್‌ಗಳಲ್ಲಿ ಓಡಾಡುತ್ತಿದೆ.

Recommended Video

ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada

ಆಸ್ಪಿರಿನ್‌ ಸ್ಯಾಲಿಸಿಲೇಟ್ ಆಮ್ಲದಿಂದ ಉತ್ಪನ್ನವಾದ ಮಾತ್ರೆಯಾಗಿದೆ, ಸಣ್ಣಪುಟ್ಟ ನೋವು ವೇದನೆಗಳಿಂದ ಮುಕ್ತಿ ಪಡೆಯಲು, ಜ್ವರ ನಿವಾರಕವನ್ನಾಗಿಯೂಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಬರುತ್ತದೆಯೇ? ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಬರುತ್ತದೆಯೇ?

ಕೊವಿಡ್ 19 ವೈರಸ್ ಅಲ್ಲ ಹಾಗೂ ಸಾವಿಗೆ ಕಾರಣವಾಗುವ ಬ್ಯಾಕ್ಟೀರಿಯಾವು ಅಲ್ಲ ಎಂದು ಹೇಳಲಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ರಚನೆಗೆ ಮತ್ತು ರೋಗಿಯ ಸಾವಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

Fact check: Covid-19 Is Not A Bacteria And Can’t Be Cured With Aspirin

ಜರ್ಮನಿಯಲ್ಲಿ ಆಸ್ಪಿರಿನ್ ಅನ್ನು ಪ್ರತಿಕಾಯಗಳ ರೀತಿ ಕೊವಿಡ್ 19 ರೋಗಿಗಳಿಗೆ ನೀಡಲಾಯಿತು ಎಂದು ತಿಳಿಸಿದೆ.

ಆದರೆ ಇದು ಸುಳ್ಳು ಕೊವಿಡ್ 19 ಒಂದು ವೈರಸ್, ಇದುವರೆಗೂ ಆಸ್ಪಿರಿನ್ ಪಡೆದುಕೊಂಡು ಗುಣಮುಖರಾಗಿದ್ದಾರೆ ಎನ್ನುವ ನಿದರ್ಶನಗಳಿಲ್ಲ, ಸಾಕಷ್ಟು ಕಂಪನಿಗಳು ಲಸಿಕೆ ಕಂಡುಹಿಡಿಯುವ ಬಗ್ಗೆ ಪ್ರಯೋಗದಲ್ಲಿ ತೊಡಗಿವೆ.

ಸಾಕಷ್ಟು ಕಂಪನಿಗಳು 2020ರ ಅಂತ್ಯ ಅಥವಾ 2021ರ ಆರಂಭದಲ್ಲಿ ಲಸಿಕೆ ದೊರೆಯಲಿದೆ ಎಂದು ಭರವಸೆ ನೀಡಿವೆ.ಒಂದು ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಕಿಡಿಮೆ ಪ್ರಮಾಣದ ಆಸ್ಪಿರಿನ್ ತೆಗೆದುಕೊಳ್ಳುವುದರಿಂದ ಕೊರೊನಾ ಸೋಂಕನ್ನು ನಿವಾರಿಸಲು ಸ್ವಲ್ಪ ಮಟ್ಟಿಗೆ ಸಹಾಯವಾಗಬಹುದು ಎಂದು ತಿಳಿಸಿದೆ.
ಈ ಅವಧಿಯಲ್ಲಿ ಆಸ್ಪಿರಿನ್ ಪಡೆದವರು ತೀವ್ರ ನಿಗಾದಲ್ಲಿರಿಸಲಾಗುತ್ತೆ.ಇದರಿಂದ ಇಂಟೆನ್ಸೀವ್ ಕೇರ್ ಯೂನಿಟ್‌ನಲ್ಲಿರಿಸುವ ಪ್ರಮಾಣ ಶೇ.43ರಷ್ಟು ಕಡಿಮೆಯಾಗಿದೆ.

Fact Check

ಕ್ಲೇಮು

ಕೊವಿಡ್ 19 ಒಂದು ಬ್ಯಾಕ್ಟೀರಿಯಾ ಆಗಿದ್ದು ಆಸ್ಪಿರಿನ್ ತಗೆದುಕೊಳ್ಳುವುದರಿಂದ ಗುಣವಾಗುತ್ತದೆ

ಪರಿಸಮಾಪ್ತಿ

ಕೊವಿಡ್ 19 ಒಂದು ವೈರಸ್, ಕೊವಿಡ್ 19 ದೂರಮಾಡುವ ಲಸಿಕೆ ಇನ್ನೂ ಸಿದ್ಧವಾಗಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A viral message is doing rounds on social media, especially WhatsApp, claiming that COVID-19 is a bacteria that causes intravascular coagulation (thrombosis) and can be cured with aspirin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X